ಭಾನುವಾರ, 6 ಜುಲೈ 2025
×
ADVERTISEMENT

ತಂತ್ರಜ್ಞಾನ ಸುದ್ದಿ

ADVERTISEMENT

ಮಾನವನಂತೆ ಪ್ರತಿಕ್ರಿಯಿಸುವ ವಿಶ್ವದ ಮೊದಲ ಎಐ ಬಡ್ಸ್ ಪರಿಚಯಿಸಿದ Mivi

ಭಾರತದ ಎಲೆಕ್ಟ್ರಾನಿಕ್ ಬ್ರಾಂಡ್ Mivi ಸಂಸ್ಥೆ Mivi AI Buds ಮೂಲಕ ಜಾಗತಿಕ ತಂತ್ರಜ್ಞಾನದಲ್ಲಿ ಹೊಸ ಸಾಧನೆ ಮಾಡಿದೆ. ಭಾವನಾತ್ಮಕವಾಗಿ ಬುದ್ಧಿಮತ್ತೆಯ ಎಐ ಪ್ಲಾಟ್​ಫಾರ್ಮ್​​ನಲ್ಲಿ ಅದ್ಭುತ ಆಡಿಯೊವನ್ನು ಮೇಳೈಸುವ ಹೊಸ ಸಾಧನ ಇದು.
Last Updated 3 ಜುಲೈ 2025, 7:42 IST
ಮಾನವನಂತೆ ಪ್ರತಿಕ್ರಿಯಿಸುವ ವಿಶ್ವದ ಮೊದಲ ಎಐ ಬಡ್ಸ್ ಪರಿಚಯಿಸಿದ Mivi

ಅಮರಾವತಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರ 2026ರಿಂದ ಕಾರ್ಯಾರಂಭ: CM ನಾಯ್ಡು

Quantum Valley Project: ಅಮರಾವತಿಯಲ್ಲಿ 2026ರ ಜನವರಿಯಿಂದ ಕ್ವಾಂಟಮ್‌ ಕಂಪ್ಯೂಟಿಂಗ್ ಕೇಂದ್ರ ಆರಂಭವಾಗಲಿದ್ದು, ದಕ್ಷಿಣ ಏಷ್ಯಾದ ಮೊದಲ ಕ್ವಾಂಟಮ್ ವ್ಯಾಲಿಯಾಗಿ ಅಭಿವೃದ್ಧಿ ಉದ್ದೇಶವಿದೆ ಎಂದು ಸಿಎಂ ನಾಯ್ಡು ಹೇಳಿದ್ದಾರೆ.
Last Updated 30 ಜೂನ್ 2025, 9:50 IST
ಅಮರಾವತಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರ 2026ರಿಂದ ಕಾರ್ಯಾರಂಭ: CM ನಾಯ್ಡು

ತಂತ್ರಜ್ಞಾನ | AI ಬಳಕೆಯಲ್ಲಿ ಇಂಗಾಲವೇ ದರ!

‘ಎಐ’ ಮುಂದೆ ಯಾವುದೇ ಪ್ರಶ್ನೆಯಿಟ್ಟರೂ, ಏನಾದರೂ ಒಂದು ಉತ್ತರ ನಿಮಗೆ ಖಂಡಿತವಾಗಿ ಸಿಕ್ಕೀತು; ಅದು ನೀಡುವ ಉತ್ತರ ಸರಿಯೋ ತಪ್ಪೋ ಅದು ಬೇರೆ.
Last Updated 25 ಜೂನ್ 2025, 0:00 IST
ತಂತ್ರಜ್ಞಾನ | AI ಬಳಕೆಯಲ್ಲಿ ಇಂಗಾಲವೇ ದರ!

ತಂತ್ರಜ್ಞಾನ | ಬೆಳೆ ಇಳುವರಿಯನ್ನು ಅಂದಾಜಿಸುವ AI

ಹವಾಮಾನದ ಸವಾಲುಗಳನ್ನು ಎದುರಿಸುತ್ತಿರುವ ಪ್ರದೇಶಗಳ ಆಹಾರದ ಸಮಸ್ಯೆಯನ್ನು ಪರಿಹರಿಸಲು ಎಐ ತಂತ್ರಜ್ಞಾನದ ‘ಭವಿಷ್ಯ’ಕ್ಕೆ ನೆರವಾಗಲಿದೆ
Last Updated 24 ಜೂನ್ 2025, 23:56 IST
ತಂತ್ರಜ್ಞಾನ | ಬೆಳೆ ಇಳುವರಿಯನ್ನು ಅಂದಾಜಿಸುವ AI

OnePlus Nord 5 ಜುಲೈ 8ರಂದು ಬಿಡುಗಡೆ: 50 ಮೆಗಾ ಪಿಕ್ಸೆಲ್ ಕ್ಯಾಮೆರಾ

OnePlus Smartphone: ನಾರ್ಡ್‌ ಸರಣಿಯ 5ನೇ ಜನರೇಶನ್‌ ಫೋನ್‌ 50MP ಕ್ಯಾಮೆರಾ, 6.83 ಇಂಚಿನ AMOLED ಡಿಸ್‌ಪ್ಲೇ ಮತ್ತು Snapdragon 8s Gen 3 ಚಿಪ್‌ಸೆಟ್‌ನೊಂದಿಗೆ ಜುಲೈ 8ರಂದು ಲಾಂಚ್ ಆಗಲಿದೆ.
Last Updated 24 ಜೂನ್ 2025, 13:35 IST
OnePlus Nord 5 ಜುಲೈ 8ರಂದು ಬಿಡುಗಡೆ: 50 ಮೆಗಾ ಪಿಕ್ಸೆಲ್ ಕ್ಯಾಮೆರಾ

OpenAI ನೌಕರರನ್ನು ಸೆಳೆಯಲು ₹ 860 ಕೋಟಿ ಬೋನಸ್ ಆಫರ್ ನೀಡಿದ ಮೆಟಾ: ಆಲ್ಟ್‌ಮನ್

Meta AI Hiring: OpenAI ನೌಕರರನ್ನು ಸೆಳೆಯಲು ಮೆಟಾ ₹ 860 ಕೋಟಿ ಬೋನಸ್ ಘೋಷಿಸಿದೆ ಎಂದು ಆಲ್ಟ್‌ಮನ್ ಆರೋಪಿಸಿದರು
Last Updated 19 ಜೂನ್ 2025, 4:22 IST
OpenAI ನೌಕರರನ್ನು ಸೆಳೆಯಲು ₹ 860 ಕೋಟಿ ಬೋನಸ್ ಆಫರ್ ನೀಡಿದ ಮೆಟಾ: ಆಲ್ಟ್‌ಮನ್

ತಂತ್ರಜ್ಞಾನ: ಉದ್ದವಾದ ಭಾರತದ ಕರಾವಳಿ! ಏಕೆ?

‘ಫ್ರ್ಯಾಕ್ಟಲ್’ ಎಂದು ಕರೆಯುವ ಗಣಿತದ ಪರಿಕಲ್ಪನೆಗೆ ಹೋಲಿಸಬಹುದು. ನೀವು ಹತ್ತಿರದಿಂದ ‘ಜೂಮ್’ ಮಾಡಿದಂತೆಲ್ಲಾ, ಹಿಂದೆ ಕಾಣಿಸದ ಹೊಸ ಹೊಸ ಸಣ್ಣ ಕೊಲ್ಲಿಗಳು, ಒಳಹರಿವುಗಳು ಮತ್ತು ಬಾಗಿದ ಪ್ರದೇಶಗಳು ಕಾಣಿಸಿಕೊಳ್ಳುತ್ತವೆ;
Last Updated 10 ಜೂನ್ 2025, 21:31 IST
ತಂತ್ರಜ್ಞಾನ: ಉದ್ದವಾದ ಭಾರತದ ಕರಾವಳಿ! ಏಕೆ?
ADVERTISEMENT

ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದ ChatGPT: ಪರದಾಡಿದ ಬಳಕೆದಾರರು

ಓಪಮ್‌ ಎಐನ ಚಾಟ್‌ಪಾಟ್‌ ‘ಚಾಟ್‌ಜಿಪಿಟಿ’ (ChatGPT) ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದ್ದು, ಬಳಕೆದಾರರು ವೆಬ್‌ಸೈಟ್‌ ಮತ್ತು ಅಪ್ಲಿಕೇಷನ್‌ಗಳಲ್ಲಿ ಲಾಗ್‌ಇನ್‌ ಆಗಲಾಗದೆ ಪರದಾಡಿದರು.
Last Updated 10 ಜೂನ್ 2025, 11:28 IST
ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದ ChatGPT: ಪರದಾಡಿದ ಬಳಕೆದಾರರು

ಉಪಗ್ರಹ ಆಧಾರಿತ ಅಂತರ್ಜಾಲ: ಭಾರತದಲ್ಲಿ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಪರವಾನಗಿ

Starlink License India: ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಕಂಪನಿಗೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ನೀಡಲು ದೂರಸಂಪರ್ಕ ಇಲಾಖೆ ಪರವಾನಗಿ ನೀಡಿದೆ.
Last Updated 6 ಜೂನ್ 2025, 15:12 IST
ಉಪಗ್ರಹ ಆಧಾರಿತ ಅಂತರ್ಜಾಲ: ಭಾರತದಲ್ಲಿ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಪರವಾನಗಿ

Huawei Band 10 ಭಾರತದಲ್ಲಿ ಬಿಡುಗಡೆ; ಬೆಲೆ ವೈಶಿಷ್ಟ್ಯಗಳು

Smartwatch Launch: ಜಾಗತಿಕವಾಗಿ ತಂತ್ರಜ್ಞಾನ ತಯಾರಕ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಹುವಾವೆ, ಭಾರತದಲ್ಲಿ ಅತಿ ನೂತನ 'ಬ್ಯಾಂಡ್ 10' ಸ್ಮಾರ್ಟ್‌‍ವಾಚ್ ಅನ್ನು ಪರಿಚಯಿಸಿದೆ. ಇದು ಹುವಾವೆ ಬ್ಯಾಂಡ್ 9ರ ಉತ್ತರಾಧಿಕಾರಿ ಎನಿಸಲಿದೆ.
Last Updated 6 ಜೂನ್ 2025, 9:57 IST
Huawei Band 10 ಭಾರತದಲ್ಲಿ ಬಿಡುಗಡೆ; ಬೆಲೆ ವೈಶಿಷ್ಟ್ಯಗಳು
ADVERTISEMENT
ADVERTISEMENT
ADVERTISEMENT