ದಾವಣಗೆರೆಯ ಸಿದ್ಧಗಂಗಾ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಪರಿಸರ ಸಂರಕ್ಷಣಾ ವೇದಿಕೆ ಹಾಗೂ ಎಂಸಿಸಿ ಯೂತ್ಸ್ ಕ್ಲಬ್ ಆಯೋಜಿಸಿದ್ದ ಬೃಹತ್ ವಿದ್ಯಾರ್ಥಿ ಜಾಗೃತಿ ಅಭಿಯಾನದಲ್ಲಿ ನೂರಾರು ವಿದ್ಯಾರ್ಥಿಗಳು ‘ಪಟಾಕಿ ತ್ಯಜಿಸಿ ಸುರಕ್ಷಾ ದೀಪಾವಳಿ’ ಆಚರಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. -ಚಿತ್ರ: ಅನೂಪ್ ಆರ್. ತಿಪ್ಪೇಸ್ವಾಮಿ