ಶುಕ್ರವಾರ, 11 ಜುಲೈ 2025
×
ADVERTISEMENT

ಗತಿಬಿಂಬ (ಅಂಕಣಗಳು)

ADVERTISEMENT

ಗತಿಬಿಂಬ: ಜೆಡಿಎಸ್‌ ತಲೆಗೆ ಅದರದೇ ಕೈ

ಜೆಡಿಎಸ್‌ಗೆ ಅನುಕೂಲಸಿಂಧು ನಿಲುವುಗಳೇ ಮುಳುವಾಗಿವೆ. ಸದ್ಯದ ಬಿಜೆಪಿ ಸಖ್ಯ, ಜೆಡಿಎಸ್‌ ಮತ್ತಷ್ಟು ದುರ್ಬಲಗೊಳ್ಳಲು ಹಾಗೂ ಕಾಂಗ್ರೆಸ್‌ ಬಲಗೊಳ್ಳಲು ಕಾರಣವಾಗಿದೆ
Last Updated 17 ಜೂನ್ 2025, 0:15 IST
ಗತಿಬಿಂಬ: ಜೆಡಿಎಸ್‌ ತಲೆಗೆ ಅದರದೇ ಕೈ

ಗತಿಬಿಂಬ | ಸರ್ಕಾರಕ್ಕೆ ಎರಡು ವರ್ಷ; ಮುಂದೆ...

‘ಗ್ಯಾರಂಟಿ’ಗಳ ಜತೆಗೆ ಅಭಿವೃದ್ಧಿಯ ಖಾತರಿಯೂ ಸರ್ಕಾರದ ಆದ್ಯತೆಯಾಗಲಿ
Last Updated 16 ಮೇ 2025, 0:30 IST
ಗತಿಬಿಂಬ | ಸರ್ಕಾರಕ್ಕೆ ಎರಡು ವರ್ಷ; ಮುಂದೆ...

Caste Census | ಗತಿಬಿಂಬ ಅಂಕಣ: ಜಾತಿ ದತ್ತಾಂಶಕ್ಕೆ ವಿರೋಧ ಏಕೆ?

ಹಿಂದುಳಿದ ವರ್ಗಗಳ ಆಯೋಗದ ವರದಿಯ ಪರಿಶೀಲನೆ, ಪರಿಷ್ಕರಣೆ, ಅಂಗೀಕಾರ ಅಥವಾ ತಿರಸ್ಕಾರದ ಅವಕಾಶಗಳು ಸರ್ಕಾರದ ಮುಂದಿವೆ. ಹಾಗಿದ್ದರೂ ರಾಜಕೀಯವಾಗಿ ಪ್ರಭಾವಿಯಾಗಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪ್ರಮುಖರು....
Last Updated 16 ಏಪ್ರಿಲ್ 2025, 23:09 IST
Caste Census | ಗತಿಬಿಂಬ ಅಂಕಣ: ಜಾತಿ ದತ್ತಾಂಶಕ್ಕೆ ವಿರೋಧ ಏಕೆ?

ಗತಿಬಿಂಬ ಅಂಕಣ | ತನಿಖೆ ಹುಯಿಲು: ರಾಜಕೀಯ ಕೊಯ್ಲು

ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ದಾಳಿಗಳಿಂದ ಆಗಿದ್ದೇನು?
Last Updated 17 ಮಾರ್ಚ್ 2025, 23:30 IST
ಗತಿಬಿಂಬ ಅಂಕಣ | ತನಿಖೆ ಹುಯಿಲು: ರಾಜಕೀಯ ಕೊಯ್ಲು

ವೈ.ಗ ಜಗದೀಶ್ ಅವರ ಗತಿಬಿಂಬ ಅಂಕಣ | ಅಧ್ಯಕ್ಷಗಿರಿಯತ್ತಲೇ ಲಕ್ಷ್ಯ: ಜನಹಿತ ಅಲಕ್ಷ್ಯ

ಅಧಿಕಾರದ ಸುತ್ತ ಹೆಣೆದ ಬಲೆಯೊಳಗೆ ಸಿಲುಕಿ ಒದ್ದಾಡುತ್ತಿರುವ ರಾಜಕಾರಣಿಗಳಿಗೆ ಜನಹಿತ ಬೇಕಿಲ್ಲ. ಸಂಪತ್ತಿನಿಂದ ಜಗತ್ತನ್ನೇ ಗೆಲ್ಲಬಲ್ಲೆ ಎಂದು ನಂಬಿ ಕೂತ ನೇತಾರರನ್ನು ಜನ ಎಂದೂ ಒಪ್ಪಿಲ್ಲ, ಒಪ್ಪುವುದೂ ಇಲ್ಲ.
Last Updated 17 ಫೆಬ್ರುವರಿ 2025, 0:00 IST
ವೈ.ಗ ಜಗದೀಶ್ ಅವರ ಗತಿಬಿಂಬ ಅಂಕಣ | ಅಧ್ಯಕ್ಷಗಿರಿಯತ್ತಲೇ ಲಕ್ಷ್ಯ: ಜನಹಿತ ಅಲಕ್ಷ್ಯ

