ಮಂಗಳವಾರ, ಜನವರಿ 18, 2022
15 °C

ಮತ್ಸ್ಯಕನ್ಯೆ ಅವತಾರದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Disha Patani Instagram Post

ಬೆಂಗಳೂರು: ಸಿನಿಮಾ ಬಿಟ್ಟರೆ ನಟಿ ದಿಶಾ ಪಟಾನಿ ಅತಿ ಹೆಚ್ಚು ಸಮಯ ಕಳೆಯುವುದು ಬೀಚ್‌ನಲ್ಲಿ!

ಸದಾ ಕಾಲ ಅವರು ಸಮುದ್ರ ತೀರದಲ್ಲಿ ವಿಹರಿಸುತ್ತಾ ಅಭಿಮಾನಿಗಳಿಗಾಗಿ ಬಿಕಿನಿ ಧರಿಸಿರುವ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಈ ಬಾರಿ ಅವರು, ಗೆಳೆಯ ಟೈಗರ್ ಶ್ರಾಫ್ ಜತೆಗೆ ಹೊಸ ವರ್ಷಾಚರಣೆಗೆ ಮಾಲ್ಡೀವ್ಸ್‌ಗೆ ತೆರಳಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ದಿಶಾ, ಬಿಕಿನಿ ಧರಿಸಿ ಮತ್ಸ್ಯಕನ್ಯೆಯಂತೆ ಕಾಣಿಸಿಕೊಂಡಿದ್ದು, ಅವರ ಹೊಸ ಫೋಟೊ ವೈರಲ್ ಆಗಿದೆ.

ತಿಳಿಗುಲಾಬಿ ಬಣ್ಣದ ಬಿಕಿನಿಯಲ್ಲಿ ದಿಶಾ ಪೋಸ್ಟ್ ಮಾಡಿರುವ ಫೋಟೊದಲ್ಲಿ, ಕಡಲ ಕಿನಾರೆಯಲ್ಲಿ ಮಲಗಿಕೊಂಡಿರುವ ಫೋಟೊ ನೋಡಿರುವ ಅಭಿಮಾನಿಗಳು ‘ವಾಹ್‘ ಎಂದಿದ್ದಾರೆ. ಜತೆಗೆ 15 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು