ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಕುಕನೂರು | ಹೆಚ್ಚಿದ ಕರಡಿ ಹಾವಳಿ: ಆತಂಕದಲ್ಲಿ ರೈತರು

ಜಮೀನುಗಳಿಗೆ ತೆರಳಲು ಹೆದರಬೇಕಾದ ಸ್ಥಿತಿ ನಿರ್ಮಾಣ: ಕರಡಿ ಓಡಿಸಲು ವಿವಿಧ ಕಸರತ್ತು
ಮಂಜುನಾಥ ಎಸ್.ಅಂಗಡಿ
Published : 22 ಆಗಸ್ಟ್ 2025, 5:36 IST
Last Updated : 22 ಆಗಸ್ಟ್ 2025, 5:36 IST
ಫಾಲೋ ಮಾಡಿ
Comments
ಕರಡಿ ಹಾಗೂ ಚಿರತೆಗಳ ಹಾವಳಿ ವಿಪರೀತವಾಗಿದೆ. ಹೊಲದಲ್ಲಿ ಕೆಲಸ ಮಾಡುವಾಗ ತಕ್ಷಣ ಪ್ರತ್ಯಕ್ಷವಾಗುತ್ತವೆ. ಅದನ್ನು ಕಂಡು ಭಯಭೀತರಾಗಿ ಎಷ್ಟೋ ಸಲ ಓಡಿ ಹೋಗಿದ್ದೇವೆ
ರಮೇಶ ಎಚ್ ರೈತ ಮಂಗಳೂರು
ರಾತ್ರಿ ವೇಳೆ ಕರಡಿಗಳು ಹೊಲದಲ್ಲಿ ಬೆಳೆ ನಾಶ ಮಾಡುತ್ತಿವೆ. ಅರಣ್ಯ ಇಲಾಖೆಯವರು ಕರಡಿಗಳನ್ನು ಸ್ಥಳಾಂತರಿಸುವ ಕಾರ್ಯ ತಕ್ಷಣ ಮಾಡಬೇಕು
ಮಹಾಂತೇಶ ಗಾವರಾಳ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT