ಮಂಗಳವಾರ, 27 ಜನವರಿ 2026
×
ADVERTISEMENT

ಒಳನೋಟ

ADVERTISEMENT

ಒಳನೋಟ: ಪ್ರತಿಜೀವಕಗಳೇ ಜೀವಕ್ಕೆ ಕುತ್ತು?

ಸೂಪರ್‌ ಬಗ್‌ಗಳ ಸ್ಫೋಟದ ಕೇಂದ್ರಬಿಂದುವಾಗಲಿರುವ ಭಾರತ, ಕರ್ನಾಟಕದಿಂದ ಮಾದರಿ ಕಾರ್ಯತಂತ್ರ 
Last Updated 24 ಜನವರಿ 2026, 23:30 IST
ಒಳನೋಟ: ಪ್ರತಿಜೀವಕಗಳೇ ಜೀವಕ್ಕೆ ಕುತ್ತು?

ಒಳನೋಟ: ಕಾಡು ಕಾಯುವವರ ವ್ಯಥೆ

Forest Guard Struggles: ‘ಬೆಳಿಗ್ಗೆ 6ಕ್ಕೆ ಕಾಡಿಗೆ ಹೊರಟರೆ ವಾಪಸ್‌ ಬರೋದೇ ಸಂಜೆ. ಅರಣ್ಯದೊಳಗೆ ಗಸ್ತು ತಿರುಗಬೇಕು. ವನ್ಯಜೀವಿಗಳ ಭಯ ಬೇರೆ. ಹುಲಿ, ಆನೆ ದಾಳಿಗೆ ಹಲವರು ಜೀವ ಕೂಡ ಕಳೆದುಕೊಂಡಿದ್ದನ್ನೂ ನೋಡಿದ್ದೇವೆ. ಕಳ್ಳ ಬೇಳಗಾರರ ಜಾಡು ಪತ್ತೆ ಮಾಡಬೇಕು.
Last Updated 18 ಜನವರಿ 2026, 0:55 IST
ಒಳನೋಟ: ಕಾಡು ಕಾಯುವವರ ವ್ಯಥೆ

ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಯೋಜನೆಗಳ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತು ನಾಶ, ಆರಂಭವಾದ ಆಂದೋಲನ
Last Updated 10 ಜನವರಿ 2026, 23:30 IST
ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

Generative AI: ಎಐ ಕಾಲದ ಬದಲಾವಣೆ, ಉದ್ಯೋಗಕ್ಕೆ ಸವಾಲು, ತಂತ್ರಜ್ಞರ ಭವಿಷ್ಯ, ನೌಕರರ ಆತಂಕ ಮತ್ತು ಸೃಜನಶೀಲತೆಯ ಮಹತ್ವದ ಕುರಿತು ವಿವರಿಸುವ ಲೇಖನ.
Last Updated 4 ಜನವರಿ 2026, 1:32 IST
ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

ಅಭಿವೃದ್ಧಿ ಒತ್ತಡಕ್ಕೆ ಗಜ ಪಥಗಳು ಶಿಥಿಲ
Last Updated 28 ಡಿಸೆಂಬರ್ 2025, 0:00 IST
ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

ಒಳನೋಟ: ಹಾವೇರಿಯ ಬೀಜ ಕ್ರಾಂತಿ, ಚಿಗುರಿದ ಆರ್ಥಿಕತೆ

Haveri Seed Production: 1965ಕ್ಕೂ ಮುನ್ನ ನಮ್ಮ ಹಿರಿಯರು ಸಾಂಪ್ರದಾಯಿಕ ಬೆಳೆಗಳ ಬೀಜೋತ್ಪಾದನೆ ಮಾಡುತ್ತಿದ್ದರು. ಆದರೆ, ಅದು ನಮ್ಮೂರಿನ ಬಿತ್ತನೆ ಬೀಜವೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ.
Last Updated 21 ಡಿಸೆಂಬರ್ 2025, 0:30 IST
ಒಳನೋಟ: ಹಾವೇರಿಯ ಬೀಜ ಕ್ರಾಂತಿ, ಚಿಗುರಿದ ಆರ್ಥಿಕತೆ

ಒಳನೋಟ | ಯುಕೆಪಿಗೆ ಇಚ್ಛಾಶಕ್ತಿ ಕೊರತೆ

ಕೇಂದ್ರ ಸರ್ಕಾರದ ಅಸಹಕಾರ l ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ
Last Updated 13 ಡಿಸೆಂಬರ್ 2025, 23:53 IST
ಒಳನೋಟ | ಯುಕೆಪಿಗೆ ಇಚ್ಛಾಶಕ್ತಿ ಕೊರತೆ
ADVERTISEMENT

ಒಳನೋಟ | ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ

ರಾಜ್ಯದಲ್ಲಿ ಎಂಬತ್ತಕ್ಕೂ ಹೆಚ್ಚು ನಿಗಮ- ಮಂಡಳಿಗಳು ಸೇರಿದಂತೆ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಸಾರ್ವಜನಿಕ ವಲಯದ 125 ಉದ್ದಿಮೆಗಳಿವೆ. ಆ ಪೈಕಿ ಬಹುತೇಕ, ಇತ್ತೀಚಿನ ದಿನಗಳಲ್ಲಿ ‘ರಾಜಕೀಯ ಪುನರ್ವಸತಿ’ ಕೇಂದ್ರಗಳಾಗಿ ಪರಿವರ್ತಿತಗೊಂಡಿವೆ.
Last Updated 6 ಡಿಸೆಂಬರ್ 2025, 23:30 IST
ಒಳನೋಟ |  ನಿಗಮ– ಮಂಡಳಿಗಳು: ಸರ್ಕಾರ ಸಾಕುವ ಬಿಳಿಯಾನೆ

ಒಳನೋಟ: ಖಾಲಿಯಿವೆ ಬಿ.ಇ ಸೀಟು!

ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚುತ್ತಲೇ ಇದೆ ಎಂಜಿನಿಯರಿಂಗ್‌ ಸೀಟುಗಳ ಸಂಖ್ಯೆ
Last Updated 30 ನವೆಂಬರ್ 2025, 0:25 IST
ಒಳನೋಟ: ಖಾಲಿಯಿವೆ ಬಿ.ಇ ಸೀಟು!

ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟ

Sandalwood Trees:ಶ್ರೀಗಂಧ ಬೆಳೆಯ ಮೇಲಿನ ನಿರ್ಬಂಧ ಸಡಿಲಿಸಿ ಸುಮಾರು 25 ವರ್ಷಗಳಾಗಿವೆ.ಈಗ ಬೆಳೆಗಾರರು ಸಾವಿರಾರು ಹೆಕ್ಟೇರ್‌ನಲ್ಲಿ ಶ್ರೀಗಂಧ ಬೆಳೆದಿದ್ದಾರೆ. ಆದರೆ ವ್ಯಾಪಕ‌ ಕಳ್ಳತನ, ಕಟಾವು - ಸಾಗಾಟಕ್ಕೆ ಅನುಮತಿ ವಿಳಂಬ, ಹಣ ಪಾವತಿಯೂ ನಿಧಾನದ ಕಾರಣ ಬೆಳೆಗಾರರು ರೋಸಿ ಹೋಗಿದ್ದಾರೆ.
Last Updated 22 ನವೆಂಬರ್ 2025, 23:30 IST
ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟ
ADVERTISEMENT
ADVERTISEMENT
ADVERTISEMENT