ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

Ranjani Raghavan

ADVERTISEMENT

ಮೇಯಲ್ಲಿ ತೆರೆಗೆ 'ಟಕ್ಕರ್‌'

ಸೈಬರ್‌ ಕ್ರೈಂ ಕಥಾವಸ್ತುವನ್ನೊಳಗೊಂಡ ‘ಟಕ್ಕರ್‌’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮನೋಜ್ ಕುಮಾರ್ ಮತ್ತು ರಂಜನಿ ರಾಘವನ್ ಜೊತೆಯಾಗಿ ನಟಿಸಿರುವ ಚಿತ್ರವಿದು.
Last Updated 16 ಮಾರ್ಚ್ 2022, 11:08 IST
ಮೇಯಲ್ಲಿ ತೆರೆಗೆ 'ಟಕ್ಕರ್‌'

ಕನ್ನಡತಿ ರಂಜನಿ ರಾಘವನ್ ಅವರ ಕಥಾ ಸಂಕಲನ ‘ಕತೆ ಡಬ್ಬಿ’ ಪುಸ್ತಕ ವಿಮರ್ಶೆ

ರಂಜನಿ ರಾಘವನ್ ಕನ್ನಡದ ಟಿವಿ ಧಾರಾವಾಹಿ ಪ್ರಿಯರಿಗೆ ಪರಿಚಿತ ಹೆಸರು. ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಮೂಲಕ ಕನ್ನಡಿಗರ ಮನಸ್ಸು ಗೆದ್ದು, ‘ಕನ್ನಡತಿ’ ಧಾರಾವಾಹಿಯ ಮೂಲಕ ಜನಪ್ರಿಯತೆಯ ತುದಿಗೇರಿದವರು. ಜೊತೆಗೆ ಈಗ ಸಿನಿಮಾ, ವೆಬ್ ಸರಣಿಯ ನಟನೆ ಮತ್ತು ಚಿತ್ರಕಥೆ ಬರೆಯುವುದರ ಮೂಲಕ ಬಿಡುವಿಲ್ಲದ ದಿನಚರಿಯಲ್ಲಿ ತೊಡಗಿದವರು.
Last Updated 15 ಜನವರಿ 2022, 23:45 IST
ಕನ್ನಡತಿ ರಂಜನಿ ರಾಘವನ್ ಅವರ ಕಥಾ ಸಂಕಲನ ‘ಕತೆ ಡಬ್ಬಿ’ ಪುಸ್ತಕ ವಿಮರ್ಶೆ

Prajavani Celebrity Live: ಧಾರಾವಾಹಿ ನಟಿ-ಲೇಖಕಿ ರಂಜಿನಿ ರಾಘವನ್ ಜತೆ ಮುಖಾಮಖಿ

ಕನ್ನಡತಿ ಧಾರಾವಾಹಿಯ ಭುವಿ ಪಾತ್ರದ ಖ್ಯಾತ ನಟಿ, ಲೇಖಕಿ ರಂಜಿನಿ ರಾಘವನ್ ಜತೆ ಮುಖಾಮುಖಿ
Last Updated 20 ಅಕ್ಟೋಬರ್ 2021, 5:39 IST
Prajavani Celebrity Live: ಧಾರಾವಾಹಿ ನಟಿ-ಲೇಖಕಿ ರಂಜಿನಿ ರಾಘವನ್ ಜತೆ ಮುಖಾಮಖಿ

ಕಥೆ ಬರೆದಿದ್ದಾರೆ ‘ಕನ್ನಡತಿ’ ರಂಜನಿ ರಾಘವನ್‌

‘ಕನ್ನಡತಿ’ ಧಾರಾವಾಹಿಯ ಭುವನೇಶ್ವರಿ ಟೀಚರ್‌ ಈಗ ಪೆನ್ನು ಹಿಡಿದು ಬರೆಯಲು ಶುರು ಮಾಡಿದ್ದಾರೆ.
Last Updated 28 ಸೆಪ್ಟೆಂಬರ್ 2021, 12:42 IST
ಕಥೆ ಬರೆದಿದ್ದಾರೆ ‘ಕನ್ನಡತಿ’ ರಂಜನಿ ರಾಘವನ್‌

