ಶನಿವಾರ, 12 ಜುಲೈ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಬೀದಿ ನಾಯಿಗಳಿಗೆ ಪೌಷ್ಟಿಕ ಆಹಾರ: BBMPನಡೆ ಸರಿ, ಬದ್ಧತೆ ಪ್ರಶ್ನಾರ್ಹ

ಸಂಪಾದಕೀಯ | ಬೀದಿ ನಾಯಿಗಳಿಗೆ ಪೌಷ್ಟಿಕ ಆಹಾರ: BBMP ನಡೆ ಸರಿ, ಬದ್ಧತೆ ಪ್ರಶ್ನಾರ್ಹ
Last Updated 11 ಜುಲೈ 2025, 22:40 IST
ಸಂಪಾದಕೀಯ | ಬೀದಿ ನಾಯಿಗಳಿಗೆ ಪೌಷ್ಟಿಕ ಆಹಾರ: BBMPನಡೆ ಸರಿ, ಬದ್ಧತೆ ಪ್ರಶ್ನಾರ್ಹ

ಸಂಪಾದಕೀಯ | ಅಂಕಗಳ ಪ್ರಮಾಣ ಕುಗ್ಗಿಸುವುದಲ್ಲ: ಶಿಕ್ಷಣ ಗುಣಮಟ್ಟ ಹಿಗ್ಗಿಸುವ ಜರೂರು

Educational quality: ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಇನ್ನುಮುಂದೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸುವ ಮಾದರಿಯಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (ಕೆಎಸ್‌ಇಎಬಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 10 ಜುಲೈ 2025, 23:51 IST
ಸಂಪಾದಕೀಯ | ಅಂಕಗಳ ಪ್ರಮಾಣ ಕುಗ್ಗಿಸುವುದಲ್ಲ: ಶಿಕ್ಷಣ ಗುಣಮಟ್ಟ ಹಿಗ್ಗಿಸುವ ಜರೂರು

‘ಡಿಜಿಟಲ್‌ ಇಂಡಿಯಾ’ಗೆ ಹತ್ತು ವರ್ಷ: ಪರಿವರ್ತನೆ ಸಾಕಷ್ಟು, ಬೇಕಿದೆ ಇನ್ನಷ್ಟು

Digital India: ‘ಡಿಜಿಟಲ್‌ ಇಂಡಿಯಾ’ ಅಭಿಯಾನವು ದೇಶದಲ್ಲಿ ಇಂಟರ್‌ನೆಟ್‌ ಸೇವೆ, ಡಿಜಿಟಲ್ ಪಾವತಿಗಳು, ಮತ್ತು ಇ–ಆಡಳಿತದಲ್ಲಿ ಬಹುದೂರವಾದ ಬದಲಾವಣೆಗಳನ್ನು ತಂದಿದ್ದರೂ, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಇನ್ನೂ ದೊಡ್ಡ ಅಂತರ ಇದೆ.
Last Updated 10 ಜುಲೈ 2025, 0:03 IST
‘ಡಿಜಿಟಲ್‌ ಇಂಡಿಯಾ’ಗೆ ಹತ್ತು ವರ್ಷ: ಪರಿವರ್ತನೆ ಸಾಕಷ್ಟು, ಬೇಕಿದೆ ಇನ್ನಷ್ಟು

Editorial | ಆನ್‌ಲೈನ್ ಜೂಜಿಗೆ ಕಾನೂನು ನಿರ್ಬಂಧ: ಜನ ಜಾಗೃತಿ ಮೂಡಿಸುವುದೂ ಅಗತ್ಯ

ರಾಜ್ಯ ಸರ್ಕಾರ ಆನ್‌ಲೈನ್‌ ಜೂಜಿಗೆ ಕಾನೂನು ನಿರ್ಬಂಧ ಮಾಡಲು ಮುಂದಾಗಿದೆ, ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಅಗತ್ಯ.
Last Updated 8 ಜುಲೈ 2025, 23:57 IST
Editorial | ಆನ್‌ಲೈನ್ ಜೂಜಿಗೆ ಕಾನೂನು ನಿರ್ಬಂಧ: ಜನ ಜಾಗೃತಿ ಮೂಡಿಸುವುದೂ ಅಗತ್ಯ

ಗೌರವಕ್ಕೆ ಚ್ಯುತಿ ತಾರದಿರಲಿ ನಡವಳಿಕೆ: ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸದಿರಿ

ಈ ಲೇಖನವು ಅಧಿಕಾರಿಗಳ ಮಾನವೀಯತೆಗೆ ಸಂಬಂಧಿಸಿದ ಚರ್ಚೆಯನ್ನು ಮತ್ತು ಅಧಿಕಾರಿ ವರ್ಗದ ಕಾರ್ಯನೈತಿಕತೆ ಸಂಬಂಧಿಸಿದ ತಾತ್ತ್ವಿಕ ವಿಶ್ಲೇಷಣೆಯನ್ನು ಮುಂದುವರಿಸುತ್ತದೆ.
Last Updated 8 ಜುಲೈ 2025, 0:23 IST
ಗೌರವಕ್ಕೆ ಚ್ಯುತಿ ತಾರದಿರಲಿ ನಡವಳಿಕೆ: ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸದಿರಿ

ಸಂಪಾದಕೀಯ | ಮಹಿಳೆಯರ ಅವಹೇಳನದ ಚಾಳಿ: ರಾಜಕಾರಣದ ನೈತಿಕತೆಗೆ ಗರ?

The disrespectful remarks by politicians towards women highlight the moral degradation in Indian politics. A closer look at the consequences and the need for accountability.
Last Updated 6 ಜುಲೈ 2025, 23:38 IST
ಸಂಪಾದಕೀಯ | ಮಹಿಳೆಯರ ಅವಹೇಳನದ ಚಾಳಿ: ರಾಜಕಾರಣದ ನೈತಿಕತೆಗೆ ಗರ?

ಸಂಪಾದಕೀಯ | ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ: ಮತ್ತೆ ಬಯಲಾದ ಚೀನಾ ಹುನ್ನಾರ

ದಲೈ ಲಾಮಾ ಅವರೇ ತಮ್ಮ ಉತ್ತರಾಧಿಕಾರಿ ಆಯ್ಕೆಯ ನಿರ್ಧಾರ ಕೈಗೊಳ್ಳಬೇಕು, ಅದರಲ್ಲಿ ಯಾವುದೇ ಸರ್ಕಾರದ ಪಾತ್ರವಿರಬಾರದು ಎನ್ನುವ ಭಾರತದ ನಿಲುವು ತುಂಬಾ ಸ್ಪಷ್ಟವಾಗಿದೆ.
Last Updated 5 ಜುಲೈ 2025, 0:50 IST
ಸಂಪಾದಕೀಯ | ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ: ಮತ್ತೆ ಬಯಲಾದ ಚೀನಾ ಹುನ್ನಾರ
ADVERTISEMENT

ಸಂಪಾದಕೀಯ | ಕಸಾಪ ಸುತ್ತ ವಿವಾದಗಳ ಹುತ್ತ: ವಿಶ್ವಾಸಾರ್ಹತೆ ಸಾಬೀತಾಗಲಿ

ಸಾಹಿತ್ಯ ಚಟುವಟಿಕೆಗಳ ಮೂಲಕ ಜನರ ಗಮನ ಸೆಳೆಯಬೇಕಾದ ‘ಕನ್ನಡ ಸಾಹಿತ್ಯ ಪರಿಷತ್ತು’ (ಕಸಾಪ) ಸಾಹಿತ್ಯೇತರ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಸಾಹಿತ್ಯ ಪರಿಷತ್ತಿನಲ್ಲಿಹಣದ ದುರುಪಯೋಗ ಹಾಗೂ ಅಧಿಕಾರದ ದುರ್ಬಳಕೆ ಆಗಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಸಹಕಾರ ಇಲಾಖೆ ಆದೇಶಿಸಿದೆ.
Last Updated 4 ಜುಲೈ 2025, 0:55 IST
ಸಂಪಾದಕೀಯ | ಕಸಾಪ ಸುತ್ತ ವಿವಾದಗಳ ಹುತ್ತ: ವಿಶ್ವಾಸಾರ್ಹತೆ ಸಾಬೀತಾಗಲಿ

ಸಂಪಾದಕೀಯ | ಜನಸಂದಣಿ ನಿರ್ವಹಣೆಯ ಸವಾಲು: ಪೊಲೀಸರಿಗೆ ಜನರ ಸಹಕಾರ ಅಗತ್ಯ

ಜನಸಂದಣಿ ನಿರ್ವಹಣೆಗೆ ಪೊಲೀಸ್ ಇಲಾಖೆ ‘ಎಸ್‌ಒಪಿ’ ರೂಪಿಸಿರುವುದು ಸ್ವಾಗತಾರ್ಹ. ಹೆಚ್ಚು ಜನ ಸೇರುವ ಸಂದರ್ಭಗಳು ಹೆಚ್ಚಾಗುತ್ತಿದ್ದು, ಅವುಗಳ ನಿರ್ವಹಣೆಗೆ ಹೊಸ ‘ಎಸ್‌ಒ‍ಪಿ’ ಅನುಕೂಲಕರ.
Last Updated 2 ಜುಲೈ 2025, 23:29 IST
ಸಂಪಾದಕೀಯ | ಜನಸಂದಣಿ ನಿರ್ವಹಣೆಯ ಸವಾಲು: ಪೊಲೀಸರಿಗೆ ಜನರ ಸಹಕಾರ ಅಗತ್ಯ

ಸಂಪಾದಕೀಯ | ಹೃದಯಾಘಾತಗಳ ದಿಢೀರ್‌ ಹೆಚ್ಚಳ: ಅಧ್ಯಯನದಿಂದ ಸತ್ಯ ಹೊರಬರಲಿ

ಹೃದಯಾಘಾತಗಳು ಹೆಚ್ಚುತ್ತಿರುವುದರ ಬಗ್ಗೆ ವೈಜ್ಞಾನಿಕ ಸಮೀಕ್ಷೆಗಳು ಅಗತ್ಯ. ನಿಖರ ಹಾಗೂ ವೈಜ್ಞಾನಿಕ ಅಧ್ಯಯನದ ಬೆಂಬಲವಿಲ್ಲದ ಸಂಗತಿಗಳು ಅಭಿಪ್ರಾಯಗಳಾಗಿಯಷ್ಟೇ ಉಳಿದಿರುತ್ತವೆ.
Last Updated 1 ಜುಲೈ 2025, 23:28 IST
ಸಂಪಾದಕೀಯ | ಹೃದಯಾಘಾತಗಳ ದಿಢೀರ್‌ ಹೆಚ್ಚಳ: ಅಧ್ಯಯನದಿಂದ ಸತ್ಯ ಹೊರಬರಲಿ
ADVERTISEMENT
ADVERTISEMENT
ADVERTISEMENT