ಕಪ್ಪು–ಬಿಳುಪಿನ ಸುಂದರ ಫೋಟೊ ಹಂಚಿಕೊಂಡ ಸಾರಾ ಅಲಿ ಖಾನ್

ಬೆಂಗಳೂರು: ನಟಿ ಸಾರಾ ಅಲಿ ಖಾನ್ ಅವರ ಅತರಂಗಿ ರೇ ಚಿತ್ರದಲ್ಲಿನ ಪಾತ್ರಕ್ಕೆ ಜನರಿಂದ ಅಪಾರ ಪ್ರಶಂಸೆ ಕೇಳಿಬಂದಿತ್ತು.
ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, 2018ರಿಂದ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ.
ಮಂಗಳವಾರ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕಪ್ಪು ಬಿಳುಪಿನ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಆಕರ್ಷಕ ಪೋಸ್ ಕಂಡು ಸಾರಾ ಅಭಿಮಾನಿಗಳು ವಾಹ್ ಎಂದಿದ್ದಾರೆ.
ಬಿಡುವಿನ ವೇಳೆಯಲ್ಲಿ ಗೆಳತಿಯರೊಂದಿಗೆ ಭಾರತ ಪ್ರವಾಸ ಮಾಡುವ ಸಾರಾ, ಇನ್ಸ್ಟಾಗ್ರಾಮ್ನಲ್ಲಿ ಕಿರು ವಿಡಿಯೊ ಪೋಸ್ಟ್ ಮಾಡುವ ಮೂಲಕ ಆಯಾ ತಾಣದ ವಿಶೇಷತೆ ಕುರಿತು ತಿಳಿಸಿಕೊಡುತ್ತಾರೆ.
ಯುವತಿಯನ್ನು ಫೋಟೊಗೆ ಕರೆದು ಈಜುಕೊಳಕ್ಕೆ ತಳ್ಳಿದ ನಟಿ ಸಾರಾ ಅಲಿ ಖಾನ್
ಲಕ್ಷ್ಮಣ್ ಉಟೇಕರ್ ಅವರ ಹೆಸರಿಡದ ಚಿತ್ರದಲ್ಲಿ ಸಾರಾ ತೊಡಗಿಸಿಕೊಂಡಿದ್ದಾರೆ. ಅದರ ಜತೆಗೇ ಜಾಹಿರಾತು ಕ್ಷೇತ್ರದಲ್ಲೂ ಸಾರಾ ಜನಪ್ರಿಯತೆ ಗಳಿಸಿದ್ದಾರೆ.
ದುಬೈ ಪ್ರವಾಸದ ಖುಷಿಯಲ್ಲಿ ನೋರಾ ಫತೇಹಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.