ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕರಾವಳಿಯ ಕಾರ್ಮೋಡ

Published : 9 ಜೂನ್ 2015, 6:24 IST
ಫಾಲೋ ಮಾಡಿ
Comments
ಮುಂಗಾರಿನ ಮೋಡ...: ಓಡುವ ಮೋಡಗಳು ನಿಂತು ಹನಿಗಳನ್ನು ಚೆಲ್ಲಿದವು. ಕಾದು ಕಾದು ಬಸವಳಿದ ಕರಾವಳಿಯಲ್ಲಿ ಸೋಮವಾರ ನಿರಂತರ ಮಳೆ ಸುರಿಯಿತು. ಕಪ್ಪು ಮೋಡಗಳ ಚೆಲ್ಲಾಟ ಬಿಸಿಲ ತಾಪವನ್ನು ಕಡಿಮೆ ಮಾಡಿದವು. ಬಿರುಸಾದ ಗಾಳಿಗೆ ತೆಂಗಿನ ಗರಿಗಳು ಬೀಸಿ ಆಕಾಶದಲ್ಲಿ ಚಿತ್ತಾರ ಬರೆದವು.  –

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT