ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

ಕ್ರೀಡೆ

ADVERTISEMENT

KSCA T20: ಮೈಸೂರು ವಾರಿಯರ್ಸ್ ತಂಡಕ್ಕೆ ರಾಹುಲ್ ದ್ರಾವಿಡ್ ಮಗ ಸಮಿತ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್ ಅವರು ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ–20 ಲೀಗ್‌ನ ಹರಾಜಿನಲ್ಲಿ ಮೈಸೂರು ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
Last Updated 25 ಜುಲೈ 2024, 16:32 IST
KSCA T20: ಮೈಸೂರು ವಾರಿಯರ್ಸ್ ತಂಡಕ್ಕೆ ರಾಹುಲ್ ದ್ರಾವಿಡ್ ಮಗ ಸಮಿತ್

ಪ್ಯಾರಿಸ್ ಒಲಿಂಪಿಕ್: ದಾಖಲೆಯ 97 ಲಕ್ಷ ಟಿಕೆಟ್ ಮಾರಾಟ

ಒಲಿಂಪಿಕ್‌ ಇತಿಹಾಸದಲ್ಲೇ ದಾಖಲೆ ಸಂಖ್ಯೆಯ ಟಿಕೆಟ್‌ಗಳನ್ನು ಈ ಬಾರಿ ಮಾರಾಟ ಅಥವಾ ವಿತರಣೆ ಮಾಡಲಾಗಿದೆ ಎಂದು ಪ್ಯಾರಿಸ್‌ ಒಲಿಂಪಿಕ್‌ ಸಂಘಟಕರು ತಿಳಿಸಿದ್ದಾರೆ.
Last Updated 25 ಜುಲೈ 2024, 16:23 IST
ಪ್ಯಾರಿಸ್ ಒಲಿಂಪಿಕ್: ದಾಖಲೆಯ 97 ಲಕ್ಷ ಟಿಕೆಟ್ ಮಾರಾಟ

ಆರ್ಚರಿ ರಿಕರ್ವ್‌ | ಅಂಕಿತಾ ಉತ್ತಮ ಸಾಧನೆ, ಎಂಟರ ಘಟ್ಟಕ್ಕೆ ಮಹಿಳಾ ತಂಡ

ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಕಣಕಿಳಿದಿರುವ ಅಂಕಿತಾ ಭಕತ್, ಅನುಭವಿ ದೀಪಿಕಾ ಕುಮಾರಿ ಅವರನ್ನು ಹಿಂದೆಹಾಕಿ ಮಹಿಳೆಯರ ವೈಯಕ್ತಿಕ ರಿಕರ್ವ್‌ ವಿಭಾಗದಲ್ಲಿ ಗುರುವಾರ 11ನೇ ಸ್ಥಾನ ಗಳಿಸಿ, ಉತ್ತಮ ಸ್ಥಾನ ಪಡೆದ ಭಾರತೀಯ ಬಿಲ್ಗಾರ್ತಿ ಎನಿಸಿದರು.
Last Updated 25 ಜುಲೈ 2024, 13:45 IST
ಆರ್ಚರಿ ರಿಕರ್ವ್‌ | ಅಂಕಿತಾ ಉತ್ತಮ ಸಾಧನೆ, ಎಂಟರ ಘಟ್ಟಕ್ಕೆ ಮಹಿಳಾ ತಂಡ

Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಜರ್ಮನಿಯ ಜಿಮ್ನಾಸ್ಟಿಕ್ ತಂಡದ ಮಹಿಳಾ ಕ್ರೀಡಾಪಟುಗಳು ಸಂಪೂರ್ಣ ದೇಹ ಮುಚ್ಚುವ ಫುಲ್‌ ಬಾಡಿ ಸೂಟ್ ಅನ್ನು ಬಳಸುತ್ತಿರುವುದು ಗಮನ ಸೆಳೆಯುತ್ತಿದೆ.
Last Updated 25 ಜುಲೈ 2024, 13:28 IST
Paris Olympics: ಗಮನ ಸೆಳೆದ ಜರ್ಮನ್ ಜಿಮ್ನಾಸ್ಟಿಕ್‌ ಪಟುಗಳ ಫುಲ್‌ ಬಾಡಿಸೂಟ್‌

ಪ್ಯಾರಿಸ್ ಒಲಿಂಪಿಕ್: 2ನೇ ಸುತ್ತಿನಲ್ಲಿ ಜೊಕೊವಿಚ್, ನಡಾಲ್ ಮುಖಾಮುಖಿ ಸಾಧ್ಯತೆ

ಟೆನಿಸ್‌ ಲೋಕದ ಅಗ್ರ ಶ್ರೇಯಾಂಕಿತ ಆಟಗಾರರಾದ ನೊವಾಕ್‌ ಜೊಕೊವಿಚ್ ಹಾಗೂ ರಫೇಲ್‌ ನಡಾಲ್‌ ಅವರು ಪ್ಯಾರಿಸ್‌ ಒಲಿಂಪಿಕ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.
Last Updated 25 ಜುಲೈ 2024, 10:38 IST
ಪ್ಯಾರಿಸ್ ಒಲಿಂಪಿಕ್: 2ನೇ ಸುತ್ತಿನಲ್ಲಿ ಜೊಕೊವಿಚ್, ನಡಾಲ್ ಮುಖಾಮುಖಿ ಸಾಧ್ಯತೆ

Paris 2024: ಭಾರತೀಯರಿಗಾಗಿ 'ಒಲಿಂಪಿಕ್ ಖೇಲ್' ವಾಟ್ಸ್‌ಆ್ಯಪ್ ಚಾನೆಲ್ ಬಿಡುಗಡೆ

ಪ್ಯಾರಿಸ್ ಒಲಿಂಪಿಕ್ಸ್ ಅಧಿಕೃತ ಚಾಲನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ), ಭಾರತೀಯ ಅಭಿಮಾನಿಗಳಿಗಾಗಿ 'ಒಲಿಂಪಿಕ್ ಖೇಲ್' ವಾಟ್ಸ್‌ಆ್ಯಪ್ ಚಾನೆಲ್ ಅನ್ನು ಬಿಡುಗಡೆಗೊಳಿಸಿದೆ.
Last Updated 25 ಜುಲೈ 2024, 9:39 IST
Paris 2024: ಭಾರತೀಯರಿಗಾಗಿ 'ಒಲಿಂಪಿಕ್ ಖೇಲ್' ವಾಟ್ಸ್‌ಆ್ಯಪ್ ಚಾನೆಲ್ ಬಿಡುಗಡೆ

Paris Olympics: ಜಿಲ್‌ ಬೈಡನ್‌ಗೆ ಆಹ್ವಾನ, ಪುಟಿನ್‌ಗೆ ಇಲ್ಲ

ಇನ್ನೆರಡು ದಿನಗಳಲ್ಲಿ ಆರಂಭವಾಗುವ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ವಿವಿಧ ದೇಶಗಳ ನೂರಾರು ಸರ್ಕಾರಿ ಮುಖ್ಯಸ್ಥರನ್ನು, ರಾಜಮನೆತನದ ಪ್ರತಿನಿಧಿಗಳನ್ನು ಸ್ವಾಗತಿಸಲು ಫ್ರಾನ್ಸ್ ಸಿದ್ಧತೆ ಮಾಡಿಕೊಂಡಿದೆ.
Last Updated 25 ಜುಲೈ 2024, 4:25 IST
Paris Olympics: ಜಿಲ್‌ ಬೈಡನ್‌ಗೆ ಆಹ್ವಾನ, ಪುಟಿನ್‌ಗೆ ಇಲ್ಲ
ADVERTISEMENT

ಬ್ಯಾಸ್ಕೆಟ್‌ಬಾಲ್‌: ನೆಟ್ಟಕಲ್ಲಪ್ಪ ಕ್ಲಬ್‌ ತಂಡಕ್ಕೆ ಗೆಲುವು

ಧನುಷ್‌ (16)ಮತ್ತು ವೈಭವ್‌ (15)ಅವರ ಆಟದ ಬಲದಿಂದ ನೆಟ್ಟಕಲ್ಲಪ್ಪ ಬಿ.ಸಿ ತಂಡವು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಸಬ್‌ ಜೂನಿಯರ್‌ (13 ವರ್ಷದೊಳಗಿನವರ) ಚಾಂಪಿಯನ್‌ಷಿಪ್‌ನ ಬಾಲಕರ ಪಂದ್ಯದಲ್ಲಿ 53–7 ರಿಂದ ಸಿನ್ಸಿನಾಟಿಕ್ಸ್ ಬಿ.ಸಿ ತಂಡವನ್ನು ಮಣಿಸಿತು.
Last Updated 25 ಜುಲೈ 2024, 4:20 IST
ಬ್ಯಾಸ್ಕೆಟ್‌ಬಾಲ್‌: ನೆಟ್ಟಕಲ್ಲಪ್ಪ ಕ್ಲಬ್‌ ತಂಡಕ್ಕೆ ಗೆಲುವು

Paris Olympics: ಮಣಿಕಾಗೆ ಅನ್ನಾ ಮೊದಲ ಎದುರಾಳಿ

ಭಾರತದ ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾ ಅವರು ಒಲಿಂಪಿಕ್ಸ್‌ನ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಶನಿವಾರ ಬ್ರಿಟನ್‌ ಅನ್ನಾ ಹರ್ಸೆ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿ ಅಚಂತ ಶರತ್ ಕಮಲ್ ಅವರು ಸ್ಲೊವೇನಿಯಾದ ಡೆನಿ ಕೊಜುಲ್ ವಿರುದ್ಧ ಅಭಿಯಾನ ಆರಂಭಿಸುವರು.
Last Updated 25 ಜುಲೈ 2024, 3:34 IST
Paris Olympics: ಮಣಿಕಾಗೆ ಅನ್ನಾ ಮೊದಲ ಎದುರಾಳಿ

Paris Olympics | ಆರ್ಚರಿ: ಮೊದಲ ಪದಕದ ವಿಶ್ವಾಸದಲ್ಲಿ ಭಾರತ

ಇಂದಿನಿಂದ ಟೀಮ್‌ ಕ್ವಾಲಿಫಿಕೇಷನ್‌ ಸುತ್ತು
Last Updated 25 ಜುಲೈ 2024, 0:13 IST
Paris Olympics | ಆರ್ಚರಿ: ಮೊದಲ ಪದಕದ ವಿಶ್ವಾಸದಲ್ಲಿ ಭಾರತ
ADVERTISEMENT