`ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡಿ, ಧಾರಾಳವಾಗಿ ದೇಣಿಗೆ ನೀಡಿ, ಶನಿವಾರ ನನ್ನ ಹುಟ್ಟುಹಬ್ಬ

ಪ್ಲೀಸ್...~ ಅಂತ ಸೋನಂ ಕಪೂರ್ ಟ್ವೀಟಿಸಿದ್ದಾರೆ.

ಕಾರಣ ಇಷ್ಟೆ, ಅವರು ಓಗಾನ್ ಕ್ಯಾನ್ಸರ್ ಫೌಂಡೇಶನ್ ಜೊತೆಗೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಕೈಜೋಡಿಸಿದ್ದಾರೆ.

`ನಮ್ಮಲ್ಲಿ ಯಾರೊಬ್ಬರಾದರೂ ಈ ಕ್ಯಾನ್ಸರ್‌ಗೆ ಬಲಿಯಾದವರು ಇರಬಹುದು. ಸ್ತನ ಕ್ಯಾನ್ಸರ್‌ನಿಂದಾಗಿಯೇ ನನ್ನ ಆಂಟಿಯನ್ನು ಕಳೆದುಕೊಂಡೆ. ಹೀಗೆ ನಮ್ಮಲ್ಲಿ ನಾವು ಯಾರನ್ನಾದರೂ ಕಳೆದುಕೊಳ್ಳುವ ಆತಂಕ ಇದ್ದೇ ಇರುತ್ತದೆ. ಆಗನ್ ಸಂಸ್ಥೆಯು ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಹೋರಾಡುತ್ತಿದೆ. ನೀವೆಲ್ಲ ಕೊಡುಗೈದಾನಿಗಳಾದರೆ ಈ ಸಂಸ್ಥೆಗೆ ಅನುಕೂಲವಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಇಷ್ಟೂ ಕೊಡುಗೆ ಕೊಡಲಾರಿರಾ?~ ಎಂದೆಲ್ಲ ಸೋನಂ ಕೇಳಿದ್ದಾರೆ.

ಅಂದಹಾಗೆ, ಸೋನಂ ಕಪೂರ್‌ಗೆ ಜೂನ್ 9ರಂದು 27 ವರ್ಷ ತುಂಬಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.