ಗಿರಿಸಾಗರದಲ್ಲಿ 'ಕನ್ನಡತಿ' ಧಾರವಾಹಿಯ ಖ್ಯಾತ ನಟಿ ರಂಜನಿ ರಾಘವನ್ ಝಲಕ್

ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರದ ಕಣಕ್ಕೆ ಕಿರುತೆರೆಯ ರಂಗು
Last Updated 19 ಡಿಸೆಂಬರ್ 2020, 11:07 IST
ಗಿರಿಸಾಗರದಲ್ಲಿ 'ಕನ್ನಡತಿ' ಧಾರವಾಹಿಯ ಖ್ಯಾತ ನಟಿ ರಂಜನಿ ರಾಘವನ್ ಝಲಕ್

ಬಾಗಲಕೋಟೆ: ಕಿರುತೆರೆ ನಟಿ ರಂಜನಿ ರಾಘವನ್‌ರಿಂದ ಮತಯಾಚನೆ

ಕಿರು ತೆರೆ ನಟಿಯರ ಆಗಮನ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲಿ ಪಂಚಾಯಿತಿ ಚುನಾವಣೆ ರಂಗೇರುತ್ತಿದೆ.ನಾಳೆ ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಚಾರಕ್ಕೆ ಕಿರಿತೆರೆಯ ಪುಟ್ಟಗೌರಿ ಮದುವೆ ಧಾರವಾಹಿಯ ನಟಿ ರಂಜನಿ ರಾಘವನ್ ಆಗಮಿಸಿ ಮತಯಾಚಿಸಲಿದ್ದಾರೆ.
Last Updated 18 ಡಿಸೆಂಬರ್ 2020, 17:15 IST
ಬಾಗಲಕೋಟೆ: ಕಿರುತೆರೆ ನಟಿ ರಂಜನಿ ರಾಘವನ್‌ರಿಂದ ಮತಯಾಚನೆ

'ಟಕ್ಕರ್‌' ಬೆಡಗಿ ರಂಜನಿ ರಾಘವನ್

ರಂಜನಿ ರಾಘವನ್‌ ನಟನೆಯ ದ್ವಿತೀಯ ಚಿತ್ರ ‘ಟಕ್ಕರ್‌’ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಅವರದು ವೈದ್ಯಕೀಯ ವಿದ್ಯಾರ್ಥಿನಿಯ ಪಾತ್ರ.
Last Updated 25 ಜೂನ್ 2020, 19:30 IST
'ಟಕ್ಕರ್‌' ಬೆಡಗಿ ರಂಜನಿ ರಾಘವನ್
ADVERTISEMENT

ತೆಲುಗಿಗೂ ಕಾಲಿಟ್ಟ ‘ಪುಟ್ಟಗೌರಿ’

ರಂಜನಿ ಸದ್ಯ ‘ಇಷ್ಟದೇವತೆ’ ಧಾರಾವಾಹಿಯ ನಿರ್ಮಾಣದ ಜತೆಗೆ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ತೊಡಗಿಸಿಕೊಂಡಿದ್ದಾರೆ. ‘ರಾಜಹಂಸ’ ಸಿನಿಮಾ ಮೂಲಕ ನಾಯಕಿಯಾಗಿ ಹಿರಿತೆರೆಗೆ ಲಗ್ಗೆ ಇಟ್ಟಿದ್ದು, ‘ಟಕ್ಕರ್‌’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ.
Last Updated 25 ನವೆಂಬರ್ 2019, 19:30 IST
ತೆಲುಗಿಗೂ ಕಾಲಿಟ್ಟ ‘ಪುಟ್ಟಗೌರಿ’

ಕನ್ನಡದ ‘ಟಕ್ಕರ್’ ತಮಿಳು ಭಾಷೆಗೆ ಡಬ್

ಕನ್ನಡದ ‘ಟಕ್ಕರ್’ ಸಿನಿಮಾ ತಮಿಳಿನಲ್ಲೂ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರವು ತಮಿಳು ಭಾಷೆಗೆ ಡಬ್ ಆಗಿ ಬಿಡುಗಡೆ ಆಗಲಿದೆ.
Last Updated 16 ಜುಲೈ 2019, 11:39 IST
ಕನ್ನಡದ ‘ಟಕ್ಕರ್’ ತಮಿಳು ಭಾಷೆಗೆ ಡಬ್
ADVERTISEMENT
ADVERTISEMENT
ADVERTISEMENT