ತಿನ್ನಲು ಕಹಿ, ಆರೋಗ್ಯಕ್ಕೆ ಸಿಹಿ ಎಂದೇ ಹಾಗಲಕಾಯಿಯನ್ನು ಗುರುತಿಸುವುದು. ಕೆಲವು ಪ್ರದೇಶಗಳಲ್ಲಿ ಪಿತೃಪಕ್ಷ ಕಾಲದಲ್ಲಿ ಹಾಗಲದಿಂದ ತಯಾರಾದ ಅಡುಗೆಗಳಿಗೆ ವಿಶೇಷ ಮಾನ್ಯತೆ. ಎಳೆಯ ಹಾಗಲ ಕಾಯಿಯಲ್ಲಿ ಹೀಗೂ, ರುಚಿಯಾದ ಖಾದ್ಯಗಳನ್ನು ದಿನನಿತ್ಯದ ಅಡುಗೆಯ ಭಾಗವಾಗಿಸಬಹುದು. ಇದರ ರೆಸಿಪಿಯನ್ನು ಕೆ.ವಿ.ರಾಜಲಕ್ಷ್ಮಿ ನೀಡಿದ್ದಾರೆ.