Summer Drinks: ಬೇಸಿಗೆಗೆ ರುಚಿ ರುಚಿ ಜ್ಯೂಸು
ಬೇಸಿಗೆಯ ಬೇಗೆ ನೀಗಿಸುವ ಬಗೆಗಳು ಹಲವು. ಮನೆಯಲ್ಲಿ ಮಕ್ಕಳಿದ್ದರಂತೂ ಬಗೆಬಗೆಯ ಪಾನಕ, ಪಾನೀಯಗಳ ಸಮಾರಾಧನೆ ನಡೆದೇ ಇರುತ್ತದೆ. ಆರೋಗ್ಯಕರ ಮತ್ತು ಸುಲಭವಾಗಿ ತಯಾರಿಸಬಹುದಾದ ಕೆಲವು ಪಾನಕಗಳು ಇಲ್ಲಿವೆ. ಹೊಟ್ಟಿಗೆ ಹಿತವಾಗಿರುವ ಈ ಪಾನೀಯಗಳು ಈ ಸಲದ ಬೇಸಿಗೆಯಲ್ಲಿ
Last Updated 28 ಮಾರ್ಚ್ 2025, 23:43 IST