ಗುಣಾತ್ಮಕ ಶಿಕ್ಷಣ ನೀಡುವುದು ವೃತ್ತಿ ಕೌಶಲಗಳನ್ನು ಬೆಳಸುವುದರೊಂದಿಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೇ ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ವಿದ್ಯಾರ್ಥಿನಿಯರಲ್ಲಿ ಬೆಳೆಸಲಾಗುತ್ತಿದೆ –
- ಪ್ರೊ.ಶಾಂತಾದೇವಿ ಟಿ., ಪ್ರಭಾರ ಕುಲಪತಿ ವಿಶ್ವವಿದ್ಯಾಲಯ
ಪಿಯುಸಿ ನಂತರ ವಿದ್ಯಾರ್ಥಿನಿಯರು ಓದಲು ವಿವಿ ಕ್ಯಾಂಪಸ್‌ನಲ್ಲೇ ಪದವಿ ಓದುವ ಅವಕಾಶ ಇದೆ. ಉಚಿತ ಹಾಸ್ಟೆಲ್ ವ್ಯವಸ್ಥೆ ಇದೆ. ಮಹಿಳಾ ಕೇಂದ್ರಿತ ವಿಷಯ ಅಧ್ಯಯನ ಮಾಡಬಹುದು ಸುರಕ್ಷಿತ ಮುಕ್ತ ವಾತಾವರಣ ಇದೆ.
– ಪ್ರೊ.ಓಂಕಾರ ಕಾಕಡೆ ಮುಖ್ಯಸ್ಥರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