ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ: ಚನ್ನಮ್ಮ,ರಾಯಣ್ಣ ಇತಿಹಾಸ ಅನಾವರಣ

ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಚಾಲನೆ
Published : 7 ಆಗಸ್ಟ್ 2025, 18:49 IST
Last Updated : 7 ಆಗಸ್ಟ್ 2025, 18:49 IST
ಫಾಲೋ ಮಾಡಿ
Comments
ಪುಷ್ಪಗಳಲ್ಲಿ ಅರಳಿದ ಕಿತ್ತೂರು ರಾಣಿ ಚನ್ನಮ್ಮನ ಐಕ್ಯ ಸ್ಮಾರಕ
ಪ್ರಜಾವಾಣಿ ಚಿತ್ರ:ರಂಜು ಪಿ.
ಪುಷ್ಪಗಳಲ್ಲಿ ಅರಳಿದ ಕಿತ್ತೂರು ರಾಣಿ ಚನ್ನಮ್ಮನ ಐಕ್ಯ ಸ್ಮಾರಕ ಪ್ರಜಾವಾಣಿ ಚಿತ್ರ:ರಂಜು ಪಿ.
ಆಸ್ಟ್ರೇಲಿಯಾದ ಜೆಮ್ಮಿ
ಆಸ್ಟ್ರೇಲಿಯಾದ ಜೆಮ್ಮಿ
ಆಸ್ಟ್ರೇಲಿಯಾದ ಕೇಟ್‌ –ಪ್ರಜಾವಾಣಿ ಚಿತ್ರ
ಆಸ್ಟ್ರೇಲಿಯಾದ ಕೇಟ್‌ –ಪ್ರಜಾವಾಣಿ ಚಿತ್ರ
ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿರುವುದು ಗೊತ್ತಿದೆ. ಆದರೆ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ವೈವಿಧ್ಯಮಯ ಪುಷ್ಪಗಳನ್ನು ಒಂದೆಡೆ ನೋಡುತ್ತಿರುವುದು ಖುಷಿ ನೀಡಿದೆ
ಜೆಮ್ಮಿ ಆಸ್ಟ್ರೇಲಿಯಾ
ಬೆಂಗಳೂರಿಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ ಮೊದಲ ಸಲ ಭೇಟಿ ನೀಡುತ್ತಿದ್ದೇನೆ. ಫಲಪುಷ್ಪ ಪ್ರದರ್ಶನದಲ್ಲಿ ಭಾರತೀಯ ಹಾಗೂ ಬೆಂಗಳೂರಿನ ಸಂಸ್ಕೃತಿಯನ್ನು ನೋಡಬಹುದು. ಚನ್ನಮ್ಮ ರಾಯಣ್ಣರ ಬಗ್ಗೆ ಹೆಚ್ಚು ಗೊತ್ತಿಲ್ಲ. ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಎಂಬುದು ತಿಳಿದಿದೆ
ಕೇಟ್‌ ಆಸ್ಟ್ರೇಲಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT