ಬುಧವಾರ, 5 ನವೆಂಬರ್ 2025
×
ADVERTISEMENT
ADVERTISEMENT

37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ: ಅಪರೂಪದ ಚಿತ್ರಗಳು ಇಲ್ಲಿವೆ

Published : 5 ನವೆಂಬರ್ 2025, 11:37 IST
Last Updated : 5 ನವೆಂಬರ್ 2025, 11:37 IST
ಫಾಲೋ ಮಾಡಿ
Comments
ವಿರಾಟ್ ಕೊಹ್ಲಿ ಬಾಲಕನಾಗಿರುವಾಗ ಮನೆಯಲ್ಲಿ ತಗೆದ ಅಪರೂಪದ  ಛಾಯಾಚಿತ್ರ.

ಚಿತ್ರ ಕೃಪೆ: ವಿರಾಟ್ ಕೊಹ್ಲಿ  ಇನ್‌ಸ್ಟಾಗ್ರಾಂ

ADVERTISEMENT
ಶಾಲೆಯ ರಜೆಯಲ್ಲಿರುವಾಗ ತಂದೆಯ ಜೊತೆಗೆ ನಿಂತು ಬಾಲಕ ವಿರಾಟ್ ಕೊಹ್ಲಿ ನಗುತ್ತಿರುವುದು.

ಈ ಅಪರೂಪದ ಚಿತ್ರದಲ್ಲಿ ವಿರಾಟ್ ಕೊಹ್ಲಿ ತನ್ನ ಸಹೋದರ ಮತ್ತು ಸಹೋದರಿಯೊಂದಿಗೆ ಸಂತೋಷದಿಂದ ಪೋಸ್ ನೀಡುತ್ತಿದ್ದಾರೆ.

ಈ ಚಿತ್ರದಲ್ಲಿ ವಿರಾಟ್ ಕೊಹ್ಲಿ ಬಾಲಕನಾಗಿದ್ದಾಗ ಮತ್ತು ಪ್ರಸ್ತುತ ಚಿತ್ರದ ಜೊತೆಗೆ ಪೋಸ್ ಕೊಲಾಜ್ ಮಾಡಿರುವುದನ್ನು ಕಾಣಬಹುದು.

ಬಾಲಕನಾಗಿದ್ದ ವಿರಾಟ್ ಕೊಹ್ಲಿ ತಂದೆಯ ಜೊತೆಗಿರುವುದನ್ನು ಈ ಫೊಟೋದಲ್ಲಿ ಕಾಣಬಹುದು.

ವಿರಾಟ್ ಕೊಹ್ಲಿ ತನ್ನ ಯುವ ತಂಡದೊಂದಿಗೆ ಉತ್ಸಾಹದಿಂದ ಮೈದಾನಕ್ಕೆ ಹೋಗುತ್ತಿರುವುದನ್ನು ಕಾಣಬಹುದು. ಕ್ರಿಕೆಟ್ ಆಡುವ ಆರಂಭಿಕ ದಿನಗಳಲ್ಲಿ ಸೆರೆ ಹಿಡಿದ ಫೋಟೊ ಇದು.

ವಿರಾಟ್ ಕೊಹ್ಲಿ ತಮ್ಮ ತಂದೆಯ ಜೊತೆಗೆ ಅಮೂಲ್ಯ ಸಮಯ ಕಳೆಯುತ್ತಿದ್ದಾಗ ಸೆರೆಹಿಡಿದ ಚಿತ್ರ.

ವಿರಾಟ್ ಕೊಹ್ಲಿ ಬಾಲ್ಯದಲ್ಲಿ ತನ್ನ ಸಹೋದರಿ ಮತ್ತು ತಾಯಿಯೊಂದಿಗೆ ಕೇಕ್ ಕತ್ತರಿಸುವುದನ್ನು ಈ ಸುಂದರ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT