ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮುದ್ದು ಮರಿ

Published : 8 ಜೂನ್ 2015, 17:11 IST
ಫಾಲೋ ಮಾಡಿ
Comments
ವಿಶ್ವದಲ್ಲಿಯೇ ಅತ್ಯಂತ ಸಣ್ಣ  ಹಂದಿ ತಳಿ ಇದು. ಕುನೆಕುನೆ ಎಂಬ ಹೆಸರಿನ ಈ ಹಂದಿಯ ಮರಿಗಳು ಬಣ್ಣ ಬಣ್ಣದಿಂದ ಕೂಡಿರುವುದು ವಿಶೇಷ. ಅಸ್ಟ್ರೀಯಾದ ಸಾಲ್ಸ್‌ಬರ್ಗ್‌ನಲ್ಲಿ ಮರಿಗಳೊಂದಿಗೆ ತಾಯಿ ಹಂದಿ ಮೇವನ್ನು ಅರಸುತ್ತಿದ್ದ ದೃಶ್ಯ ಸೋಮವಾರ ಕಂಡುಬಂತು.      - ಎಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT