ಮಹಾರಾಷ್ಟ್ರ: ರಾಹುರಿ ಶಾಸಕ, ಬಿಜೆಪಿಯ ಶಿವಾಜಿ ಕಾರ್ಡಿಲೆ ನಿಧನ
Rahuri MLA Death: ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ರಾಹುರಿ ಕ್ಷೇತ್ರದ ಬಿಜೆಪಿ ಶಾಸಕ ಶಿವಾಜಿ ಕಾರ್ಡಿಲೆ ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.Last Updated 17 ಅಕ್ಟೋಬರ್ 2025, 5:58 IST