ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

SpaDeX Mission: ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ; ಇಸ್ರೊ ಪ್ರಯೋಗ ಯಶಸ್ವಿ

Published : 16 ಜನವರಿ 2025, 5:25 IST
Last Updated : 16 ಜನವರಿ 2025, 15:48 IST
ಫಾಲೋ ಮಾಡಿ
Comments
ಉಪಗ್ರಹಗಳ ಜೋಡಣೆಯು ಯಶಸ್ವಿಯಾಗಿದೆ. ಇದೊಂದು ಐತಿಹಾಸಿಕ ಗಳಿಗೆ. ಜೋಡಣೆ ಪ್ರಕ್ರಿಯೆ ಬಳಿಕ ಉಪಗ್ರಹಗಳು ನಮ್ಮ ನಿಯಂತ್ರಣದಲ್ಲಿವೆ
ಇಸ್ರೊ
ಭವಿಷ್ಯದ ನಮ್ಮ ಬಾಹ್ಯಾಕಾಶ ಯೋಜನೆಗಳಿಗೆ ಈ ಯಶಸ್ಸು ಮೊದಲ ಮೆಟ್ಟಿಲಾಗಲಿದೆ. ಎಲ್ಲ ವಿಜ್ಞಾನಿಗಳೂ ಅಭಿನಂದನೆಗೆ ಅರ್ಹರು
ನರೇಂದ್ರ ಮೋದಿ, ಪ್ರಧಾನಿ
ಕೊನೆಗೂ ಇಸ್ರೊ ಸಾಧಿಸಿ ತೋರಿಸಿತು. ಪ್ರಧಾನಿ ಮೋದಿ ಅವರ ನಿರಂತರ ಪ್ರೋತ್ಸಾಹವು ಇಲ್ಲಿ ಬೆಂಗಳೂರಿನಲ್ಲಿ ಚೈತನ್ಯ ತುಂಬುತ್ತಿದೆ
ಜಿತೇಂದ್ರ ಸಿಂಗ್‌, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ
ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಇದು ಪ್ರಮುಖ ಹೆಜ್ಜೆಯಾಗಿದೆ. ಇದು ದೇಶದ ಸಾಮೂಹಿಕ ಸಾಧನೆ
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT