ಗುರುವಾರ, 1 ಜನವರಿ 2026
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಜಿಎಸ್‌ಟಿ | ಡಿಸೆಂಬರ್‌ ತಿಂಗಳಿನಲ್ಲಿ ₹1.74 ಲಕ್ಷ ಕೋಟಿ ಸಂಗ್ರಹ: ಕೇಂದ್ರ

ಮರುಪಾವತಿಯಲ್ಲಿ ಶೇ 31ರಷ್ಟು ಹೆಚ್ಚಳ । ಸೆಸ್ ಸಂಗ್ರಹದಲ್ಲಿ ಇಳಿಕೆ: ಕೇಂದ್ರ
Last Updated 1 ಜನವರಿ 2026, 18:56 IST
ಜಿಎಸ್‌ಟಿ | ಡಿಸೆಂಬರ್‌ ತಿಂಗಳಿನಲ್ಲಿ ₹1.74 ಲಕ್ಷ ಕೋಟಿ ಸಂಗ್ರಹ: ಕೇಂದ್ರ

ಫೆ. 1ರಿಂದ ಸಿಗರೇಟು, ಗುಟ್ಕಾ ಬೆಲೆ ಏರಿಕೆ ಸಾಧ್ಯತೆ: ಕೇಂದ್ರ ಹಣಕಾಸು ಸಚಿವಾಲಯ

Tobacco Tax: ತಂಬಾಕು ಉತ್ಪನ್ನಗಳಿಗೆ ಹೆಚ್ಚುವರಿ ಸುಂಕ ವಿಧಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಫೆಬ್ರುವರಿ 1ರಿಂದ ಸಿಗರೇಟ್ ಮತ್ತು ಗುಟ್ಕಾ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದ್ದು, ಐಟಿಸಿ ಷೇರು ಮೌಲ್ಯ ಕುಸಿದಿದೆ.
Last Updated 1 ಜನವರಿ 2026, 16:21 IST
ಫೆ. 1ರಿಂದ ಸಿಗರೇಟು, ಗುಟ್ಕಾ ಬೆಲೆ ಏರಿಕೆ ಸಾಧ್ಯತೆ: ಕೇಂದ್ರ ಹಣಕಾಸು ಸಚಿವಾಲಯ

ಫಾಸ್ಟ್ಯಾಗ್‌ | ಕೆವೈವಿ ‌ಇನ್ನಿಲ್ಲ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

NHAI Fastag Rules: ಫೆಬ್ರುವರಿ 1ರಿಂದ ಹೊಸ ಕಾರು, ಜೀಪ್ ಮತ್ತು ವ್ಯಾನ್‌ಗಳ ಫಾಸ್ಟ್ಯಾಗ್‌ಗೆ ‘ಕೆವೈವಿ’ (KYV) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ.
Last Updated 1 ಜನವರಿ 2026, 16:03 IST
ಫಾಸ್ಟ್ಯಾಗ್‌ | ಕೆವೈವಿ ‌ಇನ್ನಿಲ್ಲ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

IREDA Loan: ₹24,903 ಕೋಟಿ ಸಾಲ ವಿತರಿಸಿದ ಇಂಧನ ಅಭಿವೃದ್ಧಿ ಏಜೆನ್ಸಿ

Renewable Energy: ಸರ್ಕಾರಿ ಸ್ವಾಮ್ಯದ ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ (ಐಆರ್‌ಇಡಿಎ) ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ₹24,903 ಕೋಟಿ ಸಾಲ ನೀಡಿದೆ. ಇದು ಕಳೆದ ವರ್ಷಕ್ಕಿಂತ ಶೇ 44ರಷ್ಟು ಹೆಚ್ಚಳವಾಗಿದೆ.
Last Updated 1 ಜನವರಿ 2026, 15:57 IST
IREDA Loan: ₹24,903 ಕೋಟಿ ಸಾಲ ವಿತರಿಸಿದ ಇಂಧನ ಅಭಿವೃದ್ಧಿ ಏಜೆನ್ಸಿ

Gold And Silver Price: ಚಿನ್ನದ ದರ ಏರಿಕೆ, ಬೆಳ್ಳಿ ಇಳಿಕೆ

Silver Rate: ಕ್ಯಾಲೆಂಡರ್ ವರ್ಷದ ಮೊದಲ ದಿನವಾದ ಗುರುವಾರ ಇಲ್ಲಿನ ಚಿನಿವಾರ ಪೇಟೆಯಲ್ಲಿ ನಡೆದ ವಹಿವಾಟಿನಲ್ಲಿ ಚಿನ್ನದ ದರ ಏರಿಕೆ ಆಗಿದೆ, ಬೆಳ್ಳಿ ಧಾರಣೆ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ದರವು ₹640 ಹೆಚ್ಚಳವಾಗಿ ₹1,38,340ಕ್ಕೆ ತಲುಪಿದೆ.
Last Updated 1 ಜನವರಿ 2026, 15:53 IST
Gold And Silver Price: ಚಿನ್ನದ ದರ ಏರಿಕೆ, ಬೆಳ್ಳಿ ಇಳಿಕೆ

ಜನವರಿ ಅಂತ್ಯಕ್ಕೆ ‘ಭಾರತ್‌ ಟ್ಯಾಕ್ಸಿ’ ಶುರು: ಪಂಕಜ್ ಕುಮಾರ್ ಬನ್ಸಲ್‌

Cooperative Taxi: ಜನವರಿ ಅಂತ್ಯದ ವೇಳೆಗೆ ‘ಭಾರತ್‌ ಟ್ಯಾಕ್ಸಿ’ ಸೇವೆಯನ್ನು ದೆಹಲಿ ಸೇರಿದಂತೆ ಇತರೆ ನಗರಗಳಲ್ಲಿ ಆರಂಭಿಸಲಾಗುವುದು ಎಂದು ಕೇಂದ್ರ ಸಹಕಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಂಕಜ್ ಕುಮಾರ್ ಬನ್ಸಲ್‌ ಹೇಳಿದ್ದಾರೆ.
Last Updated 1 ಜನವರಿ 2026, 15:29 IST
ಜನವರಿ ಅಂತ್ಯಕ್ಕೆ ‘ಭಾರತ್‌ ಟ್ಯಾಕ್ಸಿ’ ಶುರು: ಪಂಕಜ್ ಕುಮಾರ್ ಬನ್ಸಲ್‌

LPG Price Hike: ವಾಣಿಜ್ಯ ಬಳಕೆ ಸಿಲಿಂಡರ್ ದರ ₹111 ಹೆಚ್ಚಳ

LPG Price Hike: ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್‌ಪಿಜಿ ಸಿಲಿಂಡರ್ ದರ ₹111 ಹೆಚ್ಚಳವಾಗಿದ್ದರೆ, ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ಬೆಲೆ ಶೇ 7.3ರಷ್ಟು ಇಳಿಕೆಯಾಗಿದೆ. ಪರಿಷ್ಕೃತ ದರವು ಗುರುವಾರದಿಂದ ಜಾರಿಗೆ ಬಂದಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.
Last Updated 1 ಜನವರಿ 2026, 13:58 IST
LPG Price Hike: ವಾಣಿಜ್ಯ ಬಳಕೆ ಸಿಲಿಂಡರ್ ದರ ₹111 ಹೆಚ್ಚಳ
ADVERTISEMENT

ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ಭಾರಿ ಹೆಚ್ಚಳ.. ಬೆಂಗಳೂರಲ್ಲಿ ಎಷ್ಟು..

Commercial LPG Price: ಹೊಸ ವರ್ಷದ ಆರಂಭದಲ್ಲಿ 19 ಕೆ.ಜಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹111ರಷ್ಟು ಹೆಚ್ಚಳವಾಗಿದೆ. ಈ ಏರಿಕೆ ಹೋಟೆಲ್, ರೆಸ್ಟೊರೇಂಟ್ ಉದ್ಯಮಗಳ ಮೇಲೆ ಪರಿಣಾಮ ಬೀರಲಿದೆ.
Last Updated 1 ಜನವರಿ 2026, 7:07 IST
ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ಭಾರಿ ಹೆಚ್ಚಳ.. ಬೆಂಗಳೂರಲ್ಲಿ ಎಷ್ಟು..

ಎಜಿಆರ್‌ ಬಾಕಿ ಪಾವತಿ: ವೊಡಾಫೋನ್‌ ಐಡಿಯಾಕ್ಕೆ ಹೆಚ್ಚುವರಿ ಕಾಲಾವಕಾಶ

ಎಜಿಆರ್‌ ಬಾಕಿ ಪಾವತಿ ಇರಿಸಿಕೊಂಡಿರುವ ಕಂಪನಿ * ಕೇಂದ್ರ ಸಂಪುಟದ ತೀರ್ಮಾನ
Last Updated 31 ಡಿಸೆಂಬರ್ 2025, 23:36 IST
ಎಜಿಆರ್‌ ಬಾಕಿ ಪಾವತಿ: ವೊಡಾಫೋನ್‌ ಐಡಿಯಾಕ್ಕೆ ಹೆಚ್ಚುವರಿ ಕಾಲಾವಕಾಶ

Stock Market Outlook: ವರ್ಷವೊಂದು, ಗಳಿಕೆ ಎಷ್ಟು?

Stock Market Outlook: ನಿಫ್ಟಿ–50 ಶೇ 12ರಷ್ಟು ಲಾಭ ತಂದುಕೊಡಬಹುದು ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್‌ ಅಂದಾಜು ಮಾಡಿದ್ದು, ಕಡಿಮೆ ಹಣದುಬ್ಬರ ಮತ್ತು ಮಾರುಕಟ್ಟೆ ಬೇಡಿಕೆ ಕಂಪನಿಗಳ ಲಾಭದ ನಿರೀಕ್ಷೆಯನ್ನು ಬಲಪಡಿಸುತ್ತಿದೆ.
Last Updated 31 ಡಿಸೆಂಬರ್ 2025, 23:33 IST
Stock Market Outlook: ವರ್ಷವೊಂದು, ಗಳಿಕೆ ಎಷ್ಟು?
ADVERTISEMENT
ADVERTISEMENT
ADVERTISEMENT