ಭಾನುವಾರ, ಏಪ್ರಿಲ್ 2, 2023
33 °C
ಒಟಿಟಿ ಮತ್ತು ಸೀಸನ್ 9 ಎರಡರಲ್ಲೂ ಗೆದ್ದು ದಾಖಲೆ ಬರೆದ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಕನ್ನಡ ಸೀಸನ್-9: ರೂಪೇಶ್ ಶೆಟ್ಟಿ ವಿನ್ನರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್-9ರಲ್ಲಿ ರೂಪೇಶ್ ಶೆಟ್ಟಿ ಜಯಶಾಲಿಯಾಗಿದ್ದಾರೆ. ತುಳು ಸಿನಿಮಾ ಮೂಲಕ ಗಮನ ಸೆಳೆದಿದ್ದ ಶೆಟ್ಟಿ, ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್ನಿನಲ್ಲೂ ಗೆದ್ದಿದ್ದರು. ಈ ಮೂಲಕ ಅವರು ಹೊಸದಾಖಲೆ ಬರೆದಿದ್ದಾರೆ.      

ಬಿಗ್ ಬಾಸ್ ಸೀಸನ್ 9ರಲ್ಲಿ ₹60 ಲಕ್ಷ ಮತ್ತು ಒಟಿಟಿಯಲ್ಲಿ ₹5 ಲಕ್ಷ ಗೆದ್ದಿದ್ದಾರೆ.

ಮೊದಲ ರನ್ನರ್ ಅಪ್ ಆಗಿ ರಾಕೇಶ್ ಅಡಿಗ(₹12 ಲಕ್ಷ), ಎರಡನೇ ರನ್ನರ್ ಅಪ್ ದೀಪಿಕಾ ದಾಸ್(₹3 ಲಕ್ಷ), ರೂಪೇಶ್ ರಾಜಣ್ಣ ಮೂರನೇ ರನ್ನರ್ ಅಪ್(₹3ಲಕ್ಷ), ದಿವ್ಯಾ ಉರುಡುಗ ನಾಲ್ಕನೇ ರನ್ನರ್ ಅಪ್(₹2 ಲಕ್ಷ) ಆಗಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು