ಮಂಗಳವಾರ, ಡಿಸೆಂಬರ್ 7, 2021
27 °C

ಬಾದ್‌ಶಾ 'ಜುಗ್ನು' ಹಾಡಿಗೆ ಹೆಜ್ಜೆ ಹಾಕಿದ ಮದಲಸಾ ಶರ್ಮ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Madalsa Sharma Instagram Post

ಬೆಂಗಳೂರು: ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಅನುಪಮ' ನಟಿ ಮದಲಸಾ ಶರ್ಮಾ, ಬಾದ್‌ಶಾ ಅವರ 'ಜುಗ್ನು' ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಬಾದ್‌ಶಾ ಅವರ ಅಲ್ಬಂ ಹಾಡುಗಳು ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೂ ಜನಪ್ರಿಯತೆ ಗಳಿಸಿದೆ.

ಹಸಿರು ಬಣ್ಣದ ಲೆಹಂಗಾ ಚೋಲಿ ಉಡುಗೆ ಧರಿಸಿ ಮಿಂಚುತ್ತಿರುವ ಮದಲಸಾ, ನೃತ್ಯ ಮಾಡುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ..

ಬಾದ್‌ಶಾ ಅವರ ಯೂಟ್ಯೂಬ್ ಖಾತೆಯಲ್ಲಿ ಅಲ್ಬಂ ಹಾಡುಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಹೀಗಾಗಿ ಮದಲಸಾ ಅವರು ಹಾಡಿನ ತುಣುಕು ಒಂದನ್ನು ಮಾತ್ರ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಟಿವಿ ಧಾರಾವಾಹಿ 'ಅನುಪಮ'ದಲ್ಲಿ ಮದಲ್ಸಾ ಅವರು ಋಣಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು