ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

ಯೆಸ್‌ ಬ್ಯಾಂಕ್‌ಗೆ ₹452 ಕೋಟಿ ಲಾಭ

ದೇಶದ ಆರನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಯೆಸ್‌ ಬ್ಯಾಂಕ್‌, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹452 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 10 ಮೇ 2024, 17:16 IST
ಯೆಸ್‌ ಬ್ಯಾಂಕ್‌ಗೆ ₹452 ಕೋಟಿ ಲಾಭ

ದೇಶದ ಕೈಗಾರಿಕಾ ಉತ್ಪಾದನೆ ಶೇ 4.9ರಷ್ಟು ದಾಖಲು

ದೇಶದ ಕೈಗಾರಿಕಾ ಉತ್ಪಾದನೆಯು ಮಾರ್ಚ್ ತಿಂಗಳಿನಲ್ಲಿ ಶೇ 4.9ರಷ್ಟು ಬೆಳವಣಿಗೆ ದಾಖಲಿಸಿದೆ.
Last Updated 10 ಮೇ 2024, 16:07 IST
ದೇಶದ ಕೈಗಾರಿಕಾ ಉತ್ಪಾದನೆ ಶೇ 4.9ರಷ್ಟು ದಾಖಲು

ನವದೆಹಲಿ: ಚಿನ್ನದ ಆಮದು ಶೇ 30ರಷ್ಟು ಏರಿಕೆ

ದೇಶೀಯ ಮಟ್ಟದಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ 2023–24ನೇ ಹಣಕಾಸು ವರ್ಷದಲ್ಲಿ ದೇಶದ ಚಿನ್ನದ ಆಮದು ಪ್ರಮಾಣದಲ್ಲಿ ಶೇ 30ರಷ್ಟು ಏರಿಕೆಯಾಗಿದ್ದು, ಒಟ್ಟು ಮೌಲ್ಯವು ₹3.80 ಲಕ್ಷ ಕೋಟಿಗೆ ಮುಟ್ಟಿದೆ.
Last Updated 10 ಮೇ 2024, 15:57 IST
ನವದೆಹಲಿ: ಚಿನ್ನದ ಆಮದು ಶೇ 30ರಷ್ಟು ಏರಿಕೆ

ಚಿನ್ನದ ಸಾಲ | ನಿಯಮ ಪಾಲನೆ ಕಡ್ಡಾಯ: ಆರ್‌ಬಿಐ ನಿರ್ದೇಶನ

₹20 ಸಾವಿರ ನಗದು ಪಾವತಿ ಮಿತಿ
Last Updated 10 ಮೇ 2024, 15:46 IST
ಚಿನ್ನದ ಸಾಲ | ನಿಯಮ ಪಾಲನೆ ಕಡ್ಡಾಯ: ಆರ್‌ಬಿಐ ನಿರ್ದೇಶನ

Stock Markets: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ ಅಬಾಧಿತ
Last Updated 10 ಮೇ 2024, 15:32 IST
Stock Markets: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ಬ್ಯಾಂಕ್‌ ಆಫ್‌ ಬರೋಡಾ ಲಾಭ ಹೆಚ್ಚಳ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹4,886 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 10 ಮೇ 2024, 14:23 IST
ಬ್ಯಾಂಕ್‌ ಆಫ್‌ ಬರೋಡಾ ಲಾಭ ಹೆಚ್ಚಳ

ಟಾಟಾ ಮೋಟರ್ಸ್‌ ಲಾಭ ಮೂರು ಪಟ್ಟು ಹೆಚ್ಚಳ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್‌, 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹17,528 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 10 ಮೇ 2024, 13:58 IST
ಟಾಟಾ ಮೋಟರ್ಸ್‌ ಲಾಭ ಮೂರು ಪಟ್ಟು ಹೆಚ್ಚಳ
ADVERTISEMENT

ವಿಎಸ್‍ಟಿ ಝೆಟಾರ್‌ನ 3 ಹೊಸ ಟ್ರ್ಯಾಕ್ಟರ್ ಅನಾವರಣ

ವಿಎಸ್‍ಟಿ ಝೆಟಾರ್ ಕಂಪನಿಯು 41ರಿಂದ 50 ಎಚ್‍.ಪಿ ಶ್ರೇಣಿಯಲ್ಲಿನ ಮೂರು ಹೊಸ ಟ್ರ್ಯಾಕ್ಟರ್‌ಗಳನ್ನು ನಗರದಲ್ಲಿ ಇತ್ತೀಚೆಗೆ ಅನಾವರಣ ಮಾಡಿತು.
Last Updated 10 ಮೇ 2024, 10:23 IST
ವಿಎಸ್‍ಟಿ ಝೆಟಾರ್‌ನ 3 ಹೊಸ ಟ್ರ್ಯಾಕ್ಟರ್ ಅನಾವರಣ

ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ನಿಂದ ಸಂಪೂರ್ಣ ಗೃಹ ಸಾಲ

ಚಿಲ್ಲರೆ ಹಣಕಾಸು ಕ್ಷೇತ್ರದ ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ ಲಿಮಿಟೆಡ್ (ಎಲ್‌ಟಿಎಫ್‌), ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಸಂಪೂರ್ಣ ಗೃಹ ಸಾಲ ಯೋಜನೆಯನ್ನು ಆರಂಭಿಸಿದೆ.
Last Updated 10 ಮೇ 2024, 10:22 IST
ಎಲ್‌ ಆ್ಯಂಡ್‌ ಟಿ ಫೈನಾನ್ಸ್‌ನಿಂದ ಸಂಪೂರ್ಣ ಗೃಹ ಸಾಲ

ಪ್ರೆಸ್ಟೀಜ್‌ ಪ್ರೆಷರ್‌ ಕುಕ್ಕರ್‌ಗೆ 75ರ ಸಂಭ್ರಮ

ಟಿಟಿಕೆ ಸಮೂಹದ ಟಿಟಿಕೆ ಪ್ರೆಸ್ಟೀಜ್‌ ಲಿಮಿಟೆಡ್, ತನ್ನ ಪ್ರೆಷರ್‌ ಕುಕ್ಕರ್‌ನ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.
Last Updated 10 ಮೇ 2024, 10:22 IST
ಪ್ರೆಸ್ಟೀಜ್‌ ಪ್ರೆಷರ್‌ ಕುಕ್ಕರ್‌ಗೆ 75ರ ಸಂಭ್ರಮ
ADVERTISEMENT