ಸೋಮವಾರ, ಅಕ್ಟೋಬರ್ 18, 2021
23 °C

ಕಥೆ ಬರೆದಿದ್ದಾರೆ ‘ಕನ್ನಡತಿ’ ರಂಜನಿ ರಾಘವನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕನ್ನಡತಿ’ ಧಾರಾವಾಹಿಯ ಭುವನೇಶ್ವರಿ ಟೀಚರ್‌ ಈಗ ಪೆನ್ನು ಹಿಡಿದು ಬರೆಯಲು ಶುರು ಮಾಡಿದ್ದಾರೆ. ಹೌದು, ‘ಕನ್ನಡತಿ’ಯ ಭುವನೇಶ್ವರಿ ಖ್ಯಾತಿಯ ರಂಜನಿ ರಾಘವನ್‌ ಅವರ ಸಣ್ಣ ಕಥೆಗಳ ಗುಚ್ಛ ‘ಕತೆ ಡಬ್ಬಿ’ ನಾಳೆ ಸೆ. 29ರಂದು  ಬೆಳಿಗ್ಗೆ 10.30ಕ್ಕೆ ಸಂಜಯನಗರದ ಬಹುರೂಪಿ ಬುಕ್‌ ಹಬ್‌ನಲ್ಲಿ ಬಿಡುಗಡೆಯಾಗಲಿದೆ. 

ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಜೋಗಿ, ಚಿತ್ರ ನಿರ್ದೇಶಕ ಜಯತೀರ್ಥ, ಚಿತ್ರನಟ ರಿಷಿ, ಲೇಖಕಿ ಚೇತನಾ ತೀರ್ಥಹಳ್ಳಿ ಭಾಗಿಯಾಗಲಿದ್ದಾರೆ. ಮಾಹಿತಿಗೆ ಮೊ. 70191 82729 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು