ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಕೊಪ್ಪಳ: ಖಜಾನೆ ಅಧಿಕಾರಿ ಖಾತೆಗೆ ‘ಸಾಹಿತ್ಯ’ದ ಗರಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕೊಪ್ಪಳದ ಎ.ಎಂ. ಮದರಿ
ಪ್ರಮೋದ ಕುಲಕರ್ಣಿ
Published : 9 ಮಾರ್ಚ್ 2025, 7:18 IST
Last Updated : 9 ಮಾರ್ಚ್ 2025, 7:18 IST
ಫಾಲೋ ಮಾಡಿ
Comments
‘ಯೋಗ್ಯತೆ ಮೀರಿದ ಪ್ರಶಸ್ತಿ’
‘ಸಾಹಿತ್ಯಕವಾಗಿ ಅನೇಕ ಕೆಲಸ ಮಾಡಿದ್ದರೂ ಕೃತಿಯ ರೂಪಕ್ಕೆ ಇಳಿಸಿ ಪ್ರಕಟಿಸಿದ್ದು ಒಂದೇ ಪುಸ್ತಕ. ಕರ್ನಾಟಕ ರಾಜ್ಯೋತ್ಸವದ ಬಳಿಕ ಈಗ ಮತ್ತೊಂದು ಪ್ರಶಸ್ತಿ ಬಂದಿದ್ದು ಖುಷಿಯಾಗಿದೆ. ಇದು ನನ್ನ ಯೋಗ್ಯತೆ ಮೀರಿ ಬಂದ ಪ್ರಶಸ್ತಿ’ ಎಂದು ಮದರಿ ಅವರು ಸಂತೋಷ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿ ‘ದಶಕದ ಹಿಂದೆ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಬಂದಿತ್ತು. ಅಷ್ಟಕ್ಕೆ ಮಾತ್ರ ಯೋಗ್ಯವೆಂದು ಭಾವಿಸಿದ್ದೆ. ನನ್ನ ಗೊಂದಲಿಗ್ಯಾ ಕೃತಿ ದೊಡ್ಡಮಟ್ಟದಲ್ಲಿ ಪ್ರಚಾರವಾಯಿತು. ವಿಮರ್ಶಕರು ಕೂಡ ಮೆಚ್ಚಿಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಓದುಗರು ಒಪ್ಪಿಕೊಂಡರು. ಈಗ ಪ್ರಶಸ್ತಿ ಕೂಡ ತಂದುಕೊಟ್ಟಿದೆ. ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT