ಕನ್ನಡದ ಬಿಗ್ಬಾಸ್ 12 ಆವೃತ್ತಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಬಾರಿಯ ಬಿಗ್ಬಾಸ್ ಮನೆಯಲ್ಲಿ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು.
.ಬಿಗ್ಬಾಸ್ ಮನೆಗೆ ಬಂದ ದಿನವೇ ಔಟ್: ಕೊನೆಯದಾಗಿ ರಕ್ಷಿತಾ ಹೇಳಿದ್ದೇನು?.
ದಿನ ಕಳೆದಂತೆ ಸ್ಪರ್ಧಿಗಳು ಗಲಾಟೆ, ವೈಮನಸ್ಸು, ಗುದ್ದಾಟ ಹಾಗೂ ಪೈಪೋಟಿ ಹೆಚ್ಚುತ್ತಿದೆ. ಆದರೆ ಇದರ ಮಧ್ಯೆ ಬಿಗ್ಬಾಸ್ ಸ್ಪರ್ಧಿಗಳಿಗೆ ಅಚ್ಚರಿಯ ವಿಚಾರಗಳನ್ನು ಮುಂದಿಡುತ್ತಿದ್ದಾರೆ. ಹೀಗಾಗಿ ಸ್ಪರ್ಧಿಗಳು ಬಿಗ್ಬಾಸ್ ಮಾತಿಗೆ ದಂಗಾಗುತ್ತಿದ್ದಾರೆ.
.BBK12: ಬಿಗ್ಬಾಸ್ ಮಾತಿಗೆ ಮಲ್ಲಮ್ಮ ಕಕ್ಕಾಬಿಕ್ಕಿ: ಮನೆಮಂದಿಗೆ ಫಜೀತಿ .
ಕಳೆದ ಸಂಚಿಕೆಯಲ್ಲಿ ಬಿಗ್ಬಾಸ್ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ ಘೋಷಿಸಿದ್ದರು. ಆ ಬೆನ್ನಲ್ಲೆ ನಿನ್ನೆಯ ಎಪಿಸೋಡ್ನಲ್ಲಿ ಮಲ್ಲಮ್ಮ ಅವರು, ಫಿನಾಲೆ ಮೊದಲ ಕಂಟೆಂಡರ್ ಆಗಿದ್ದಾರೆ. ಖುದ್ದು ಜಂಟಿ ತಂಡದವರು ಒಮ್ಮತ ನಿರ್ಧಾರದಿಂದ ಮಲ್ಲಮ್ಮ ಹೆಸರನ್ನು ಹೇಳಿದ್ದಾರೆ. ಈ ಮೂಲಕ ಮಲ್ಲಮ್ಮ ಸಹ ಸರ್ಧಿಗಳಿಗೆ ಟಕ್ಕರ್ ಕೊಡುತ್ತಿದ್ದಾರೆ.

ಉತ್ತರ ಕರ್ನಾಟಕದ ಮಲ್ಲಮ್ಮರ ಮುಗ್ಧತೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಮಲ್ಲಮ್ಮ ಅವರು ಬಿಗ್ಬಾಸ್ ಮನೆಯಲ್ಲಿ ಸವಾಲುಗಳನ್ನು ಅರ್ಥ ಮಾಡಿಕೊಂಡು ಹೇಗೆ ನಿಭಾಯಿಸುತ್ತಾರಾ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.