ಶನಿವಾರ, 24 ಜನವರಿ 2026
×
ADVERTISEMENT

horoscope-yearly

ADVERTISEMENT

ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ

Job Prediction: ಈ ವರ್ಷ ಉದ್ಯೋಗದಲ್ಲಿರುವವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ. ಹೆಚ್ಚಿನ ಪರಿಶ್ರಾಮ ಹೆಚ್ಚಿನ ಅವಕಾಶಗಳನ್ನು ನೀಡಲಿವೆ. ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಕಲಹ ಸಾಧ್ಯತೆ ಇದ್ದರೂ, ತಾಳ್ಮೆ ಅಗತ್ಯ.
Last Updated 1 ಜನವರಿ 2026, 5:27 IST
ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ

ರಾಶಿ ಭವಿಷ್ಯ 2026: ವೃಶ್ಚಿಕ ರಾಶಿಯವರಿಗೆ ಹಣಕಾಸಿನ ಎಚ್ಚರ, ಆರೋಗ್ಯ ಕಾಳಜಿ ಅಗತ್ಯ

Scorpio Horoscope 2026: 2026ರಲ್ಲಿ ಜ್ಯೋತಿಷದ ಪ್ರಕಾರ ಕೆಲವು ರಾಶಿಗಳಿಗೆ ಶುಭಯೋಗವಿದೆ. ಅದರರಲ್ಲೂ ವೃಶ್ಚಿಕ ರಾಶಿಯವರಿಗೆ ಈ ವರ್ಷ ಯಾವೆಲ್ಲ ಶುಭಫಲಗಳನ್ನು ತಂದುಕೊಡಲಿದೆ ಎಂಬುದನ್ನು ತಿಳಿಯೋಣ. ಶನಿ ಪಂಚಮ ಭಾವ ಮತ್ತು ಗುರು ಸಂಚಾರದಿಂದ ಜೀವನದಲ್ಲಿ ಬದಲಾವಣೆ ಸಾಧ್ಯ.
Last Updated 26 ಡಿಸೆಂಬರ್ 2025, 11:11 IST
ರಾಶಿ ಭವಿಷ್ಯ 2026: ವೃಶ್ಚಿಕ ರಾಶಿಯವರಿಗೆ ಹಣಕಾಸಿನ ಎಚ್ಚರ, ಆರೋಗ್ಯ ಕಾಳಜಿ ಅಗತ್ಯ

ವರ್ಷ ಭವಿಷ್ಯ 2026: ತುಲಾ ರಾಶಿಯವರಿಗೆ ಧನಲಾಭ ಸೇರಿ ಇನ್ನಷ್ಟು ಯಶಸ್ಸು

Libra Horoscope 2026: 2026ರಲ್ಲಿ ಕೆಲವು ರಾಶಿಗಳಿಗೆ ಶುಭಯೋಗ ಕೂಡಿ ಬರಲಿದೆ ಎಂದು ಜ್ಯೋತಿಷ ಹೇಳುತ್ತದೆ. ಈ ವರ್ಷದಲ್ಲಿ ಯಾವೆಲ್ಲ ರಾಶಿಗಳಿಗೆ ಶುಭಫಲ ಪ್ರಾಪ್ತಿಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
Last Updated 26 ಡಿಸೆಂಬರ್ 2025, 5:25 IST
ವರ್ಷ ಭವಿಷ್ಯ 2026: ತುಲಾ ರಾಶಿಯವರಿಗೆ ಧನಲಾಭ ಸೇರಿ ಇನ್ನಷ್ಟು ಯಶಸ್ಸು

ರಾಶಿ ಭವಿಷ್ಯ 2026: ಸಿಂಹ ರಾಶಿಯವರಿಗೆ ಆದಾಯವಿದೆ; ಉಳಿತಾಯದ ಜಾಗ್ರತೆಯೂ ಅಗತ್ಯ

Leo Horoscope Prediction: 2026ನೇ ವರ್ಷ ಸಿಂಹ ರಾಶಿಯವರಿಗೆ ಧಿಡೀರ್ ಬದಲಾವಣೆ, ಆಂತರಿಕ ಚಿಂತನೆ ಮತ್ತು ನಿಧಾನಗತಿಯ ಪ್ರಗತಿಯ ವರ್ಷವಾಗಿರುತ್ತದೆ.
Last Updated 24 ಡಿಸೆಂಬರ್ 2025, 10:58 IST
ರಾಶಿ ಭವಿಷ್ಯ 2026: ಸಿಂಹ ರಾಶಿಯವರಿಗೆ ಆದಾಯವಿದೆ;  ಉಳಿತಾಯದ ಜಾಗ್ರತೆಯೂ ಅಗತ್ಯ

ಕನ್ಯಾ ರಾಶಿ ಭವಿಷ್ಯ 2026: ಶಿಸ್ತು, ಹೊಣೆಗಾರಿಕೆ, ಗುರುಬಲಗಳ ಸಮನ್ವಯದ ವರ್ಷ

Kanya Rashi Bhavishya: 2026ರಲ್ಲಿ ಕನ್ಯಾ ರಾಶಿಯವರ ಅದೃಷ್ಟ ಹೇಗಿರಲಿದೆ ಎಂಬುದನ್ನು ನೋಡೋಣ. ಶನಿ ಸಪ್ತಮಭಾವ, ಗುರು ಕರ್ಮ ಲಾಭ, ನವೆಂಬರ್ ರಾಹು ಕೇತು ಸಂಚಾರದಿಂದ ಸಂಬಂಧ ಮತ್ತು ವೃತ್ತಿಯಲ್ಲಿ ನಿರ್ಣಾಯಕ ವರ್ಷವಾಗಿದೆ.
Last Updated 24 ಡಿಸೆಂಬರ್ 2025, 10:09 IST
ಕನ್ಯಾ ರಾಶಿ ಭವಿಷ್ಯ 2026: ಶಿಸ್ತು, ಹೊಣೆಗಾರಿಕೆ, ಗುರುಬಲಗಳ ಸಮನ್ವಯದ ವರ್ಷ

ಶನಿ ಗ್ರಹದ ಹಿಮ್ಮುಖ ಚಲನೆ: 2026ರಲ್ಲಿ ಯಾವ ರಾಶಿಗೆ ತರಲಿದೆ ಅದೃಷ್ಟ

Saturn Retrograde Effects: ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ 2026ರಲ್ಲಿ ಶನಿ ವಕ್ರಗತಿಯಲ್ಲಿ ಚಲನೆ ಮಾಡುತ್ತಾನೆ. ಇದರಿಂದಾಗಿ ದ್ವಾದಶ ರಾಶಿಗಳ ಮೇಲೆ ಹಲವು ರೀತಿಯ ಪರಿಣಾಮಗಳು ಬೀರುತ್ತದೆ ಎಂದು ಹೇಳಲಾಗುತ್ತದೆ.
Last Updated 24 ಡಿಸೆಂಬರ್ 2025, 5:22 IST
ಶನಿ ಗ್ರಹದ ಹಿಮ್ಮುಖ ಚಲನೆ: 2026ರಲ್ಲಿ ಯಾವ ರಾಶಿಗೆ ತರಲಿದೆ ಅದೃಷ್ಟ

2026 ಕರ್ಕಾಟಕ ರಾಶಿ ಭವಿಷ್ಯ: ಜೀವನದ ಮಹತ್ವದ ತಿರುವುಗಳು ನಿಮ್ಮದಾಗಲಿವೆ

Karka Rashi 2026: 2026ನೇ ಇಸವಿ ಕರ್ಕ ರಾಶಿಯವರಿಗೆ ಜೀವನದ ದಿಕ್ಕು, ವ್ಯಕ್ತಿತ್ವ ಹಾಗೂ ಭವಿಷ್ಯದ ಸ್ಥಿರತೆಯನ್ನು ನಿರ್ಧರಿಸುವ ಅತ್ಯಂತ ಮಹತ್ವದ ವರ್ಷವಾಗಿದೆ. ಕರ್ನಾಟಕದ ಅಕ್ಷಾಂಶ–ರೇಖಾಂಶ ಆಧಾರಿತ ಗ್ರಹ ಸಂಚಾರಗಳನ್ನು ಪರಿಗಣಿಸಿದಾಗ ಶುಭ ಫಲವಿದೆ.
Last Updated 24 ಡಿಸೆಂಬರ್ 2025, 5:17 IST
2026 ಕರ್ಕಾಟಕ ರಾಶಿ ಭವಿಷ್ಯ: ಜೀವನದ ಮಹತ್ವದ ತಿರುವುಗಳು ನಿಮ್ಮದಾಗಲಿವೆ
ADVERTISEMENT

2026ರಲ್ಲಿ ಮಿಥುನ ರಾಶಿಯ ಫಲಾಫಲ: ಉದ್ಯೋಗದಲ್ಲಿ ಬಡ್ತಿ, ವಿವಾಹ ಸೇರಿ ಇನ್ನೂ ಹಲವು

Gemini Career Growth: 2026ನೇ ಇಸವಿ ಮಿಥುನ ರಾಶಿಯವರಿಗೆ ವೃತ್ತಿ ಮತ್ತು ಆರ್ಥಿಕ ಜೀವನದ ದಿಕ್ಕನ್ನು ನಿರ್ಧರಿಸುವ ವರ್ಷವಾಗಿದೆ. ಕರ್ನಾಟಕದ ಅಕ್ಷಾಂಶ–ರೇಖಾಂಶ ಆಧಾರಿತ ಗೋಚರ ಗ್ರಹದ ಸಂಚಾರಗಳನ್ನು ಪರಿಗಣಿಸಿದಾಗ, ಈ ವರ್ಷ ಶ್ರಮಕ್ಕೆ ಸ್ಥಾನಮಾನ ಹಾಗೂ ಸ್ಥಿರ ಫಲ ದೊರೆಯುವ ಸೂಚನೆ ನೀಡುತ್ತದೆ.
Last Updated 24 ಡಿಸೆಂಬರ್ 2025, 5:16 IST
2026ರಲ್ಲಿ ಮಿಥುನ ರಾಶಿಯ ಫಲಾಫಲ: ಉದ್ಯೋಗದಲ್ಲಿ ಬಡ್ತಿ, ವಿವಾಹ ಸೇರಿ ಇನ್ನೂ ಹಲವು

ವೃಷಭ ರಾಶಿ ಫಲ 2026: ದಾಂಪತ್ಯ ಜೀವನದಲ್ಲಿ ಸುಖ ಸೇರಿ ಇನ್ನಷ್ಟು ಶುಭಫಲ

Taurus Horoscope Prediction: 2026ರಲ್ಲಿ ಕೆಲವು ರಾಶಿಗಳಿಗೆ ಶುಭಯೋಗ ಕೂಡಿ ಬರಲಿದೆ. ಗ್ರಹಗಳ ಚಲನೆ ಹಾಗೂ ರಾಶಿಫಲಗಳಿಗೆ ಅನುಗುಣವಾಗಿ ಈ ವರ್ಷದಲ್ಲಿ ವೃಷಭ ರಾಶಿಗೆ ಏನೆಲ್ಲ ಲಾಭ, ನಷ್ಟಗಳಿವೆ ಎಂಬುದನ್ನು ತಿಳಿಯೋಣ.
Last Updated 24 ಡಿಸೆಂಬರ್ 2025, 5:14 IST
ವೃಷಭ ರಾಶಿ ಫಲ 2026: ದಾಂಪತ್ಯ ಜೀವನದಲ್ಲಿ ಸುಖ ಸೇರಿ ಇನ್ನಷ್ಟು ಶುಭಫಲ

ವರ್ಷ ಭವಿಷ್ಯ 2026| ಮೇಷ ರಾಶಿಯವರಿಗೆ ಹೇಗಿರಲಿದೆ? ಇಲ್ಲಿದೆ ಪೂರ್ಣ ಮಾಹಿತಿ

Aries Horoscope 2026: 2025ನೇ ವರ್ಷದ ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ವಿಶ್ವದಾದ್ಯಂತ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅನೇಕರು 2026ರಲ್ಲಿ ತಮ್ಮ ರಾಶಿಯ ಭವಿಷ್ಯ ಹೇಗಿರಲಿದೆ ಎಂಬುದರ ಕುರಿತು ಚಿಂತಿಸುತ್ತಿರುತ್ತಾರೆ.
Last Updated 24 ಡಿಸೆಂಬರ್ 2025, 5:13 IST
ವರ್ಷ ಭವಿಷ್ಯ 2026| ಮೇಷ ರಾಶಿಯವರಿಗೆ ಹೇಗಿರಲಿದೆ? ಇಲ್ಲಿದೆ ಪೂರ್ಣ ಮಾಹಿತಿ
ADVERTISEMENT
ADVERTISEMENT
ADVERTISEMENT