ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಹೈಕಮಾಂಡ್‌ ಕರೆದಾಗ ದೆಹಲಿಗೆ ಹೋಗುತ್ತೇವೆ: ಡಿ.ಕೆ. ಶಿವಕುಮಾರ್

Karnataka Congress: ಹೈಕಮಾಂಡ್ ಕರೆದಾಗ ದೆಹಲಿಗೆ ಹೋಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನರೇಗಾ ಸಮಾವೇಶ ಹಾಗೂ ರಾಹುಲ್ ಗಾಂಧಿ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದರು.
Last Updated 22 ಫೆಬ್ರುವರಿ 2026, 15:46 IST
ಹೈಕಮಾಂಡ್‌ ಕರೆದಾಗ ದೆಹಲಿಗೆ ಹೋಗುತ್ತೇವೆ: ಡಿ.ಕೆ. ಶಿವಕುಮಾರ್

ಮಿತಿ ಮೀರಿದ ಕಾಂಗ್ರೆಸ್ ಗೂಂಡಾಗಿರಿ: ಅಶೋಕ

Karnataka Politics: ಕಾಂಗ್ರೆಸ್ ಗೂಂಡಾಗಿರಿ ಮಿತಿ ಮೀರಿದೆ ಎಂದು ಆರ್ ಅಶೋಕ ಟೀಕಿಸಿ, ಎಐ ಶೃಂಗ ಘಟನೆಯನ್ನು ಉಲ್ಲೇಖಿಸಿ ರಾಜ್ಯದಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
Last Updated 22 ಫೆಬ್ರುವರಿ 2026, 15:37 IST
ಮಿತಿ ಮೀರಿದ ಕಾಂಗ್ರೆಸ್ ಗೂಂಡಾಗಿರಿ: ಅಶೋಕ

ಪ್ರಿಯಾಂಕ್ ಅವರಲ್ಲಿ ದಲಿತತ್ವ ಇಲ್ಲ: ಛಲವಾದಿ ನಾರಾಯಣಸ್ವಾಮಿ

Karnataka Politics: ಪ್ರಿಯಾಂಕ್ ಖರ್ಗೆ ದಲಿತತ್ವ ಹೊಂದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಒಳಮೀಸಲಾತಿ ಹಾಗೂ ಸಾಮಾಜಿಕ ನ್ಯಾಯ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ವ್ಯಕ್ತವಾಯಿತು.
Last Updated 22 ಫೆಬ್ರುವರಿ 2026, 15:35 IST
ಪ್ರಿಯಾಂಕ್ ಅವರಲ್ಲಿ ದಲಿತತ್ವ ಇಲ್ಲ: ಛಲವಾದಿ ನಾರಾಯಣಸ್ವಾಮಿ

ಗಾಂಧಿ, ನೆಹರೂ ವಿಚಾರಗಳ ಮೇಲೆ ದಾಳಿ: ಉಗ್ರಪ್ಪ ಆರೋಪ

ಕಾಂಗ್ರೆಸ್‌ ಮುಖಂಡ ವಿ.ಎಸ್. ಉಗ್ರಪ್ಪ ಆರೋಪ
Last Updated 22 ಫೆಬ್ರುವರಿ 2026, 14:09 IST
ಗಾಂಧಿ, ನೆಹರೂ ವಿಚಾರಗಳ ಮೇಲೆ ದಾಳಿ: ಉಗ್ರಪ್ಪ ಆರೋಪ

ಇಂಡಿ ಲಿಂಬೆ ವಿದೇಶಕ್ಕೆ ರಫ್ತು: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

Indi Lemon: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಿಐ ಟ್ಯಾಗ್ ಪಡೆದ ಇಂಡಿ ಕಾಗ್ಜಿ ಲಿಂಬೆ 25 ದೇಶಗಳಿಗೆ ರಫ್ತಾಗುತ್ತಿರುವುದನ್ನು ಶ್ಲಾಘಿಸಿ ರೈತರಿಗೆ ಉತ್ತೇಜನ ನೀಡಿದರು.
Last Updated 22 ಫೆಬ್ರುವರಿ 2026, 14:09 IST
ಇಂಡಿ ಲಿಂಬೆ ವಿದೇಶಕ್ಕೆ ರಫ್ತು: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಅಧಿಕ ಬಿಸಿಲು: ಹವಾಮಾನ ಇಲಾಖೆ

Karnataka Weather: ರಾಜ್ಯದಲ್ಲಿ ಈ ವರ್ಷ ಬೇಸಿಗೆ ಅವಧಿಯಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ವರದಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 22 ಫೆಬ್ರುವರಿ 2026, 14:04 IST
ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಅಧಿಕ ಬಿಸಿಲು: ಹವಾಮಾನ ಇಲಾಖೆ

ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ರಫ್ತಿಗೆ ಉತ್ತೇಜನ: ಪ್ರಧಾನಿಯಿಂದ ಗುಣಗಾನ

Mysore Betel Leaf: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ನಂಜನಗೂಡು ರಸಬಾಳೆ ಮತ್ತು ಮೈಸೂರು ವೀಳ್ಯದೆಲೆ ಮಾಲ್ಡೀವ್ಸ್‌ಗೆ ರಫ್ತಾಗಿರುವುದನ್ನು ಶ್ಲಾಘಿಸಿ ರೈತರಿಗೆ ಉತ್ತೇಜನ ನೀಡಿದರು.
Last Updated 22 ಫೆಬ್ರುವರಿ 2026, 12:37 IST
ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ರಫ್ತಿಗೆ ಉತ್ತೇಜನ: ಪ್ರಧಾನಿಯಿಂದ ಗುಣಗಾನ
ADVERTISEMENT

ನಿಮಗೆ ಸಿಕ್ಕಿರುವ ಅಧಿಕಾರ ದೇವೇಗೌಡರ ದೇಣಿಗೆ:ಸಿದ್ದರಾಮಯ್ಯಗೆ ಎಚ್‌ಡಿಕೆ ತಿರುಗೇಟು

Karnataka Politics: ಸಿದ್ದರಾಮಯ್ಯ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿ, ನಿಮಗೆ ಸಿಕ್ಕ ಅಧಿಕಾರ ದೇವೇಗೌಡರ ದೇಣಿಗೆ ಎಂದು ಹೇಳಿ ಜಾತಿ ರಾಜಕೀಯದ ಆರೋಪ ಮಾಡಿದರು.
Last Updated 22 ಫೆಬ್ರುವರಿ 2026, 11:28 IST
ನಿಮಗೆ ಸಿಕ್ಕಿರುವ ಅಧಿಕಾರ ದೇವೇಗೌಡರ ದೇಣಿಗೆ:ಸಿದ್ದರಾಮಯ್ಯಗೆ ಎಚ್‌ಡಿಕೆ ತಿರುಗೇಟು

ಕುಮಾರಸ್ವಾಮಿ, ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ, ಮುಗಿಸಿದರು: ಸಿ.ಎಂ

Karnataka Politics: ಎಚ್.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪಕ್ಷವೆಂದರು.
Last Updated 22 ಫೆಬ್ರುವರಿ 2026, 11:22 IST
ಕುಮಾರಸ್ವಾಮಿ, ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ, ಮುಗಿಸಿದರು: ಸಿ.ಎಂ

ಕೆಲವು ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡರೆ ನನಗೆ ಒಳ್ಳೆಯದು:ಡಿ.ಕೆ.ಶಿವಕುಮಾರ್

Karnataka Congress: ಕಾರವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಇಕ್ಬಾಲ್ ಹುಸೇನ್ ಸೇರಿದಂತೆ ಕೆಲ ಕಾಂಗ್ರೆಸ್ ಶಾಸಕರು ಮೌನವಾಗಿದ್ದರೆ ಒಳ್ಳೆಯದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 22 ಫೆಬ್ರುವರಿ 2026, 10:55 IST
ಕೆಲವು ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡರೆ ನನಗೆ ಒಳ್ಳೆಯದು:ಡಿ.ಕೆ.ಶಿವಕುಮಾರ್
ADVERTISEMENT
ADVERTISEMENT
ADVERTISEMENT