ಮಂಗಳವಾರ, 5 ಆಗಸ್ಟ್ 2025
×
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

Bus Strike: ಮುಷ್ಕರದ ನಡುವೆಯೂ ಹಾವೇರಿಯಲ್ಲಿ ಸ್ಥಳೀಯ ಬಸ್ ಸಂಚಾರ ಯಥಾಪ್ರಕಾರ

KSRTC Strike Haveri: ವೇತನ ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಹಾವೇರಿಯಲ್ಲಿ ಮಾತ್ರ ಸ್ಥಳೀಯ ಬಸ್‌ಗಳ ಸಂಚಾರ ಯಥಾಪ್ರಕಾರ ಮುಂದುವರಿದಿದೆ.
Last Updated 5 ಆಗಸ್ಟ್ 2025, 5:24 IST
Bus Strike: ಮುಷ್ಕರದ ನಡುವೆಯೂ ಹಾವೇರಿಯಲ್ಲಿ ಸ್ಥಳೀಯ ಬಸ್ ಸಂಚಾರ ಯಥಾಪ್ರಕಾರ

ಬ್ಯಾಡಗಿ: ಶೀಲ ಶಂಕಿಸಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ಪವಿತ್ರಾ ಹಡಗಲಿ (35) ಎಂಬುವವರ ಕೊಲೆ ನಡೆದಿದ್ದು, ಆರೋಪಿ ಎನ್ನಲಾದ ಪತಿ ರವಿ (40) ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 4 ಆಗಸ್ಟ್ 2025, 12:32 IST
ಬ್ಯಾಡಗಿ: ಶೀಲ ಶಂಕಿಸಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ

ಉಪನ್ಯಾಸಕ ಹುದ್ದೆ ಭರ್ತಿಗೆ ವಿಳಂಬ; ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಬೇಸರ

ದಶಕಗಳಿಂದ ಖಾಲಿ ಇರುವ ಹುದ್ದೆ ನೇಮಕಾತಿ ವಿಳಂಭ  ಖಾಸಗಿ ಶಿಕ್ಷಣ ಸಂಸ್ಥೆಗೆ ಆರ್ಥಿಕ ಸಂಕಷ್ಠ : ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ   
Last Updated 4 ಆಗಸ್ಟ್ 2025, 4:14 IST
ಉಪನ್ಯಾಸಕ ಹುದ್ದೆ ಭರ್ತಿಗೆ ವಿಳಂಬ; ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಬೇಸರ

ಅಪರಾಧಗಳ ಸಂಖ್ಯೆ ಹೆಚ್ಚಳ: ಜೀವ ಭಯದಲ್ಲಿ ಹಾನಗಲ್ ಜನ

ಹಾನಗಲ್ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿದೆಡೆ ದುರ್ಬಲರು, ಅಮಾಯಕರ ಮೇಲೆ ದೌರ್ಜನ್ಯ ಸೇರಿದಂತೆ ನಿರಂತರ ಕಿರುಕುಳ ನಡೆಯುತ್ತಿದ್ದು, ವ್ಯಾಪಾರಸ್ಥರು ವ್ಯಾಪಾರಕ್ಕೆ ಅಂಜುತ್ತಿದ್ದಾರೆ. ಶಾಲೆ ಕಾಲೇಜುಗಳ ಬಳಿ ಭಯದ...
Last Updated 4 ಆಗಸ್ಟ್ 2025, 4:12 IST
ಅಪರಾಧಗಳ ಸಂಖ್ಯೆ ಹೆಚ್ಚಳ: ಜೀವ ಭಯದಲ್ಲಿ ಹಾನಗಲ್ ಜನ

ಹಾನಗಲ್ | ಕೊಲೆ ಪ್ರಕರಣ: ಮೂವರು ನ್ಯಾಯಾಂಗ ಬಂಧನಕ್ಕೆ

Hanagal Crime Arrest: ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಮನೋಜ್ ಪ್ರಕಾಶ ಉಡಗಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 4 ಆಗಸ್ಟ್ 2025, 4:09 IST
ಹಾನಗಲ್ | ಕೊಲೆ ಪ್ರಕರಣ: ಮೂವರು ನ್ಯಾಯಾಂಗ ಬಂಧನಕ್ಕೆ

ಶಿಗ್ಗಾವಿ | ಉದ್ಘಾಟನೆ ಆಗದ ಡಿಪೊ: ತಪ್ಪದ ಯಾತನೆ

NWKRTC Bus Unit: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜ್ಯ–ಹೊರ ರಾಜ್ಯಗಳ ಬಸ್‌ಗಳು ಹಾದು ಹೋಗುವ ಶಿಗ್ಗಾವಿ ತಾಲ್ಲೂಕಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಘಟಕ ಆರಂಭವಾಗುತ್ತಿಲ್ಲವೆಂಬ ಕೊರಗು ಜನರನ್ನು ಕಾಡುತ್ತಿದೆ.
Last Updated 4 ಆಗಸ್ಟ್ 2025, 4:02 IST
ಶಿಗ್ಗಾವಿ | ಉದ್ಘಾಟನೆ ಆಗದ ಡಿಪೊ: ತಪ್ಪದ ಯಾತನೆ

ರಕ್ಷಣಾ ಇಲಾಖೆಗೆ ಹಾವೇರಿ ಹಾಲು; ನಿತ್ಯ 70 ಸಾವಿರ ಲೀಟರ್ ಹಾಲು ಬಳಕೆ

Milk Export Initiative: ಹಾವೇರಿ ಜಿಲ್ಲೆಯ ರೈತರಿಂದ ಸಂಗ್ರಹಿಸಲಾದ ಹಾಲು ಯುಎಚ್‌ಟಿ ಘಟಕದ ಮೂಲಕ ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಳುಹಿಸಲು ಕೆಎಂಎಫ್ ಸಿದ್ಧತೆ ನಡೆಸುತ್ತಿದೆ.
Last Updated 4 ಆಗಸ್ಟ್ 2025, 3:59 IST
ರಕ್ಷಣಾ ಇಲಾಖೆಗೆ ಹಾವೇರಿ ಹಾಲು; ನಿತ್ಯ 70 ಸಾವಿರ ಲೀಟರ್ ಹಾಲು ಬಳಕೆ
ADVERTISEMENT

ಹಾವೇರಿ: ವಾಹನ ದಾಖಲೆ ನೀಡದಿದ್ದಕ್ಕೆ ₹ 17 ಸಾವಿರ ದಂಡ

Court Penalty: ಹಾವೇರಿ ಸಂಚಾರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಾಲಯ, ಶಿವನಗೌಡ ಅವರಿಗೆ ದಂಡ ವಿಧಿಸಿದೆ. ತಪ್ಪು ಒಪ್ಪಿಕೊಂಡಿರುವ ಆರೋಪಿ ಶಿವನಗೌಡ, ಸ್ಥಳದಲ್ಲೇ ದಂಡ ಪಾವತಿಸಿ...
Last Updated 3 ಆಗಸ್ಟ್ 2025, 18:25 IST
ಹಾವೇರಿ: ವಾಹನ ದಾಖಲೆ ನೀಡದಿದ್ದಕ್ಕೆ ₹ 17 ಸಾವಿರ ದಂಡ

ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ: ಎರಡು ಬಾರಿ ಚಾಲನೆ

ಸಚಿವ– ಸಂಸದರ ‘ಪ್ರಚಾರ’ ಪೈಪೋಟಿ
Last Updated 3 ಆಗಸ್ಟ್ 2025, 4:28 IST
ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ: ಎರಡು ಬಾರಿ ಚಾಲನೆ

ಬಂಕಾಪುರ ತಾಲ್ಲೂಕು ರಚನೆಗೆ ಬೆಂಬಲ ಅವಶ್ಯ: ಹೋರಾಟ ಸಮಿತಿಯ ಎ.ಕೆ.ಆದವಾನಿಮಠ ಹೇಳಿಕೆ

Taluk Formation Protest: ‘ಬಂಕಾಪುರವನ್ನು ತಾಲ್ಲೂಕು ಕೇಂದ್ರವಾಗಿಸುವ ಬಹುದಿನಗಳ ಕನಸು ನನಸಾಗಿಸಲು ಪ್ರತಿ ಗ್ರಾಮಗಳ ಜನರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಬೇಕು’ ಎಂದು ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಕೆ. ಆದವಾನಿಮಠ ಕೋರಿದರು.
Last Updated 3 ಆಗಸ್ಟ್ 2025, 4:22 IST
ಬಂಕಾಪುರ ತಾಲ್ಲೂಕು ರಚನೆಗೆ ಬೆಂಬಲ ಅವಶ್ಯ: ಹೋರಾಟ ಸಮಿತಿಯ ಎ.ಕೆ.ಆದವಾನಿಮಠ ಹೇಳಿಕೆ
ADVERTISEMENT
ADVERTISEMENT
ADVERTISEMENT