ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

IND vs WI: ಜುರೆಲ್, ಜಡೇಜಾ ಅಮೋಘ ಬ್ಯಾಟಿಂಗ್; ಚಹಾ ವಿರಾಮಕ್ಕೆ ಭಾರತ 326/4

Test Match Update: ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಚಹಾ ವಿರಾಮದ ವೇಳೆಗೆ ಭಾರತ 326/4 ರನ್ ಗಳಿಸಿ 164 ರನ್‌ಗಳ ಮುನ್ನಡೆ ಸಾಧಿಸಿದೆ. ಧ್ರುವ್ ಜುರೆಲ್ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದಾರೆ.
Last Updated 3 ಅಕ್ಟೋಬರ್ 2025, 9:11 IST
IND vs WI: ಜುರೆಲ್, ಜಡೇಜಾ ಅಮೋಘ ಬ್ಯಾಟಿಂಗ್; ಚಹಾ ವಿರಾಮಕ್ಕೆ ಭಾರತ 326/4

T20 World Cup 2026: 17ನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದ ಜಿಂಬಾಂಬ್ವೆ

Cricket Qualification: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ಗೆ ಜಿಂಬಾಬ್ವೆ ತಂಡ ಕೀನ್ಯಾ ವಿರುದ್ಧ ಜಯ ಸಾಧಿಸಿ 17ನೇ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಇನ್ನೂ 3 ತಂಡಗಳ ಆಯ್ಕೆ ಬಾಕಿಯಾಗಿದೆ.
Last Updated 3 ಅಕ್ಟೋಬರ್ 2025, 8:03 IST
T20 World Cup 2026: 17ನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದ ಜಿಂಬಾಂಬ್ವೆ

KL Rahul Century: ತವರಿನಲ್ಲಿ 3,211 ದಿನಗಳ ಬಳಿಕ ಶತಕ ಬಾರಿಸಿದ ರಾಹುಲ್

India Test Cricket: ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ತವರಿನಲ್ಲಿ 3,211 ದಿನಗಳ ಬಳಿಕ ಶತಕ ಸಿಡಿಸಿದರು. ಇದು ಅವರ ಟೆಸ್ಟ್ ವೃತ್ತಿ ಜೀವನದ 11ನೇ ಶತಕವಾಗಿದೆ.
Last Updated 3 ಅಕ್ಟೋಬರ್ 2025, 6:58 IST
KL Rahul Century: ತವರಿನಲ್ಲಿ 3,211 ದಿನಗಳ ಬಳಿಕ ಶತಕ ಬಾರಿಸಿದ ರಾಹುಲ್

ಭಾರತಕ್ಕೆ ಏಷ್ಯಾಕಪ್ ಹಸ್ತಾಂತರಿಸಲು ಸಿದ್ಧ|ಎಸಿಸಿ ಕಚೇರಿಗೆ ಬಂದು ಪಡೆಯಲಿ: ನಕ್ವಿ

Mohsin Naqvi Statement: ಭಾರತ ಏಷ್ಯಾ ಕಪ್ ಟ್ರೋಫಿಯನ್ನು ದುಬೈನ ಎಸಿಸಿ ಕಚೇರಿಯಿಂದ ತೆಗೆದುಕೊಳ್ಳುವಂತೆ ಆಹ್ವಾನಿಸಿರುವ ಎಸಿಸಿ ಮುಖ್ಯಸ್ಥ ಮೊಹಸಿನ್ ನಕ್ವಿ, ತಾನೇ ಟ್ರೋಫಿ ಹಸ್ತಾಂತರಿಸಲು ಸಿದ್ಧ ಎಂದು ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2025, 4:55 IST
ಭಾರತಕ್ಕೆ ಏಷ್ಯಾಕಪ್ ಹಸ್ತಾಂತರಿಸಲು ಸಿದ್ಧ|ಎಸಿಸಿ ಕಚೇರಿಗೆ ಬಂದು ಪಡೆಯಲಿ: ನಕ್ವಿ

ICC Womens WC: 'ಆಜಾದ್ ಕಾಶ್ಮೀರ' ಉಲ್ಲೇಖ ಮಾಡಿದ ಪಾಕ್ ಮಾಜಿ ನಾಯಕಿ, ಆಕ್ರೋಶ

ICC Controversy: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೈವ್ ಕಾಮೆಂಟರಿ ವೇಳೆ 'ಆಜಾದ್ ಕಾಶ್ಮೀರ' ಉಲ್ಲೇಖ ಮಾಡಿರುವ ಪಾಕಿಸ್ತಾನದ ಮಾಜಿ ನಾಯಕಿ ಸನಾ ಮಿರ್ ವಿವಾದಕ್ಕೆ ಒಳಗಾಗಿದ್ದಾರೆ.
Last Updated 3 ಅಕ್ಟೋಬರ್ 2025, 2:18 IST
ICC Womens WC: 'ಆಜಾದ್ ಕಾಶ್ಮೀರ' ಉಲ್ಲೇಖ ಮಾಡಿದ ಪಾಕ್ ಮಾಜಿ ನಾಯಕಿ, ಆಕ್ರೋಶ

