ಬೆಂಗಳೂರು: ನಿನ್ನೆ (ಜನವರಿ 19) ಅಂತ್ಯಗೊಂಡ ಹಿಂದಿಯ ಜನಪ್ರಿಯ ಬಿಗ್ ಬಾಸ್ ಸೀಸನ್– 18 ರಿಯಾಲಿಟಿ ಶೋನಲ್ಲಿ ಕಿರುತೆರೆ ನಟ ಕರಣ್ ವೀರ್ ಮೆಹರಾ ಅವರು ವಿಜಯಶಾಲಿಯಾಗಿದ್ದಾರೆ.

ಶೋ ನಿರೂಪಕ ಸಲ್ಮಾನ್ ಖಾನ್ ಅವರು ವಿಜಯಶಾಲಿಗಳನ್ನು ಘೋಷಣೆ ಮಾಡಿದರು. ವಿಜೇತ ಕರಣ್ ಮೆಹರಾ ಅವರು ₹50 ಲಕ್ಷ ನಗದು ಬಹುಮಾನ ಪಡೆದರು.

ಹಿಂದಿಯ ಕಿರುತೆರೆ ನಟ ವಿವಿಯನ್ ಡಿಸೇನ್ ಅವರು ರನ್ನರ್ ಅಫ್ ಆಗಿ ಹೊರಹೊಮ್ಮಿದರು.

ದೆಹಲಿ ಮೂಲದ ಕರಣ್ ವೀರ್ ಅವರು ಮಾಡೆಲಿಂಗ್ ವೃತ್ತಿಯ ಮೂಲಕ 2005ರಲ್ಲಿ ಹಿಂದಿಯ ರಿಮಿಕ್ಸ್ ಎಂಬ ಧಾರಾವಾಹಿಯಲ್ಲಿ ಅಭಿನಯ ಪ್ರಾರಂಭಿಸಿದರು.

ಹಿಂದಿಯ ಸಾಥಿ, ವಿರುಧ್, ಪವಿತ್ರ ರಿಸ್ತಾ ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ರಾಗಿಣಿ ಎಂಎಂಎಸ್–2 ಸಿನಿಮಾ ಸೇರಿ ಕೆಲವು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
.ಬಿಗ್ ಬಾಸ್ 11: ಫಿನಾಲೆ ಟಿಕೆಟ್ಗಾಗಿ ಸ್ಪರ್ಧಿಗಳ ನಡುವೆ ಶುರುವಾಯ್ತು ಜಟಾಪಟಿ.ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳ ಅಬ್ಬರ: ಬೆಚ್ಚಿದ ಬಿಗ್ ಬಾಸ್ ಮನೆಯ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.