ಭಾನುವಾರ, 1 ಮಾರ್ಚ್ 2026
×
ADVERTISEMENT

ಕನ್ವರ್ ಯಾತ್ರೆ: ‘ಹೆಸರು ಪ್ರದರ್ಶನ’ ಆದೇಶ ರಾಜ್ಯದಾದ್ಯಂತ ವಿಸ್ತರಣೆ

ಮಾರ್ಗದಲ್ಲಿನ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರಿಗೆ ಸೂಚನೆ
Published : 19 ಜುಲೈ 2024, 15:51 IST
Last Updated : 19 ಜುಲೈ 2024, 15:51 IST
ADVERTISEMENT
ಫಾಲೋ ಮಾಡಿ
Comments
ಜಾತಿ ಮತ್ತು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಯಾವುದೇ ನಡೆಯನ್ನು ನಾನು ಬೆಂಬಲಿಸುವುದಿಲ್ಲ
–ಚಿರಾಗ್‌ ಪಾಸ್ವಾನ್‌ ಎಲ್‌ಜಿಪಿ ನಾಯಕ ಹಾಗೂ ಕೇಂದ್ರ ಸಚಿವ
ಕೋಮು ಸಂಘರ್ಷಕ್ಕೆ ಕಾರಣವಾಗಬಹುದಾದ ಇಂತಹ ಆದೇಶವನ್ನು ಮುಜಫ್ಫರನಗರ ಪೊಲೀಸರು ಹಿಂಪಡೆಯಬೇಕಿತ್ತು. ಧರ್ಮ ಜಾತಿ ಆಧಾರದಲ್ಲಿ ತಾರತಮ್ಯ ಸರಿಯಲ್ಲ
–ಕೆ.ಸಿ.ತ್ಯಾಗಿ ಜೆಡಿಯು ಹಿರಿಯ ಮುಖಂಡ
ಮುಜಫ್ಫರನಗರ ಪೊಲೀಸರ ಈ ನಡೆ ದಕ್ಷಿಣ ಆಫ್ರಿಕಾದಲ್ಲಿ ಜಾರಿಯಲ್ಲಿದ್ದ ವರ್ಣಭೇದ ನೀತಿ ಯಹೂದಿಗಳೊಂದಿಗೆ ವ್ಯಾಪಾರ ಮಾಡದಂತೆ ಹಿಟ್ಲರ್‌ ಹೊರಡಿಸಿದ್ದ ಆದೇಶದಂತಿದೆ
–ಅಸಾದುದ್ದೀನ್‌ ಒವೈಸಿ ಎಐಎಂಐಎಂ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT