ಗುರುವಾರ, 16 ಅಕ್ಟೋಬರ್ 2025
×
ADVERTISEMENT

ನುಡಿ ಬೆಳಗು

ADVERTISEMENT

ನುಡಿ ಬೆಳಗು | ಕ್ರಿಸ್ತರು ಹೇಳಿದ ಕೆಡುಕಿನ ಸ್ವರೂಪ 

Moral Story: ಭಗವಾನ್ ಕ್ರಿಸ್ತರು ಪಾಪದ ಅರ್ಥವನ್ನು ಜನರಿಗೆ ಬೋಧಿಸುವ ಕಥೆ; ಮನುಷ್ಯನ ಕೆಡುಕು ಅಂತರಂಗದಲ್ಲಿದೆ, ದಯೆ ಮತ್ತು ಕಾರುಣ್ಯದಿಂದ ಮಾತ್ರ ಸ್ವರ್ಗದ ಮಾರ್ಗ ಸಿಗುತ್ತದೆ ಎಂಬ ನುಡಿ ಬೆಳಗು.
Last Updated 15 ಅಕ್ಟೋಬರ್ 2025, 23:30 IST
ನುಡಿ ಬೆಳಗು | ಕ್ರಿಸ್ತರು ಹೇಳಿದ ಕೆಡುಕಿನ ಸ್ವರೂಪ 

ನುಡಿ ಬೆಳಗು | ಮೂವರು ಅತಿಥಿಗಳು

Family Values: ಕಿಟಕಿಯಿಂದ ನೋಡಿದರೆ ಮೂರು ವ್ಯಕ್ತಿಗಳು ನಿತ್ಯವೂ ಕಾಣಿಸುತ್ತಿದ್ದರು. ಪುಟ್ಟ ಹುಡುಗಿ ಅವರನ್ನು ಮನೆಗೆ ಆಹ್ವಾನಿಸಲು ಹೊರಟಳು. ಪ್ರೀತಿ ಬಂದಾಗ ಸಂಪತ್ತು ಮತ್ತು ಯಶಸ್ಸೂ ಹಿಂಬಾಲಿಸಿದರಂತೆ.
Last Updated 14 ಅಕ್ಟೋಬರ್ 2025, 23:47 IST
ನುಡಿ ಬೆಳಗು | ಮೂವರು ಅತಿಥಿಗಳು

ನುಡಿ ಬೆಳಗು | ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ…

Inspiring Tale: ಅಹಂಕಾರದಿಂದ ಬದುಕುತ್ತಿದ್ದ ಹುಲಿಗೆ ತನ್ನ ಶಕ್ತಿಯ ಮಿತಿಯ ಅರಿವಾಯಿತು. ಜಿಂಕೆಯ ಸಮಯಪ್ರಜ್ಞೆ ಹಾಗೂ ಸಹಕಾರದಿಂದ ಬದುಕು ಬದಲಾಗಿದ ಕಥೆ ನಮಗೆ ತಲುಪಿಸುವ ಸಂದೇಶ ಪ್ರೇರಣಾದಾಯಕವಾಗಿದೆ.
Last Updated 13 ಅಕ್ಟೋಬರ್ 2025, 22:13 IST
ನುಡಿ ಬೆಳಗು | ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ…

ನುಡಿ ಬೆಳಗು | ಹೇಗಿರಬೇಕು ಮಕ್ಕಳು–ಪೋಷಕರ ಸಂಬಂಧ?

Parenting Values: ಮಹಾಭಾರತದ ಧೃತರಾಷ್ಟ್ರನ ಉದಾಹರಣೆಯಿಂದ ಪೋಷಕರ ಅತಿಯಾದ ಪ್ರೀತಿ ಮಕ್ಕಳ ನೈತಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಶ್ಲೇಷಣೆ. ಮಕ್ಕಳ ನಡತೆ ಮತ್ತು ಮೌಲ್ಯಗಳ ನಿರ್ಮಾಣಕ್ಕೆ ಪೋಷಕರ ಪಾತ್ರದ ಚಿಂತನೆ.
Last Updated 12 ಅಕ್ಟೋಬರ್ 2025, 23:50 IST
ನುಡಿ ಬೆಳಗು | ಹೇಗಿರಬೇಕು ಮಕ್ಕಳು–ಪೋಷಕರ ಸಂಬಂಧ?

ನುಡಿ ಬೆಳಗು: ದಯೆಯಿಲ್ಲದ ಧರ್ಮವು ಆವುದಯ್ಯ?

Social Injustice: ವಾರಾಣಸಿಯಲ್ಲಿ ಪ್ಯಾರೇಲಾಲ್ ಅವರ 22 ವರ್ಷದ ಮಗ ಶಿವಪೂಜನ, ತೀವ್ರ ದುಡಿಮೆಯ ನಡುವೆ ಊಟಕ್ಕೂ ಬಿಡದೆ ಮತ್ತೊಂದು ಸುತ್ತಿಗೆ ಪೀಡಿತನಾಗಿ ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟರು. ಇದು ದಯೆಯಿಲ್ಲದ ಧರ್ಮದ ಪ್ರಶ್ನೆ ಎಬ್ಬಿಸುತ್ತದೆ.
Last Updated 10 ಅಕ್ಟೋಬರ್ 2025, 0:08 IST
ನುಡಿ ಬೆಳಗು: ದಯೆಯಿಲ್ಲದ ಧರ್ಮವು ಆವುದಯ್ಯ?

