ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತದ ಸಂಭ್ರಮ: ಬ್ರಹ್ಮಾನಂದ ಶ್ರೀಗಳ ವ್ರತ ಇಂದಿನಿಂದ
ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಈ ವರ್ಷದ ಚಾತುರ್ಮಾಸ ವ್ರತ ಆಚರಣೆಗೆ ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪ ಸಜ್ಜುಗೊಂಡಿದ್ದು, ಇದಕ್ಕಾಗಿಯೇ ವಿಶೇಷ ‘ಗುರು ಭವನ’ ನಿರ್ಮಾಣಗೊಂಡಿದೆ.Last Updated 10 ಜುಲೈ 2025, 4:19 IST