ಶುಕ್ರವಾರ, 7 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕುಮಾರಸ್ವಾಮಿ ಟೀಕೆ

Political Statement:‘ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು
Last Updated 7 ನವೆಂಬರ್ 2025, 9:52 IST
ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕುಮಾರಸ್ವಾಮಿ ಟೀಕೆ

ಕಬ್ಬು ಬೆಳೆಗಾರರಿಗೆ ನೆರವಾಗುವ ನಿರ್ಧಾರ ತೆಗೆದುಕೊಳ್ಳಿ: ಸರ್ಕಾರಕ್ಕೆ ವಿಜಯೇಂದ್ರ

Farmers Protest: ಕಬ್ಬು ಬೆಳೆಗಾರರ ಸಭೆ ತಡವಾಗಿ ಕರೆಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರವನ್ನು ಟೀಕಿಸಿ, ಬೆಳೆಗಾರರಿಗೆ ನೆರವಾಗುವ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿದರು.
Last Updated 7 ನವೆಂಬರ್ 2025, 8:05 IST
ಕಬ್ಬು ಬೆಳೆಗಾರರಿಗೆ ನೆರವಾಗುವ ನಿರ್ಧಾರ ತೆಗೆದುಕೊಳ್ಳಿ: ಸರ್ಕಾರಕ್ಕೆ ವಿಜಯೇಂದ್ರ

ದಾಂಡೇಲಿ ಬಳಿ ಹೈನಾ ಓಡಾಟ! ಪಶ್ಚಿಮ ಘಟ್ಟದಲ್ಲಿ ಅಪರೂಪದ ಘಟನೆ

Dandeli Wildlife: ದಾಂಡೇಲಿ ಸಮೀಪದ ಗಣೇಶಗುಡಿ ಮತ್ತು ಕುಳಗಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪಟ್ಟೆ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಪಶ್ಚಿಮ ಘಟ್ಟದಲ್ಲಿ ಇದೇ ಮೊದಲ ಬಾರಿಗೆ ಈ ಅಪರೂಪದ ಪ್ರಾಣಿ ದೃಶ್ಯ ಸಿಕ್ಕಿದೆ.
Last Updated 7 ನವೆಂಬರ್ 2025, 7:52 IST
ದಾಂಡೇಲಿ ಬಳಿ ಹೈನಾ ಓಡಾಟ! ಪಶ್ಚಿಮ ಘಟ್ಟದಲ್ಲಿ ಅಪರೂಪದ ಘಟನೆ

ಗಂಗಾವತಿ ಋಷಿಮುಖ ಪರ್ವತದಲ್ಲಿ 4 ದಶಕದಿಂದ ನೆಲೆಸಿದ್ದ ಬೆಲ್ಜಿಯಂ ಮಹಿಳೆ ಸಾವು

GANGAVATHI Belgian ಗಂಗಾವತಿ: ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಋಷಿ ಮುಖ ಪರ್ವತದಲ್ಲಿ ಕಳೆದ ನಾಲ್ಕು ದಶಕಗಳಿಂದ ನಿವಾಸ ಮಾಡಿದ ಬೆಲ್ಜಿಯಂ ದೇಶದ ಮಹಿಳೆ ಚೈರಲ್ ಮೈಕಲ್ ಅಂಥೋನಿಯಾ ಎಂ (68)...
Last Updated 7 ನವೆಂಬರ್ 2025, 7:19 IST
ಗಂಗಾವತಿ ಋಷಿಮುಖ ಪರ್ವತದಲ್ಲಿ 4 ದಶಕದಿಂದ ನೆಲೆಸಿದ್ದ ಬೆಲ್ಜಿಯಂ ಮಹಿಳೆ ಸಾವು

ಬೀದರ್‌ ಜಿಲ್ಲೆಗೆ ಸೋಯಾ ಸಂಸ್ಕರಣಾ ಘಟಕ ಮಂಜೂರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಶೇಷ ಆಸ್ಥೆ
Last Updated 7 ನವೆಂಬರ್ 2025, 6:54 IST
ಬೀದರ್‌ ಜಿಲ್ಲೆಗೆ ಸೋಯಾ ಸಂಸ್ಕರಣಾ ಘಟಕ ಮಂಜೂರು

ಹುಲಿ ದಾಳಿ; ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್: ಈಶ್ವರ ಖಂಡ್ರೆ

Wildlife Conflict: ಹುಲಿ ದಾಳಿಯ ಹಿನ್ನೆಲೆಯಲ್ಲಿ ನಾಗರಹೊಳೆ ಮತ್ತು ಬಂಡೀಪುರ ಸಫಾರಿಯನ್ನು ಇಂದಿನಿಂದಲೇ ಬಂದ್ ಮಾಡಲು ಹಾಗೂ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
Last Updated 7 ನವೆಂಬರ್ 2025, 6:18 IST
ಹುಲಿ ದಾಳಿ; ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್: ಈಶ್ವರ ಖಂಡ್ರೆ

ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು: ವೈದ್ಯರ ನಿರ್ಲಕ್ಷ್ಯ?

ನಿರ್ಲಕ್ಷ್ಯ ಆಗಿಲ್ಲ ಎಂದ ಡಿಎಚ್‌ಒ
Last Updated 7 ನವೆಂಬರ್ 2025, 5:55 IST
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಸಾವು: ವೈದ್ಯರ ನಿರ್ಲಕ್ಷ್ಯ?
ADVERTISEMENT

ಹುಬ್ಬಳ್ಳಿ: RTI ಹೆಸರಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ- ಐವರ ಬಂಧನ

ಆರ್‌ಟಿಐ ಕಾರ್ಯಕರ್ತರ ಹೆಸರಲ್ಲಿ ಕೃತ್ಯ: ₹1.5 ಕೋಟಿ ನೀಡಲು ಕೋ– ಆಪ್‌ರೇಟಿವ್ ಸೊಸೈಟಿಗೆ ಬೇಡಿಕೆ
Last Updated 7 ನವೆಂಬರ್ 2025, 4:44 IST
ಹುಬ್ಬಳ್ಳಿ: RTI ಹೆಸರಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ- ಐವರ ಬಂಧನ

ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

Belagavi Inspector Transfer: ಕರ್ನಾಟಕ ರಾಜ್ಯೋತ್ಸವದ ದಿನವೇ MES ಮುಖಂಡ ಶುಭಂ ಶೆಳಕೆ ಜತೆ ಸೆಲ್ಫಿ ತೆಗೆದುಕೊಂಡ ಮಾಳಮಾರುತಿ ಠಾಣೆಯ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಅವರನ್ನು ಯಾವುದೇ ಸ್ಥಳಕ್ಕೆ ನಿಯೋಜನೆ ಇಲ್ಲದೆ ವರ್ಗಾವಣೆ ಮಾಡಲಾಗಿದೆ.
Last Updated 7 ನವೆಂಬರ್ 2025, 2:18 IST
ಬೆಳಗಾವಿ MES ಮುಖಂಡನ ಜೊತೆ ಸೆಲ್ಫಿ: ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿ ವರ್ಗಾವಣೆ

ಕೆಪಿಎಸ್‌ಸಿ ಅಂತರ್ಯುದ್ಧ: ಅಧ್ಯಕ್ಷಗೆ ದಿಗ್ಬಂಧನ

Reservation Dispute: ಮೇಲ್ದರ್ಜೆಯ ಹುದ್ದೆಗಳ ನೇಮಕಾತಿಗೆ ಒಳ ಮೀಸಲಾತಿ ಅನುಷ್ಠಾನಕ್ಕೆ ವಿಳಂಬ ಮಾಡುವ ಕರ್ನಾಟಕ ಲೋಕಸೇವಾ ಆಯೋಗದ ನಡೆ ವಿರೋಧಿಸಿ ಅಧ್ಯಕ್ಷನಿಗೆ ಸಭಾ ಕೊಠಡಿಯಲ್ಲೇ ದಿಗ್ಬಂಧನ ಹಾಕಲಾಯಿತು ಎಂಬ ವಿಚಿತ್ರ ತಿರುವು.
Last Updated 7 ನವೆಂಬರ್ 2025, 0:44 IST
ಕೆಪಿಎಸ್‌ಸಿ ಅಂತರ್ಯುದ್ಧ: ಅಧ್ಯಕ್ಷಗೆ ದಿಗ್ಬಂಧನ
ADVERTISEMENT
ADVERTISEMENT
ADVERTISEMENT