ನುಡಿ ಬೆಳಗು: ಕುದ್ಮುಲ್ ರಂಗರಾವ್

Social Reformers India: ಬ್ರಿಟಿಷರಿಂದ ಮಾತ್ರವಲ್ಲ, ಮೌಢ್ಯದಿಂದಲೂ ಬಿಡುಗಡೆ ಬೇಕೆಂದು ಕೆಳಸಾಮಾಜಿಕ ವರ್ಗಗಳ ಶಿಕ್ಷಣ, ಭೂಹಕ್ಕ, ವಿವಾಹ ಹಕ್ಕಿಗಾಗಿ ಹೋರಾಡಿದ ಕುದ್ಮುಲ್ ರಂಗರಾವ್ ಅವರ ಸಮಾಜ ಪರಿವರ್ತನೆಯ ಕಥನ.
Last Updated 8 ಅಕ್ಟೋಬರ್ 2025, 23:40 IST
ನುಡಿ ಬೆಳಗು: ಕುದ್ಮುಲ್ ರಂಗರಾವ್

ನುಡಿ ಬೆಳಗು: ಕಾಲು ದಾರಿ ಮತ್ತು ಕಾಲ

ನುಡಿ ಬೆಳಗು: ಕಾಲು ದಾರಿ ಮತ್ತು ಕಾಲ
Last Updated 7 ಅಕ್ಟೋಬರ್ 2025, 23:38 IST
ನುಡಿ ಬೆಳಗು: ಕಾಲು ದಾರಿ ಮತ್ತು ಕಾಲ
ADVERTISEMENT

ನುಡಿ ಬೆಳಗು: ಬದುಕಿಗೊಂದು ಗುರಿ ಬೇಕು

Goal of Life: ಇರುವೆಯೊಂದು ತನಗಿಂತ ದೊಡ್ಡದಾದ ಕಾಳೊಂದನ್ನು ಹೊರಲಾರದೇ ಹೊತ್ತುಕೊಂಡು ಹೋಗುತ್ತಿತ್ತು. ಬಹಳ ದೂರದಿಂದ ಅದು ಆ ಕಾಳನ್ನು ತರುತ್ತಿತ್ತು. ಇರುವೆಗೆ ಸುಸ್ತಾಗಿಹೋಗಿತ್ತು. ಕಷ್ಟಪಟ್ಟು ಹಾಗೆಯೇ ಹೋಗುತ್ತಿರುವಾಗ ಒಂದು ಹಕ್ಕಿಯ ಗರಿಯೊಂದು ಹಾರಿ ಬಂದು ಇರುವೆಯ ಪಕ್ಕ ಬಿದ್ದಿತು.
Last Updated 6 ಅಕ್ಟೋಬರ್ 2025, 23:32 IST
ನುಡಿ ಬೆಳಗು: ಬದುಕಿಗೊಂದು ಗುರಿ ಬೇಕು

ನುಡಿ ಬೆಳಗು: ಸತ್ಯದ ಸಂಬಂಧ, ಸಂಪತ್ತಿನ ಬಾಂಧವ್ಯ

Family Conflict: ಪಿತ್ರಾರ್ಜಿತ ಸಂಪತ್ತಿಗಾಗಿ ಸತ್ಯವನ್ನು ಮರೆಯುತ್ತಿರುವ ಕುಟುಂಬ ಕಥೆಯೊಂದರ ಮೂಲಕ, ನೈತಿಕತೆಯ ಅವಶ್ಯಕತೆ ಮತ್ತು ಸಮಾಜದಲ್ಲಿ ಸತ್ಯದ ಬೆಲೆ ಕುರಿತ ಚಿಂತನೆಗೆ ಲೇಖನ ಬೆಳಕು ಹರಡುತ್ತದೆ.
Last Updated 6 ಅಕ್ಟೋಬರ್ 2025, 0:23 IST
ನುಡಿ ಬೆಳಗು: ಸತ್ಯದ ಸಂಬಂಧ, ಸಂಪತ್ತಿನ ಬಾಂಧವ್ಯ

ನುಡಿ ಬೆಳಗು: ಕೊಳ್ಳುಬಾಕತನ ತರವೇ?

ಗಾಂಧೀಜಿಗೆ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ತುಂಬಾ ಶ್ರದ್ಧೆ. ಅವರ ಕೊಠಡಿಯಲ್ಲಿ ಒಂದು ಕಿಟಕಿಯಿತ್ತು. ಅವರು ಕೂತುಕೊಳ್ಳುವ ಸ್ಥಳಕ್ಕೆ ಅದು ಎದುರಾಗಿದ್ದುದರಿಂದ ಗಾಂಧೀಜಿಯ ಮೋರೆಗೆ ನೇರಾಗಿ ಬಿಸಿಲು ಬೀಳುತ್ತಿತ್ತು. ಬಿಸಿಲಿಗೆ ಅಡ್ಡವಾಗಿ ಏನಾದರೂ ಮಾಡಲು ಹೇಳಿದರು
Last Updated 2 ಅಕ್ಟೋಬರ್ 2025, 21:30 IST
ನುಡಿ ಬೆಳಗು: ಕೊಳ್ಳುಬಾಕತನ ತರವೇ?
ADVERTISEMENT
ADVERTISEMENT
ADVERTISEMENT