ಭಾನುವಾರ, 31 ಆಗಸ್ಟ್ 2025
×
ADVERTISEMENT

ಷೇರು ಮಾರುಕಟ್ಟೆ

ADVERTISEMENT

Share Market: ₹11.21 ಲಕ್ಷ ಕೋಟಿ ಕರಗಿದ ಹೂಡಿಕೆದಾರರ ಸಂಪತ್ತು

Sensex Fall: ಅಮೆರಿಕದ ಸುಂಕ ಜಾರಿ ಮತ್ತು ವಿದೇಶಿ ಬಂಡವಾಳದ ಹೊರಹರಿವಿನಿಂದ ಶುಕ್ರವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಆಗಿವೆ.
Last Updated 29 ಆಗಸ್ಟ್ 2025, 15:53 IST
Share Market: ₹11.21 ಲಕ್ಷ ಕೋಟಿ ಕರಗಿದ ಹೂಡಿಕೆದಾರರ ಸಂಪತ್ತು

ಅಮೆರಿಕದಲ್ಲಿ ಬಡ್ಡಿ ದರ ಕಡಿತ ನಿರೀಕ್ಷೆ: ಷೇರು ಸೂಚ್ಯಂಕ ಏರಿಕೆ

Stock Market Update: ಐಟಿ ಮತ್ತು ವಾಹನ ಕಂಪನಿಗಳ ಷೇರು ಖರೀದಿ ಹೆಚ್ಚಳದಿಂದ ಸೋಮವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ವರದಿಯಾಗಿದೆ.
Last Updated 25 ಆಗಸ್ಟ್ 2025, 14:38 IST
ಅಮೆರಿಕದಲ್ಲಿ ಬಡ್ಡಿ ದರ ಕಡಿತ ನಿರೀಕ್ಷೆ: ಷೇರು ಸೂಚ್ಯಂಕ ಏರಿಕೆ

Stock Market Crash | ಸೆನ್ಸೆಕ್ಸ್ 693 ಅಂಶ ಇಳಿಕೆ

Sensex Decline: ಮುಂಬೈ: ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಇಳಿಕೆ ಕಂಡಿವೆ.
Last Updated 22 ಆಗಸ್ಟ್ 2025, 15:39 IST
Stock Market Crash | ಸೆನ್ಸೆಕ್ಸ್ 693 ಅಂಶ ಇಳಿಕೆ

ಬ್ರೋಕರೇಜ್ ಮಾತು: ಆ್ಯಂಬರ್‌ ಎಂಟರ್‌ಪ್ರೈಸಸ್ ಷೇರು ಮೌಲ್ಯ ₹9,000ಕ್ಕೆ ತಲುಪಬಹುದು

Stock Market Prediction: ಆ್ಯಂಬರ್‌ ಎಂಟರ್‌ಪ್ರೈಸಸ್ ಕಂಪನಿಯ ಷೇರು ಮೌಲ್ಯವು ₹9,000ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್‌ ಅಂದಾಜು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಾಗಿ ಆಗಸ್ಟ್‌ 15ರಂದು ಹೇಳಿದ್ದಾರೆ
Last Updated 21 ಆಗಸ್ಟ್ 2025, 0:30 IST
ಬ್ರೋಕರೇಜ್ ಮಾತು: ಆ್ಯಂಬರ್‌ ಎಂಟರ್‌ಪ್ರೈಸಸ್ ಷೇರು ಮೌಲ್ಯ ₹9,000ಕ್ಕೆ ತಲುಪಬಹುದು

ಷೇರುಪೇಟೆಯಲ್ಲಿ 5ನೇ ದಿನವೂ ಸಕಾರಾತ್ಮಕ ವಹಿವಾಟು: ಸೆನ್ಸೆಕ್ಸ್ 213 ಅಂಶ ಏರಿಕೆ

Sensex Gains: ಐ.ಟಿ ಮತ್ತು ಎಫ್‌ಎಂಸಿಜಿ ವಲಯದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 20 ಆಗಸ್ಟ್ 2025, 11:22 IST
ಷೇರುಪೇಟೆಯಲ್ಲಿ 5ನೇ ದಿನವೂ ಸಕಾರಾತ್ಮಕ ವಹಿವಾಟು: ಸೆನ್ಸೆಕ್ಸ್ 213 ಅಂಶ ಏರಿಕೆ

ದೇಶದ ಷೇರುಪೇಟೆಯಲ್ಲಿ ಗೂಳಿ ಓಟ: ಸೆನ್ಸೆಕ್ಸ್ 1,168 ಅಂಶ ಏರಿಕೆ

Stock Market Sensex: ದೀಪಾವಳಿ ಹಬ್ಬಕ್ಕೆ ಮೊದಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರುವುದಾಗಿ ಕೇಂದ್ರ ಸರ್ಕಾರ ಹೇಳಿರುವ ಕಾರಣದಿಂದಾಗಿ ದೇಶದ ಷೇರುಪೇಟೆಯಲ್ಲಿ ಸೋಮವಾರ ತೇಜಿ ವಹಿವಾಟು ನಡೆಯಿತು.
Last Updated 18 ಆಗಸ್ಟ್ 2025, 12:43 IST
ದೇಶದ ಷೇರುಪೇಟೆಯಲ್ಲಿ ಗೂಳಿ ಓಟ: ಸೆನ್ಸೆಕ್ಸ್ 1,168 ಅಂಶ ಏರಿಕೆ

Share Market | ಸೆನ್ಸೆಕ್ಸ್ 304 ಅಂಶ ಏರಿಕೆ

Stock Market Update: ಮುಂಬೈ (ಪಿಟಿಐ): ಲೋಹ, ವಾಹನ ಕಂಪನಿಗಳು ಮತ್ತು ಔಷಧ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 13 ಆಗಸ್ಟ್ 2025, 14:03 IST
Share Market | ಸೆನ್ಸೆಕ್ಸ್ 304 ಅಂಶ ಏರಿಕೆ
ADVERTISEMENT

ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ

ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿವೆ. ಅಮೆರಿಕದ ಸ್ಥಿರ ಹಣದುಬ್ಬರ ದತ್ತಾಂಶವು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
Last Updated 13 ಆಗಸ್ಟ್ 2025, 6:19 IST
ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ

ವಿದೇಶಿ ಹೂಡಿಕೆ ‌ನಿಯಮ ಸರಳಗೊಳಿಸಲು ಮುಂದಾದ ಸೆಬಿ

Stock Market Regulationಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ವಿದೇಶಿ ಹೂಡಿಕೆದಾರರಿಗೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಸರಳಗೊಳಿಸಲು ಮುಂದಾಗಿದೆ.
Last Updated 12 ಆಗಸ್ಟ್ 2025, 18:47 IST
ವಿದೇಶಿ ಹೂಡಿಕೆ ‌ನಿಯಮ ಸರಳಗೊಳಿಸಲು ಮುಂದಾದ ಸೆಬಿ

ಬಿದ್ದು, ಎದ್ದ ಷೇರುಪೇಟೆ ಸೂಚ್ಯಂಕ

Stock market ಗುರುವಾರದ ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ದೇಶದ ಷೇರುಪೇಟೆ ಸೂಚ್ಯಂಕಗಳು ವಹಿವಾಟಿನ ಕೊನೆಯ ಹೊತ್ತಿಗೆ ಪುಟಿದೆದ್ದವು. ಹೂಡಿಕೆದಾರರು ಐ.ಟಿ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳನ್ನು ಹೆಚ್ಚಾಗಿ ಖರೀದಿಸಿದರು.
Last Updated 7 ಆಗಸ್ಟ್ 2025, 16:01 IST
ಬಿದ್ದು, ಎದ್ದ ಷೇರುಪೇಟೆ ಸೂಚ್ಯಂಕ
ADVERTISEMENT
ADVERTISEMENT
ADVERTISEMENT