ದೆಹಲಿ ಚಲೋ ಹೊರಟಿದ್ದ ರೈತರ ಮೇಲೆ ಶಂಭು ಗಡಿಯಲ್ಲಿ ಪೊಲೀಸರು ಅಶ್ರುವಾಯು ಶೆಲ್ ಪ್ರಯೋಗಿಸಿದರು –ಪಿಟಿಐ ಚಿತ್ರ
ದೆಹಲಿಗೆ ಟ್ಯಾಕ್ಟರ್ ಮೂಲಕ ರೈತರು ಹೋಗಲು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಪಾದಯಾತ್ರೆ ಮೂಲಕವೂ ಮೆರವಣಿಗೆ ನಡೆಸಲು ಅಡ್ಡಿ ಮಾಡುತ್ತಿರುವುದು ಏಕೆ