‘ವೈಫಲ್ಯ ಸೋಲಲ್ಲ, ಗೆಲುವಿನ ಮೆಟ್ಟಿಲು’: ಶ್ರೀಹರಿಬಾಬು ಬಿ.ಎಲ್.
ಜೀವನದಲ್ಲಿ ವೈಫಲ್ಯ ಎಂಬುದು ಸೋಲಲ್ಲ, ಅದು ಜೀವನದ ಒಂದು ದೊಡ್ಡ ಭಾಗ ಮತ್ತು ಗೆಲುವಿಗೆ ಇರುವ ಮೆಟ್ಟಿಲು. ಈ ಸೋಲನ್ನು ಸರಿಯಾದ ರೀತಿಯಲ್ಲಿ ಅರಿತುಕೊಂಡು ನಿರಂತರ ಪ್ರಯತ್ನದಿಂದ ಯಶಸ್ಸಿನ ಶಿಖರ ಏರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ಹೇಳಿದರುLast Updated 7 ಜೂನ್ 2025, 15:56 IST