ಸಾಮೂಹಿಕ ಅತ್ಯಾಚಾರ, ಕೊಲೆ?: ಠಾಕ್ರೆ, ಇತರರ ನಾರ್ಕೊ ಟೆಸ್ಟ್ ನಡೆಸಿ; ದಿಶಾ ತಂದೆ
ಶಿವಸೇನೆಯ (ಯುಬಿಟಿ ನಾಯಕ) ಆದಿತ್ಯ ಠಾಕ್ರೆ, ನಟರಾದ ಸೂರಜ್ ಪಾಂಚೋಲಿ ಮತ್ತು ಡಿನೊ ಮೋರಿಯಾ ಸೇರಿದಂತೆ ಎಲ್ಲ ಆರೋಪಿಗಳಿಗೆ ನಾರ್ಕೊ ಪರೀಕ್ಷೆಗಳನ್ನು ನಡೆಸಬೇಕೆಂದು ಒತ್ತಾಯಿಸಿದ್ದಾರೆ.Last Updated 28 ಮಾರ್ಚ್ 2025, 2:33 IST