ಬಿಎಂಟಿಸಿಯಿಂದ ₹665 ಕೋಟಿ ಸಾಲ ಪಾವತಿಸುವುದು ಬಾಕಿ ಉಳಿದಿದೆ: ಬಿ. ಶ್ರೀರಾಮುಲು
‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಕಳೆದ ಐದು ವರ್ಷಗಳಲ್ಲಿ ₹1324.9 ಕೋಟಿ ಸಾಲ ಪಡೆದಿದ್ದು, ₹679 ಕೋಟಿ ಮರುಪಾವತಿಸಿದೆ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.Last Updated 24 ಸೆಪ್ಟೆಂಬರ್ 2022, 5:30 IST