ಈ ಯುಗಾದಿಗೆ ಹೊಸ ಪಂಚಾಂಗ ಶ್ರವಣದೊಂದಿಗೆ ಹೊಸ ವರ್ಷ ಆರಂಭಿಸಿ| Ugadi 2024
ಯುಗಾದಿ ದಿನದಂದು ಬೆಳಿಗ್ಗೆ ಪಂಚಾಂಗ ಶ್ರವಣ (ಹೊಸ ಪಂಚಾಂಗ ಓದುವುದನ್ನು ಕೇಳಿಸಿಕೊಳ್ಳುವುದು) ಮೂಲಕ ಹೊಸ ವರ್ಷಕ್ಕೆ ಕಾಲಿಡೋಣ ಎನ್ನುತ್ತಿದ್ದಾರೆ ವೇದ ವಿದ್ವಾನ್ ಅಜಿತ್ ಕಾರಂತ ಟಿ.ವಿ
ಅಜಿತ್ ಕಾರಂತ ಟಿ.ವಿ
Published 8 ಏಪ್ರಿಲ್ 2024, 10:17 IST
Last Updated 8 ಏಪ್ರಿಲ್ 2024, 10:17 IST
ಅಕ್ಷರ ಗಾತ್ರ
ಯುಗಾದಿ ಎಂದರೆ ಹೊಸ ವರ್ಷ. ಕ್ರೋಧ ನಾಮ ಸಂವತ್ಸರದ ಯುಗಾದಿ ದಿನದಂದು ಬೆಳಿಗ್ಗೆ ಪಂಚಾಂಗ ಶ್ರವಣ (ಹೊಸ ಪಂಚಾಂಗವನ್ನು ಓದುವುದನ್ನು ಕೇಳಿಸಿಕೊಳ್ಳುವುದು) ಮೂಲಕ ಹೊಸ ವರ್ಷಕ್ಕೆ ಕಾಲಿಡೋಣ ಎನ್ನುತ್ತಿದ್ದಾರೆ ವೇದ ವಿದ್ವಾನ್ ಅಜಿತ್ ಕಾರಂತ ಟಿ.ವಿ.