ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ್ದ ಸೂರಜ್ ಸಿಂಗ್ ಅವರು ಶನಿವಾರದ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿದ್ದಾರೆ. ಅವರ ನಿರ್ಗಮನದಿಂದ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
.BBK12: ಈ ಚಿತ್ರದಲ್ಲಿರುವ ಬಾಲಕ ಕನ್ನಡದ ಬಿಗ್ಬಾಸ್ ಮನೆಯ ಆಕರ್ಷಕ ಸ್ಪರ್ಧಿ .BBK12: ರಾಶಿಕಾ, ಸೂರಜ್ ಮಧ್ಯೆ ತುರುಸಿನ ಪೈಪೋಟಿ; ಏನಿದು ಮುಖವಾಡದ ಗಲಾಟೆ? .
ಬಿಗ್ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ‘ಒಂದು ದೀರ್ಘ ಪ್ರಯಾಣದಲ್ಲಿ ನನ್ನ ಜೊತೆ ನೀವು ನಿಂತಿದ್ದೀರ ಹಾಗೂ ಬೆಂಬಲ ನೀಡಿದ್ದೀರ. ಪ್ರೀತಿ ಕೊಟ್ಟಿದ್ದೀರ. ನಿಮ್ಮ ಮನೆ, ಮನಸ್ಸಲ್ಲಿ ಜಾಗ ಕೊಟ್ಟಿದ್ದೀರ. ದೊಡ್ಡ ಮನೆಯಿಂದ ಶುರುವಾದ ನಂಟು ಮುಂದಿನ ದಾರಿಯಲ್ಲಿ ಇನ್ನಷ್ಟು ಬಿಗಿಯಾಗಿರುತ್ತದೆ ಅನ್ನೋದೇ ನನ್ನ ನಂಬಿಕೆ. ನಾಮಿನೇಟ್ ಅದಾಗೆಲ್ಲ ಮನಃ ಪೂರ್ತಿಯಾಗಿ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಈ ಕನ್ನಡಿಗನ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸೂರಜ್ ಸಿಂಗ್ ಅವರು ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಸ್ಪರ್ಧಿಯಾಗಿ ಬಂದಿದ್ದರು. ಬಿಗ್ಬಾಸ್ ಮನೆಯಲ್ಲಿ ಎಲ್ಲರ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಸೂರಜ್ ಸಿಂಗ್ ಅವರ ಲುಕ್, ದೇಹದಾರ್ಢ್ಯಕ್ಕೆ ಅನೇಕರು ಮನಸೋತಿದ್ದರು. ಆದರೆ, ಇದೀಗ ಸೂರಜ್ ಸಿಂಗ್ ಅವರು ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.