ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗ ತರಬೇತಿ ಎಲ್ಲೆಲ್ಲಿ?

Published 31 ಮೇ 2024, 18:34 IST
Last Updated 31 ಮೇ 2024, 18:34 IST
ಅಕ್ಷರ ಗಾತ್ರ

ಅಭಿನಯ ತರಂಗ

ಅಭಿನಯ ತರಂಗ ನಾಟಕ ಶಾಲೆ ಕಳೆದ 44 ವರ್ಷಗಳಿಂದ ಅನೇಕ ಪ್ರತಿಭಾನ್ವಿತರನ್ನು ರಂಗಭೂಮಿ, ಟಿ.ವಿ, ಸಿನಿಮಾರಂಗಕ್ಕೆ ಕೊಡುಗೆಯಾಗಿ ಕೊಟ್ಟಿದೆ. ಈ ವರ್ಷದ ಅಭಿನಯ ತರಗತಿಗಳು ಆರಂಭವಾಗಲಿವೆ. ಒಂದು ವರ್ಷದ ಡಿಪ್ಲೊಮಾ ಪ್ರತಿದಿನ ಸಂಜೆ 5ರಿಂದ 9ರವರೆಗೆ, ಭಾನುವಾರ ಬೆಳಿಗ್ಗೆ 10 ರಿಂದ 5ರವರೆಗೂ ನಡೆಯುತ್ತದೆ. ರಂಗಭೂಮಿಯ ಎಲ್ಲ ಪ್ರಕಾರಗಳಲ್ಲೂ ತಜ್ಞರಿಂದ ತರಬೇತಿ ಕೊಡಲಾಗುತ್ತದೆ.

ಜೂನ್‌ 9 ರಂದು ಹನುಮಂತನಗರದ ಬಾಲಾಜಿ ವಿದ್ಯಾ ನಿಕೇತನ ಶಾಲೆಯಲ್ಲಿ ಸಂದರ್ಶನವಿದೆ. 2024-25ನೇ ಸಾಲಿನ ಡಿಪ್ಲೊಮಾ ತರಗತಿಗಳಿಗೆ ಸೇರಲು ಆಸಕ್ತಿ ಇರುವವರು, ಕಲಾವಿದರಾಗಿ ರೂಪುಗೊಳ್ಳುವ ಕನಸಿರುವವರು ಸಂಪರ್ಕಿಸಿ 9845825217. 9535752541.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT