ಕನ್ನಡದ ಬಿಗ್ಬಾಸ್ ಸೀಸನ್ 12ರ ಎರಡನೇ ರನ್ನಪ್ ಆಗಿದ್ದ ಅಶ್ವಿನಿ ಗೌಡ ಅವರನ್ನು ಕುಟುಂಬಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಆ ಸುಂದರ ಕ್ಷಣವನ್ನು ಸೆರೆ ಹಿಡಿದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಅಶ್ವಿನಿ ಗೌಡ ಹಂಚಿಕೊಂಡಿದ್ದಾರೆ.
.ಬಿಗ್ಬಾಸ್ನಿಂದ ಹೊರಬಂದ ಅಶ್ವಿನಿ ಗೌಡ ಲೈವ್ನಲ್ಲಿ ಪ್ರತ್ಯಕ್ಷ: ಹೇಳಿದ್ದೇನು?.BBK12: ಫಿನಾಲೆಗೆ ಮುನ್ನವೇ ಅಶ್ವಿನಿ ಗೌಡ ಪರ ಅಬ್ಬರದ ಪ್ರಚಾರ.
ವಿಡಿಯೊ ಜೊತೆಗೆ ‘ಬಿಗ್ಬಾಸ್ ಮನೆಯ ರಾಜಮಾತೆಯನ್ನು ಹಿತೈಷಿಗಳು ಸ್ವಾಗತಿಸಿ ಮುಂದಿನ ಎಲ್ಲಾ ಕೆಲಸ ಕಾರ್ಯಗಳಲ್ಲಿ ಇನ್ನಷ್ಟು ಯಶಸ್ಸು ಕಾಣಲೆಂದು ಶುಭ ಕೋರಿದರು’ ಎಂದು ಬರೆದುಕೊಂಡಿದ್ದಾರೆ. 16 ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಅಶ್ವಿನಿ ಗೌಡ ಅವರು ಎರಡನೇ ರನ್ನಪ್ ಆಗಿ ಹೊರ ಹೊಮ್ಮಿದ್ದರು.

ಬಿಗ್ಬಾಸ್ ಮನೆಯಲ್ಲಿದ್ದಾಗ ಅಶ್ವಿನಿ ಗೌಡ ಅವರು ಉತ್ತಮ ಸ್ಪರ್ಧಿಯಾಗಿದ್ದರು. ಎಲ್ಲಾ ಟಾಸ್ಕ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ ಸಹ ಸ್ಪರ್ಧಿಗಳ ಜೊತೆಗೆ ಜೋರು ಗಲಾಟೆ ಸಹ ಮಾಡಿಕೊಂಡಿದ್ದರು. ಆದರೆ ಶೋ ಕೊನೆಯಲ್ಲಿ ಅಶ್ವಿನಿ ಗೌಡ ಅವರು ಎಲ್ಲರಿಗೂ ಕ್ಷಮೆ ಕೇಳಿದ್ದರು. ಸದ್ಯ ಬಿಗ್ಬಾಸ್ ಮನೆಯಿಂದ ಹೊಬಂದ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.