ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ವಾಣಿಜ್ಯ

ADVERTISEMENT

ವಿದೇಶಿ ವಿನಿಮಯ ಸಂಗ್ರಹ ಇಳಿಕೆ

RBI Data: ಅಕ್ಟೋಬರ್ 24ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ₹61,434 ಕೋಟಿಯಷ್ಟು ಇಳಿಕೆಯಾಗಿದ್ದು, ಒಟ್ಟು ಸಂಗ್ರಹ ₹61.69 ಲಕ್ಷ ಕೋಟಿಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
Last Updated 31 ಅಕ್ಟೋಬರ್ 2025, 14:40 IST
ವಿದೇಶಿ ವಿನಿಮಯ ಸಂಗ್ರಹ ಇಳಿಕೆ

ವಿತ್ತೀಯ ಕೊರತೆ ₹5.73 ಲಕ್ಷ ಕೋಟಿ: ಸಿಜಿಎ ವರದಿ

ಕೇಂದ್ರದಿಂದ ರಾಜ್ಯಗಳಿಗೆ ₹6.31 ಲಕ್ಷ ಕೋಟಿ ತೆರಿಗೆ ಪಾಲಾಗಿ ವರ್ಗಾವಣೆ: ಸಿಜಿಎ ವರದಿ
Last Updated 31 ಅಕ್ಟೋಬರ್ 2025, 14:39 IST
ವಿತ್ತೀಯ ಕೊರತೆ ₹5.73 ಲಕ್ಷ ಕೋಟಿ: ಸಿಜಿಎ ವರದಿ

ಜಿಎಸ್‌ಟಿ ರಿಟರ್ನ್‌: 3 ವರ್ಷ ಹಿಂದಿನ ಬಾಕಿ ಸಲ್ಲಿಕೆಗೆ ಅವಕಾಶವಿಲ್ಲ

GST Filing Rule: ಜಿಎಸ್‌ಟಿಎನ್‌ ತಿಳಿಸಿರುವಂತೆ ಮೂರು ವರ್ಷಕ್ಕಿಂತ ಹಳೆಯ ಜಿಎಸ್‌ಟಿ ರಿಟರ್ನ್ ಸಲ್ಲಿಸಲು ನವೆಂಬರ್ ತೆರಿಗೆ ಅವಧಿಯ ನಂತರ ಅವಕಾಶವಿಲ್ಲ. ಡಿಸೆಂಬರ್‌ 1ರಿಂದ 2020–21 ಸಾಲಿನ ವಾರ್ಷಿಕ ರಿಟರ್ನ್ ಸಲ್ಲಿಕೆಗೆ ನಿರ್ಬಂಧ ಹೇರಲಾಗುತ್ತದೆ.
Last Updated 31 ಅಕ್ಟೋಬರ್ 2025, 14:10 IST
ಜಿಎಸ್‌ಟಿ ರಿಟರ್ನ್‌: 3 ವರ್ಷ ಹಿಂದಿನ ಬಾಕಿ ಸಲ್ಲಿಕೆಗೆ ಅವಕಾಶವಿಲ್ಲ

ಚಿನ್ನದ ದರ ₹2,200 ಏರಿಕೆ: ಬೆಳ್ಳಿ ಬೆಲೆ ₹2,000 ಇಳಿಕೆ

Gold Silver Market: ಚಿನಿವಾರ ಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಇಳಿಕೆಯಾಗಿದೆ.
Last Updated 31 ಅಕ್ಟೋಬರ್ 2025, 12:53 IST
ಚಿನ್ನದ ದರ ₹2,200 ಏರಿಕೆ: ಬೆಳ್ಳಿ ಬೆಲೆ ₹2,000 ಇಳಿಕೆ

ಷೇರುಪೇಟೆ: ಸೆನ್ಸೆಕ್ಸ್ 465.75 ಅಂಶ ಕುಸಿತ

Sensex Drop: ಸತತ ಎರಡನೇ ದಿನವೂ ಭಾರತೀಯ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿದೆ. ಬ್ಯಾಂಕಿಂಗ್ ಷೇರುಗಳ ಮಾರಾಟ, ವಿದೇಶಿ ಬಂಡವಾಳ ಹೊರಹರಿವು ಮತ್ತು ಫೆಡರಲ್ ಬ್ಯಾಂಕ್ ಬಡ್ಡಿ ನೀತಿಯ ಅನಿಶ್ಚಿತತೆ ಹೂಡಿಕೆದಾರರ ಆತಂಕ ಹೆಚ್ಚಿಸಿದೆ.
Last Updated 31 ಅಕ್ಟೋಬರ್ 2025, 12:47 IST
ಷೇರುಪೇಟೆ: ಸೆನ್ಸೆಕ್ಸ್ 465.75 ಅಂಶ ಕುಸಿತ

Amazon layoffs: ಭಾರತದಲ್ಲಿ ಕೆಲಸ ಕಳೆದುಕೊಳ್ಳಲಿರುವ 800 ಉದ್ಯೋಗಿಗಳು

Amazon India: ಅಮೆಜಾನ್ ಜಾಗತಿಕವಾಗಿ 14 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವ ನಿರ್ಧಾರವು ಭಾರತದ 800 ನೌಕರರ ಮೇಲೆ ಪರಿಣಾಮ ಬೀರಲಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಕಚೇರಿಗಳಲ್ಲಿ ಪಿಂಕ್ ಸ್ಲಿಪ್‌ ನೀಡಲಾಗುತ್ತಿದೆ.
Last Updated 31 ಅಕ್ಟೋಬರ್ 2025, 2:47 IST
Amazon layoffs: ಭಾರತದಲ್ಲಿ ಕೆಲಸ ಕಳೆದುಕೊಳ್ಳಲಿರುವ 800 ಉದ್ಯೋಗಿಗಳು

ಛಾಬಹಾರ್‌ ಬಂದರು: ಆರು ತಿಂಗಳು ವಿನಾಯಿತಿ

ಭಾರತ ನಿರ್ವಹಿಸುತ್ತಿರುವ ಇರಾನ್‌ನ ಛಾಬಹಾರ್‌ ಬಂದರು ಯೋಜನೆ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಆರು ತಿಂಗಳು ವಿನಾಯಿತಿ ದೊರೆತಿದೆ ಎಂದು ರಣಧೀರ್‌ ಜೈಸ್ವಾಲ್‌ ಮಾಹಿತಿ ನೀಡಿದರು.
Last Updated 30 ಅಕ್ಟೋಬರ್ 2025, 16:17 IST
ಛಾಬಹಾರ್‌ ಬಂದರು: ಆರು ತಿಂಗಳು ವಿನಾಯಿತಿ
ADVERTISEMENT

ಜಿಯೊ ಬಳಕೆದಾರರಿಗೆ ಗೂಗಲ್‌ ಎ.ಐ ಪ್ರೊ ಉಚಿತ

ಗೂಗಲ್‌ ಕಂಪನಿಯ ಎ.ಐ. ಪರಿಕರ ‘ಗೂಗಲ್ ಎ.ಐ. ಪ್ರೊ’ ಚಂದಾದಾರಿಕೆಯು ಅರ್ಹ ಜಿಯೊ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಗುರುವಾರ ತಿಳಿಸಿದೆ.
Last Updated 30 ಅಕ್ಟೋಬರ್ 2025, 15:59 IST
ಜಿಯೊ ಬಳಕೆದಾರರಿಗೆ ಗೂಗಲ್‌ ಎ.ಐ ಪ್ರೊ ಉಚಿತ

ಅನಿಲ್ ಅಂಬಾನಿ ಉದ್ಯಮದಲ್ಲಿ ಅಕ್ರಮ: ₹ 41 ಸಾವಿರ ಕೋಟಿ ಕಾನೂನು ಬಾಹಿರ ವರ್ಗಾವಣೆ

ಕೋಬ್ರಾಪೋಸ್ಟ್‌
Last Updated 30 ಅಕ್ಟೋಬರ್ 2025, 15:52 IST
ಅನಿಲ್ ಅಂಬಾನಿ ಉದ್ಯಮದಲ್ಲಿ ಅಕ್ರಮ: ₹ 41 ಸಾವಿರ ಕೋಟಿ ಕಾನೂನು ಬಾಹಿರ ವರ್ಗಾವಣೆ

ಐಟಿಸಿಗೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹5,186 ಕೋಟಿ ಲಾಭ

ITC Earnings Report: ನವದೆಹಲಿಯಲ್ಲಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಐಟಿಸಿ ಲಿಮಿಟೆಡ್‌ ₹5,186 ಕೋಟಿ ಲಾಭ ಗಳಿಸಿದ್ದು, ಎಫ್‌ಎಂಸಿಜಿ ವಹಿವಾಟು ಶೇ 7ರಷ್ಟು ಬೆಳವಣಿಗೆ ಕಂಡಿದ್ದು, ಕೃಷಿ ವಹಿವಾಟಿನಲ್ಲಿ ಶೇ 31ರಷ್ಟು ಇಳಿಕೆ ಕಂಡಿದೆ ಎಂದು ಕಂಪನಿ ತಿಳಿಸಿದೆ.
Last Updated 30 ಅಕ್ಟೋಬರ್ 2025, 14:41 IST
ಐಟಿಸಿಗೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹5,186 ಕೋಟಿ ಲಾಭ
ADVERTISEMENT
ADVERTISEMENT
ADVERTISEMENT