ಗತಿಬಿಂಬ | ಅಧಿಕಾರದ ವ್ಯಸನ: ಜನರೋದನ

ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕಾಗುತ್ತದೆ ಎನ್ನಲು ಇದೇನು ರಾಜಶಾಹಿಯೇ?
Last Updated 16 ಜನವರಿ 2025, 0:30 IST
ಗತಿಬಿಂಬ | ಅಧಿಕಾರದ ವ್ಯಸನ: ಜನರೋದನ

ವೈ.ಗ.ಜಗದೀಶ್ ಅವರ ಅಂಕಣ 'ಗತಿಬಿಂಬ' | ಶಾಸಕರಿಗೆ ಬೆಣ್ಣೆ: ಸಂವಿಧಾನಕ್ಕೆ 'ದೊಣ್ಣೆ'

ಅಧಿಕಾರದ ಹಪಹಪಿಯಿಂದ ಸ್ಥಳೀಯಾಡಳಿತಕ್ಕೆ ಹೊಡೆತ
Last Updated 15 ಡಿಸೆಂಬರ್ 2024, 19:04 IST
ವೈ.ಗ.ಜಗದೀಶ್ ಅವರ ಅಂಕಣ 'ಗತಿಬಿಂಬ' | ಶಾಸಕರಿಗೆ ಬೆಣ್ಣೆ: ಸಂವಿಧಾನಕ್ಕೆ 'ದೊಣ್ಣೆ'
ADVERTISEMENT

ಗತಿಬಿಂಬ ಅಂಕಣ | ಅಧಿಕಾರದ ಮೋಹ: ಬೀಳಿಸುವ ದಾಹ

ಸರ್ಕಾರ ತೆಗೆಯುವವರೆಗೆ ವಿರಮಿಸುವುದಿಲ್ಲ ಎಂಬ ಮಾತು ದೇವೇಗೌಡರಿಗೆ ಶೋಭೆಯಲ್ಲ
Last Updated 16 ನವೆಂಬರ್ 2024, 0:14 IST
ಗತಿಬಿಂಬ ಅಂಕಣ | ಅಧಿಕಾರದ ಮೋಹ: ಬೀಳಿಸುವ ದಾಹ

ಗತಿಬಿಂಬ | ಭ್ರಷ್ಟಾಚಾರದ ಸಿಡಿಲು ಬಡಿದೊಡೆ

ಕರ್ನಾಟಕದ ಮಾನಸಿಕ ಆರೋಗ್ಯಕ್ಕೆ ಆಘಾತ ತಂದ ಹಗರಣಗಳ ಸರಮಾಲೆ
Last Updated 15 ಅಕ್ಟೋಬರ್ 2024, 22:09 IST
ಗತಿಬಿಂಬ | ಭ್ರಷ್ಟಾಚಾರದ ಸಿಡಿಲು ಬಡಿದೊಡೆ

ಗತಿಬಿಂಬ ಅಂಕಣ: ಬೆಂಕಿ ಆರಲಿ, ಹೂವು ಅರಳಲಿ

ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ಕರ್ನಾಟಕ ತೆರೆದಂತೆ ಆಗುತ್ತದೆ. ಆಗ, ಪ್ರೀತಿಯ ಹೂಗಳು ಎಲ್ಲರ ಎದೆಯೊಳಗೆ ಅರಳತೊಡಗಿ, ದ್ವೇಷದ ಬೆಂಕಿ ತಂತಾನೇ ಆರಿಹೋಗುತ್ತದೆ.
Last Updated 15 ಸೆಪ್ಟೆಂಬರ್ 2024, 23:30 IST
ಗತಿಬಿಂಬ ಅಂಕಣ: ಬೆಂಕಿ ಆರಲಿ, ಹೂವು ಅರಳಲಿ
ADVERTISEMENT
ADVERTISEMENT
ADVERTISEMENT