ಸೋಮವಾರ, 3 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

‘Bahubali’ LVM3 rocket | ಸಿಎಂಎಸ್‌ –3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ 

4,410 ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ ‘ಬಾಹುಬಲಿ’
Last Updated 2 ನವೆಂಬರ್ 2025, 23:30 IST
‘Bahubali’ LVM3 rocket | ಸಿಎಂಎಸ್‌ –3 ಕಕ್ಷೆಗೆ: ಇತಿಹಾಸ ನಿರ್ಮಿಸಿದ ಇಸ್ರೊ 

ಬಿಹಾರ: ಮಾಜಿ ಶಾಸಕ ಅನಂತ್‌ ಸಿಂಗ್‌ ಬಂಧನ 

ದುಲಾರ್‌ ಚಾಂದ್‌ ಯಾದವ್‌ ಹತ್ಯೆ ಪ್ರಕರಣ
Last Updated 2 ನವೆಂಬರ್ 2025, 20:44 IST
ಬಿಹಾರ: ಮಾಜಿ ಶಾಸಕ ಅನಂತ್‌ ಸಿಂಗ್‌ ಬಂಧನ 

ಫ್ಯಾಕ್ಟ್‌ಚೆಕ್‌: ಮದ್ಯ ಕುಡಿದ ವ್ಯಕ್ತಿ ಹುಲಿ ಕತ್ತು ಸವರುವುದು ಸುಳ್ಳು

Fake Video Alert: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರು ಹುಲಿಯ ಕತ್ತನ್ನು ಸವರುತ್ತಿರುವ ವಿಡಿಯೊ ನಕಲಿ. ಮಧ್ಯ ಪ್ರದೇಶದ ಅಧಿಕಾರಿಗಳು ಮತ್ತು ಬೂಮ್‌ ಫ್ಯಾಕ್ಟ್‌ಚೆಕ್‌ ವರದಿ ಇದನ್ನು ಖಂಡಿಸಿದ್ದಾರೆ.
Last Updated 2 ನವೆಂಬರ್ 2025, 18:56 IST
ಫ್ಯಾಕ್ಟ್‌ಚೆಕ್‌: ಮದ್ಯ ಕುಡಿದ ವ್ಯಕ್ತಿ ಹುಲಿ ಕತ್ತು ಸವರುವುದು ಸುಳ್ಳು

ಮೆಕ್ಸಿಕೊದ ಸೂಪರ್‌ಮಾರ್ಕೆಟ್‌ನಲ್ಲಿ ಸ್ಫೋಟ: 23 ಸಾವು

Supermarket Blast: ಮೆಕ್ಸಿಕೊದ ಹರ್ಮೊಸಿಲ್ಲೊ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಶನಿವಾರ ಸ್ಫೋಟ ಸಂಭವಿಸಿ 23 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ದೋಷವೇ ಕಾರಣ ಎನ್ನಲಾಗಿದೆ.
Last Updated 2 ನವೆಂಬರ್ 2025, 16:03 IST
ಮೆಕ್ಸಿಕೊದ ಸೂಪರ್‌ಮಾರ್ಕೆಟ್‌ನಲ್ಲಿ ಸ್ಫೋಟ: 23 ಸಾವು

ಚೀನಾದಲ್ಲಿ ರಾಮಾಯಣ ನೃತ್ಯ–ನಾಟಕ ಪ್ರದರ್ಶನ

Cultural Event: ಚೀನಾದ ವಿದ್ವಾಂಸ ದಿವಂಗತ ಜಿ ಕ್ಸಿಯಾನ್ಲಿನ್‌ ಅನುವಾದಿಸಿದ ರಾಮಾಯಣ ಆಧಾರಿತ ‘ಆದಿ ಕಾವ್ಯ–ದಿ ಫಸ್ಟ್ ಪೋಯಂ’ ನೃತ್ಯ–ನಾಟಕವನ್ನು ಚೀನಾದ ಕಲಾವಿದರ ತಂಡ ಬೀಜಿಂಗ್‌ನಲ್ಲಿ ಪ್ರದರ್ಶಿಸಿದೆ.
Last Updated 2 ನವೆಂಬರ್ 2025, 15:55 IST
ಚೀನಾದಲ್ಲಿ ರಾಮಾಯಣ ನೃತ್ಯ–ನಾಟಕ ಪ್ರದರ್ಶನ

ರಾಜಸ್ಥಾನ |ನಿಲ್ಲಿಸಿದ್ದ ಟ್ರಕ್‌ಗೆ ಟೆಂಪೊ ಟ್ರಾವೆಲರ್ ಡಿಕ್ಕಿ: ಕನಿಷ್ಠ 15 ಸಾವು

Fatal Road Crash: ರಾಜಸ್ಥಾನದ ಫಲೋಡಿ ಜಿಲ್ಲೆ ಮತೋಡಾ ಗ್ರಾಮದ ಬಳಿ ನಿಂತಿದ್ದ ಟ್ರಕ್‌ವೊಂದಕ್ಕೆ ಭಾನುವಾರ ಟೆಂಪೊ ಟ್ರಾವೆಲರ್‌ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದಾರೆ.
Last Updated 2 ನವೆಂಬರ್ 2025, 15:53 IST
ರಾಜಸ್ಥಾನ |ನಿಲ್ಲಿಸಿದ್ದ ಟ್ರಕ್‌ಗೆ ಟೆಂಪೊ ಟ್ರಾವೆಲರ್ ಡಿಕ್ಕಿ: ಕನಿಷ್ಠ 15 ಸಾವು

ಎಸ್‌ಐಆರ್‌ | ಹಾವಿನ ಹುತ್ತದಲ್ಲಿ ಕಾರ್ಬಾಲಿಕ್ ಆಮ್ಲ ಸುರಿದಂತೆ: ಸುವೇಂದು ಅಧಿಕಾರಿ

Suvendu Adhikari: ಪಶ್ಚಿಮ ಬಂಗಾಳದ ನುಸುಳುಕೋರರನ್ನು ಹೊರಗೆ ತಳ್ಳಲು ಎಸ್‌ಐಆರ್‌ ಪ್ರಕ್ರಿಯೆ ಸೂಕ್ತ ಔಷಧಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೋಲಿಕೆ ಮಾಡಿ ಹೇಳಿದ್ದಾರೆ.
Last Updated 2 ನವೆಂಬರ್ 2025, 15:51 IST
ಎಸ್‌ಐಆರ್‌ | ಹಾವಿನ ಹುತ್ತದಲ್ಲಿ ಕಾರ್ಬಾಲಿಕ್ ಆಮ್ಲ ಸುರಿದಂತೆ: ಸುವೇಂದು ಅಧಿಕಾರಿ
ADVERTISEMENT

ಕೇರಳ: ಈಜಲು ಸಮುದ್ರಕ್ಕೆ ಇಳಿದಿದ್ದ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಾವು

Beach Accident: ಕಣ್ಣೂರು ಜಿಲ್ಲೆಯ ಪಯ್ಯಾಂಬಲ ಕಡಲತೀರದಲ್ಲಿ ಈಜಲು ಇಳಿದ ಬೆಂಗಳೂರಿನ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಅಲೆಗಳ ಸೆಳೆತಕ್ಕೆ ಸಿಲುಕಿ ಸಾವಿಗೀಡಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ನವೆಂಬರ್ 2025, 15:31 IST
ಕೇರಳ: ಈಜಲು ಸಮುದ್ರಕ್ಕೆ ಇಳಿದಿದ್ದ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಾವು

ಎಸ್‌ಐಆರ್‌ | ರಾಜಕೀಯ ಲಾಭಕ್ಕೆ ಡಿಎಂಕೆ ನಾಟಕ: ನಟ ವಿಜಯ್‌ ಆರೋಪ

Actor Vijay Allegation: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಕುರಿತಾದ ಸಮಸ್ಯೆಗಳನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪಿತೂರಿ ರೂಪಿಸಿದೆ’ ಎಂದು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮಖ್ಯಸ್ಥ, ನಟ ವಿಜಯ್‌ ಆರೋಪಿಸಿದ್ದಾರೆ.
Last Updated 2 ನವೆಂಬರ್ 2025, 15:29 IST
ಎಸ್‌ಐಆರ್‌ | ರಾಜಕೀಯ ಲಾಭಕ್ಕೆ ಡಿಎಂಕೆ ನಾಟಕ: ನಟ ವಿಜಯ್‌ ಆರೋಪ

ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬೆದರಿಸಲು ಯತ್ನಿಸಿದ್ದರು: ಎನ್‌.ವಿ.ರಮಣ

Justice NV Ramana: ‘ನನ್ನ ಮೇಲೆ ಒತ್ತಡ ತರುವ ಉದ್ದೇಶದಿಂದ ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಹೆಸರು ಪ್ರಸ್ತಾಪಿಸದೆಯೇ ಹೇಳಿದರು.
Last Updated 2 ನವೆಂಬರ್ 2025, 15:28 IST
 ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬೆದರಿಸಲು ಯತ್ನಿಸಿದ್ದರು: ಎನ್‌.ವಿ.ರಮಣ
ADVERTISEMENT
ADVERTISEMENT
ADVERTISEMENT