* ದಾಖಲೆ ಮೋಸ–ವಂಚನೆ ಆರೋಪ * ಇದೇ 18ಕ್ಕೆ ವಿಚಾರಣೆ ಮುಂದೂಡಿಕೆ
ನ್ಯಾ.ಎಂ.ನಾಗಪ್ರಸನ್ನ
ಅರ್ಜಿದಾರರು ಆರ್ಟಿಒ ಅಧಿಕಾರಿಗಳನ್ನು ನೋಡಿಕೊಂಡಿಲ್ಲ ಎಂದು ರಾತ್ರೋರಾತ್ರಿ ಮನೆಗೆ ನುಗ್ಗಿ ಲ್ಯಾಂಬೋರ್ಗಿನಿಯಂತಹ ಕಾರನ್ನು ಎಳೆದೊಯ್ಯಲಾಗಿದೆಯೇ? ಇದನ್ನೆಲ್ಲಾ ನೋಡಿದರೆ ಈ ಅಧಿಕಾರಿಗಳಿಗೆ ಆತ್ಮಸಾಕ್ಷಿ ಇದೆಯಾ ಎನಿಸುತ್ತದೆ.