ಸೂಪರ್‌ ರೇಡ್‌ನಲ್ಲಿ ಮಣಿದ ಬುಲ್ಸ್‌; ಪುಣೇರಿಗೆ ಜಯ

ರೋಚಕ ಹಣಾಹಣಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು ‘ಸೂಪರ್‌ ರೇಡ್‘ನಲ್ಲಿ ಪುಣೇರಿ ಪಲ್ಟನ್ ವಿರುದ್ಧ ಪರಾಭವಗೊಂಡಿತು.
Last Updated 2 ಅಕ್ಟೋಬರ್ 2025, 23:52 IST
ಸೂಪರ್‌ ರೇಡ್‌ನಲ್ಲಿ ಮಣಿದ ಬುಲ್ಸ್‌; ಪುಣೇರಿಗೆ ಜಯ

ICC Women's Wc | ಮರೂಫಾ ದಾಳಿ: ಬಾಂಗ್ಲಾಗೆ ಪಾಕ್ ಶರಣು

ಮರೂಫಾ ಅಖ್ತರ್ ಅವರ ಚುರುಕಾದ ದಾಳಿಯ ಬಲದಿಂದ ಬಾಂಗ್ಲಾದೇಶ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭರ್ಜರಿ ಜಯ ದಾಖಲಿಸಿತು.
Last Updated 2 ಅಕ್ಟೋಬರ್ 2025, 23:01 IST
ICC Women's Wc | ಮರೂಫಾ ದಾಳಿ: ಬಾಂಗ್ಲಾಗೆ ಪಾಕ್ ಶರಣು
ADVERTISEMENT

ಹಾಕಿ: ಜೂನಿಯರ್ ಮಹಿಳಾ ತಂಡಕ್ಕೆ ಸೋಲು

India Junior Hockey: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಜೂನಿಯರ್ ಮಹಿಳಾ ಹಾಕಿ ತಂಡ ಕೆನ್‌ಬೆರಾ ಚಿಲ್ ವಿರುದ್ಧ 4–5ರಿಂದ ಸೋಲು ಕಂಡಿದ್ದು, ಎರಡಾರ್ಧದಲ್ಲಿ ಶ್ರೇಷ್ಠ ಹೋರಾಟ ನಡೆಸಿದರೂ ಗೆಲುವು ತಪ್ಪಿಸಿಕೊಳ್ಳಲಾಯಿತು.
Last Updated 2 ಅಕ್ಟೋಬರ್ 2025, 16:14 IST
ಹಾಕಿ: ಜೂನಿಯರ್ ಮಹಿಳಾ ತಂಡಕ್ಕೆ ಸೋಲು

11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌: ದಾಖಲೆಯ 7 ಪದಕ ಗೆದ್ದ ಶ್ರೀಹರಿ

Srihari Nataraj Record: ಅಹಮದಾಬಾದ್‌ನಲ್ಲಿ ನಡೆದ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಈಜುಪಟು ಶ್ರೀಹರಿ ನಟರಾಜ್ ದಾಖಲೆ ಮಟ್ಟದ ಏಳು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದರು. ಭಾರತ ಒಟ್ಟು 13 ಪದಕ ಗಳಿಸಿತು.
Last Updated 2 ಅಕ್ಟೋಬರ್ 2025, 16:11 IST
11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌: ದಾಖಲೆಯ 7 ಪದಕ ಗೆದ್ದ ಶ್ರೀಹರಿ

ಶೂಟಿಂಗ್‌: ಮುಕೇಶ್‌ಗೆ ಸ್ವರ್ಣ

ಜೂನಿಯರ್‌ ಪುರುಷರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಮುಕೇಶ್‌ ಅವರು 585 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದರು. ವೈಯಕ್ತಿಕ ತಟಸ್ಥ ಅಥ್ಲೀಟ್‌ (ಎಐಎನ್‌) ಅಲೆಕ್ಸಾಂಡರ್‌ ಕೊವಲೆವ್‌ (577) ರಜತ ಗೆದ್ದರೆ, ಭಾರತದ ಮತ್ತೊಬ್ಬ ಸ್ಪರ್ಧಿ ಸಾಹಿಲ್‌ ಚೌಧರಿ (573) ಕಂಚಿನ ಪದಕ ತಮ್ಮದಾಗಿಸಿಕೊಂಡರು.
Last Updated 2 ಅಕ್ಟೋಬರ್ 2025, 16:05 IST
ಶೂಟಿಂಗ್‌: ಮುಕೇಶ್‌ಗೆ ಸ್ವರ್ಣ
ADVERTISEMENT
ADVERTISEMENT
ADVERTISEMENT