ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

90 ಗಂಟೆ ಕೆಲಸ | ಉಳ್ಳವರ ಧಾರ್ಷ್ಟ್ಯ, ನೌಕರರ ಹಿತ ನಿರ್ಲಕ್ಷ್ಯ: ಡಾ.ಬಿ.ಶ್ರೀನಿವಾಸ

ಪ್ರಜಾವಾಣಿ ಚರ್ಚೆ | ವಾರಕ್ಕೆ 90 ಗಂಟೆ ಕೆಲಸ ಮಾಡಿ, ಹೆಂಡತಿ ಮುಖ ಎಷ್ಟು ನೋಡುತ್ತೀರಿ ಎಂಬ ಎಲ್‌ ಆ್ಯಂಡ್‌ ಟಿಯ ಸುಬ್ರಹ್ಮಣ್ಯನ್ ಹೇಳಿಕೆಗೆ ಪ್ರತಿಕ್ರಿಯೆ
Published : 18 ಜನವರಿ 2025, 0:30 IST
Last Updated : 18 ಜನವರಿ 2025, 0:30 IST
ಫಾಲೋ ಮಾಡಿ
Comments
ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ದುಡಿಯುವುದರಿಂದ ಗಂಭೀರ ಅಪಾಯ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಐಎಲ್‌ಒ ಎಚ್ಚರಿಕೆ ನೀಡಿವೆ. ಆದ್ದರಿಂದ ಸರ್ಕಾರವು ಈ ಐ.ಟಿ ಕಂಪನಿಗಳಿಗೆ ಕಾರ್ಮಿಕ ಕಾಯ್ದೆಗಳಿಂದ ನೀಡಿರುವ ಎಲ್ಲಾ ವಿನಾಯಿತಿಗಳನ್ನು ಕೂಡಲೇ ಹಿಂಪಡೆದು, ವಾರಕ್ಕೆ 48 ಗಂಟೆ ಮಿತಿ ಕಡ್ಡಾಯ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT