ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT
ADVERTISEMENT

ಬೆಂಗಳೂರು | ಜೂಜಾಟದ ಗೀಳು: ಸಾಲ ಮರು ಪಾವತಿಸಲು ವಂಚನೆ

ಪುತ್ರನ ಬಂಧನ, ತಂದೆಗೆ ಹುಡುಕಾಟ; ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲು
Published : 3 ಡಿಸೆಂಬರ್ 2025, 15:39 IST
Last Updated : 3 ಡಿಸೆಂಬರ್ 2025, 15:39 IST
ಫಾಲೋ ಮಾಡಿ
Comments
ತಿರುಪತಿಯಲ್ಲಿ ಚಿನ್ನ ಮಾರಾಟ
ಆರೋಪಿಯ ತಂದೆ‌ ಮುನಿರಾಜು ತಿರುಪತಿಯಲ್ಲಿ ಎರಡು ತಿಂಗಳ ಹಿಂದೆ ಹೊಸದಾಗಿ ಚಿನ್ನ ರಿಪೇರಿ ಅಂಗಡಿ ತೆರೆದಿದ್ದು, ಬೆಂಗಳೂರಿನಲ್ಲಿ ವಂಚಿಸಿದ ಚಿನ್ನಾಭರಣವನ್ನು ಆ ಅಂಗಡಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT